ಬುಧವಾರ, 17 ಡಿಸೆಂಬರ್ 2025
×
ADVERTISEMENT

Meghana Raj

ADVERTISEMENT

ಅಂದು ಚಿರಂಜೀವಿ ಸರ್ಜಾ ನುಡಿದಿದ್ದ ಭವಿಷ್ಯ ಇಂದು ನಿಜವಾಯಿತು: ನಟಿ ಮೇಘನಾ ರಾಜ್

Kannada Actress: ‘ಇರುವುದೆಲ್ಲವ ಬಿಟ್ಟು’ ಸಿನಿಮಾಗೆ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಮೇಘನಾ ರಾಜ್, ಚಿರಂಜೀವಿ ಸರ್ಜಾ ಹೇಳಿದ್ದ ಮಾತು ಈಗ ನಿಜವಾಯ್ತು ಎಂದು ಭಾವುಕರಾದರು. ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಸೀರೆ ಧರಿಸಿದ್ದರು.
Last Updated 5 ನವೆಂಬರ್ 2025, 12:06 IST
ಅಂದು ಚಿರಂಜೀವಿ ಸರ್ಜಾ ನುಡಿದಿದ್ದ ಭವಿಷ್ಯ ಇಂದು ನಿಜವಾಯಿತು: ನಟಿ ಮೇಘನಾ ರಾಜ್

'ಚಿರು ಬೇರೆ ಊರಿಗೆ ಹೋಗಿದ್ದಾನೆ': ಅಣ್ಣನ ಬಗ್ಗೆ ಧ್ರುವ ಸರ್ಜಾ ಭಾವನಾತ್ಮಕ ಮಾತು

Meghana Raj Statement: ಉದಯ ಟಿವಿ ಯುವ ದಸರಾ ಕಾರ್ಯಕ್ರಮದಲ್ಲಿ ಧ್ರುವ ಸರ್ಜಾ, ಚಿರು ನೆನಪಿನಲ್ಲಿ ಭಾವುಕರಾಗಿ ಮಾತನಾಡಿದರು. ಅದೇ ವೇಳೆ ನಟಿ ಮೇಘನಾ ರಾಜ್, ಧ್ರುವ ನನ್ನ ತಮ್ಮನಂತೆ ಎಂದಿದ್ದಾರೆ.
Last Updated 27 ಸೆಪ್ಟೆಂಬರ್ 2025, 7:26 IST
'ಚಿರು ಬೇರೆ ಊರಿಗೆ ಹೋಗಿದ್ದಾನೆ': ಅಣ್ಣನ ಬಗ್ಗೆ ಧ್ರುವ ಸರ್ಜಾ ಭಾವನಾತ್ಮಕ ಮಾತು

PHOTOS | ಹೊಸ ಲುಕ್‌ನಲ್ಲಿ ಚಂದನವನದ ನಟಿ ಮೇಘನಾ ರಾಜ್‌

Sandalwood Actress Meghana Raj Recent photos
Last Updated 16 ಜೂನ್ 2024, 6:28 IST
PHOTOS | ಹೊಸ ಲುಕ್‌ನಲ್ಲಿ ಚಂದನವನದ ನಟಿ ಮೇಘನಾ ರಾಜ್‌
err

Tatsama Tadbhava Movie Review: ಕೊಲೆಯ ಕಾಡದ ಕಥೆ

ನಟಿ ಮೇಘನಾ ರಾಜ್‌ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ಗಂಡ ಕಾಣೆಯಾಗಿದ್ದಾನೆ ಎಂದು ಪೊಲೀಸ್‌ ಠಾಣೆಗೆ ದೂರು ನೀಡಲು ಆರಿಕ ಬರುತ್ತಾಳೆ ಎಂಬಲ್ಲಿಂದ ಕಥೆ ಪ್ರಾರಂಭವಾಗುತ್ತದೆ.
Last Updated 15 ಸೆಪ್ಟೆಂಬರ್ 2023, 23:30 IST
Tatsama Tadbhava Movie Review: ಕೊಲೆಯ ಕಾಡದ ಕಥೆ

ಸಂದರ್ಶನ | ಬೆಳ್ಳಿತೆರೆಗೆ ಮರಳಿದ ಮೇಘನಾ

ಬೆಳ್ಳಿತೆರೆಯಿಂದ ಕೆಲ ಸಮಯ ದೂರ ಉಳಿದಿದ್ದ ನಟಿ ಮೇಘನಾ ರಾಜ್‌ ‘ತತ್ಸಮ ತದ್ಭವ’ ಸಿನಿಮಾ ಮೂಲಕ ಮತ್ತೆ ತೆರೆಗೆ ಮರಳಿದ್ದಾರೆ. ನಟನೆಯಿಂದಲೇ ದೂರ ಉಳಿಯಲು ನಿರ್ಧರಿಸಿದ್ದ ಮೇಘನಾ ತದನಂತರ ಈ ನಿರ್ಧಾರದಿಂದ ಹಿಂದೆ ಹೆಜ್ಜೆ ಇಟ್ಟ ಬಗ್ಗೆ ವಿಸ್ತೃತವಾಗಿ ‘ಸಿನಿಮಾ ಪುರವಣಿ’ ಜೊತೆ ಮಾತನಾಡಿದ್ದಾರೆ...
Last Updated 14 ಸೆಪ್ಟೆಂಬರ್ 2023, 23:30 IST
ಸಂದರ್ಶನ | ಬೆಳ್ಳಿತೆರೆಗೆ ಮರಳಿದ ಮೇಘನಾ

ಮೇಘನಾ ರಾಜ್‌ ನಟನೆಯ ‘ತತ್ಸಮ ತದ್ಭವ’ ಸೇರಿದಂತೆ ಇಂದು ನಾಲ್ಕು ಸಿನಿಮಾಗಳು ತೆರೆಗೆ

ಮೇಘನಾ ರಾಜ್‌ ನಟನೆಯ ‘ತತ್ಸಮ ತದ್ಭವ’, ರಾಘವೇಂದ್ರ ರಾಜ್‌ಕುಮಾರ್‌ ನಟನೆಯ ‘13’ ಸೇರಿದಂತೆ ಇಂದು(ಸೆ.15) ನಾಲ್ಕು ಸಿನಿಮಾಗಳು ತೆರೆಕಾಣುತ್ತಿವೆ.
Last Updated 14 ಸೆಪ್ಟೆಂಬರ್ 2023, 22:30 IST
ಮೇಘನಾ ರಾಜ್‌ ನಟನೆಯ ‘ತತ್ಸಮ ತದ್ಭವ’ ಸೇರಿದಂತೆ ಇಂದು ನಾಲ್ಕು ಸಿನಿಮಾಗಳು ತೆರೆಗೆ

ಮೇಘನಾ, ಪ್ರಜ್ವಲ್‌ ನಟನೆಯ ‘ತತ್ಸಮ ತದ್ಭವ’ ಚಿತ್ರದ ಟ್ರೇಲರ್ ಬಿಡುಗಡೆ

ಮೇಘನಾ ರಾಜ್, ಪ್ರಜ್ವಲ್‌ ದೇವರಾಜ್‌ ನಟಿಸಿರುವ ‘ತತ್ಸಮ ತದ್ಭವ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ನಟರಾದ ಧ್ರುವ ಸರ್ಜಾ ಹಾಗೂ ಡಾಲಿ ಧನಂಜಯ ಟ್ರೇಲರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.
Last Updated 31 ಆಗಸ್ಟ್ 2023, 19:30 IST
ಮೇಘನಾ, ಪ್ರಜ್ವಲ್‌ ನಟನೆಯ ‘ತತ್ಸಮ ತದ್ಭವ’ ಚಿತ್ರದ ಟ್ರೇಲರ್ ಬಿಡುಗಡೆ
ADVERTISEMENT

ಮತ್ತೆ ಚಿತ್ರರಂಗದಲ್ಲಿ ಸಕ್ರಿಯವಾದ ಮೇಘನಾ ರಾಜ್

ವೈಯಕ್ತಿಕ ಕಾರಣಗಳಿಂದಾಗಿ ಸ್ಯಾಂಡಲ್‌ವುಡ್‌ನಿಂದ ಸಣ್ಣ ವಿರಾಮ ತೆಗೆದುಕೊಂಡಿದ್ದ ನಟಿ ಮೇಘನಾ ರಾಜ್‌ ‘ತತ್ಸಮ ತದ್ಭವ’ ಚಿತ್ರದ ಮೂಲಕ ಮರುಪ್ರವೇಶ ಪಡೆದಿದ್ದಾರೆ. ಪ್ರಜ್ವಲ್‌ ದೇವರಾಜ್‌, ಮೇಘನರಾಜ್‌, ಶ್ರುತಿ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದ ಚಿತ್ರೀಕರಣ ಇತ್ತೀಚೆಗಷ್ಟೇ ಮುಕ್ತಾಯಗೊಂಡಿದ್ದು, ಬೆಂಗಳೂರಿನಲ್ಲಿ ಚಿತ್ರದ ಅಂತಿಮ ದೃಶ್ಯಗಳನ್ನು ಚಿತ್ರೀಕರಿಸಲಾಯಿತು.
Last Updated 18 ಏಪ್ರಿಲ್ 2023, 23:30 IST
ಮತ್ತೆ ಚಿತ್ರರಂಗದಲ್ಲಿ ಸಕ್ರಿಯವಾದ ಮೇಘನಾ ರಾಜ್

Tatsama Tadbhava movie | ಮೇಘನಾ–ಅರವಿಂದ್‌ ತತ್ಸಮ ತದ್ಭವ

ಹೊಸ ಸಿನಿಮಾ ‘ತತ್ಸಮ ತದ್ಭವ’ದ ಫಸ್ಟ್ ಲುಕ್ ರಿಲೀಸ್‌ ಆಗಿದೆ
Last Updated 1 ಮಾರ್ಚ್ 2023, 23:00 IST
Tatsama Tadbhava movie | ಮೇಘನಾ–ಅರವಿಂದ್‌ ತತ್ಸಮ ತದ್ಭವ
ADVERTISEMENT
ADVERTISEMENT
ADVERTISEMENT