ಚಿಕನ್ ಕಟ್ಲೆಟ್ನಿಂದ ತಂದೂರಿ ಮಸಾಲೆವರೆಗೆ
ಚಿಕನ್ ಮಾಂಸಾಹಾರಿಗಳ ಪಾಲಿನ ಸದಾ ಮೆಚ್ಚುಗೆಯ ಆಹಾರ. ಚಿಕನ್ನ ಬಗೆ ಬಗೆ ಖಾದ್ಯಗಳನ್ನು ಸವಿಯಲು ಯಾವ್ಯಾವುದೋ ಹೋಟೆಲ್ಗಳನ್ನು ಹುಡುಕಿಕೊಂಡು ಹೋಗುವುದು ರೂಢಿ. ಕೆಲವೊಂದು ಚಿಕನ್ ಖಾದ್ಯಗಳನ್ನು ಮನೆಯಲ್ಲಿ ತಯಾರಿಸಲು ಸಾಧ್ಯವೇ ಇಲ್ಲ ಎಂಬ ಭಾವನೆ ಅನೇಕರಲ್ಲಿದೆ. ಆದರೆ ಒಂದಿಷ್ಟು ತಯಾರಿಯೊಂದಿಗೆ ಬಾಯಿಗೆ ಹಿತ ಎನ್ನಿಸುವ ಚಿಕನ್ ಖಾದ್ಯಗಳನ್ನು ಮನೆಯಲ್ಲಿಯೇ ತಯಾರಿಸಬಹುದು ಎನ್ನುತ್ತಾರೆ ರೇಷ್ಮಾ ಶೆಟ್ಟಿ.Last Updated 8 ಮಾರ್ಚ್ 2019, 19:31 IST