ತಾರಸಿ ತೋಟದಲ್ಲಿ ನೀರುಳಿಸುವ ಪರಿ
ತಾರಸಿ ತೋಟದ ಗಿಡಗಳಿಗೂ ಹನಿ ನೀರಾವರಿ ಮೂಲಕ ನೀರು ಪೂರೈಸುವ ಪದ್ಧತಿ ಚಾಲ್ತಿಯಲ್ಲಿದೆ. ಹಾಗೆ ಬಳಸುವ ನೀರನ್ನು ಪುನರ್ಬಳಕೆ ಮಾಡಲು ಸಾಧ್ಯವಿದೆ ಎಂದು ತಮ್ಮ ತಾರಸಿ ತೋಟದಲ್ಲೇ ಮಾಡಿ ತೋರಿಸಿದ್ದಾರೆ ಮೈಸೂರಿನ ದಿಲೀಪ್ ಸೆಲೀನಾ ದಂಪತಿLast Updated 1 ಏಪ್ರಿಲ್ 2019, 19:30 IST