PHOTOS: ಸೀರೆಯಲ್ಲಿ ಕಂಗೊಳಿಸಿದ ನಿರ್ದೇಶಕ ತರುಣ್ ಸುಧೀರ್ ಪತ್ನಿ ಸೋನಲ್ ಮೊಂತೆರೊ
Kannada Actress: ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದಲ್ಲಿ ಕಾಣಿಸಿಕೊಂಡ ಬಳಿಕ ಸೋನಲ್ ಹೆಚ್ಚು ಜನಪ್ರಿಯತೆ ಪಡೆದುಕೊಂಡರು. ವಿನೋದ್ ಪ್ರಭಾಕರ್ ಜತೆ ಮಾದೇವ ಸಿನಿಮಾದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.Last Updated 6 ಸೆಪ್ಟೆಂಬರ್ 2025, 13:06 IST