ಗುರುವಾರ, 3 ಜುಲೈ 2025
×
ADVERTISEMENT

TASLIMA NASREEN

ADVERTISEMENT

ಬಾಂಗ್ಲಾದೇಶ | ತಸ್ಲೀಮಾ ಪುಸ್ತಕ ಮಾರಾಟ: ಮಳಿಗೆಗೆ ನುಗ್ಗಿ ದಾಂದಲೆ

ಬಾಂಗ್ಲಾದೇಶದಿಂದ ಗಡೀಪಾರಾಗಿರುವ ಲೇಖಕಿ ತಸ್ಲೀಮಾ ನಸ್ರೀನ್ ಅವರ ಕೃತಿಗಳನ್ನು ಪುಸ್ತಕ ಮೇಳದಲ್ಲಿ ಮಾರಾಟಕ್ಕಿಟ್ಟಿದ್ದ ಮಳಿಗೆಯೊಂದರ ಮೇಲೆ ಪ್ರತಿಭಟನಕಾರರ ಗುಂಪೊಂದು ನಡೆಸಿದ್ದ ದಾಳಿ ಕುರಿತಂತೆ, ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್‌ ಯೂನುಸ್ ತನಿಖೆಗೆ ಆದೇಶಿಸಿದ್ದಾರೆ.
Last Updated 12 ಫೆಬ್ರುವರಿ 2025, 14:21 IST
ಬಾಂಗ್ಲಾದೇಶ | ತಸ್ಲೀಮಾ ಪುಸ್ತಕ ಮಾರಾಟ: ಮಳಿಗೆಗೆ ನುಗ್ಗಿ ದಾಂದಲೆ

'ಲಜ್ಜಾ' ನಾಟಕ ಪ್ರದರ್ಶನ ರದ್ದು: ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ತಸ್ಲೀಮಾ ಕಿಡಿ

ಪಶ್ಚಿಮ ಬಂಗಾಳ ಸರ್ಕಾರವು ಕಲಾವಿದರು, ಲೇಖಕರ ಧ್ವನಿಯನ್ನು ಹತ್ತಿಕ್ಕುತ್ತಿದೆ ಎಂದು ಬಾಂಗ್ಲಾದೇಶದಿಂದ ಗಡೀಪಾರಾಗಿರುವ ಲೇಖಕಿ ತಸ್ಲೀಮಾ ನಸ್ರೀನ್ ಆರೋಪಿಸಿದ್ದಾರೆ.
Last Updated 24 ಡಿಸೆಂಬರ್ 2024, 6:19 IST
'ಲಜ್ಜಾ' ನಾಟಕ ಪ್ರದರ್ಶನ ರದ್ದು: ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ತಸ್ಲೀಮಾ ಕಿಡಿ

ಹಿಂದೂಗಳ ಮೇಲೆ ಬಾಂಗ್ಲಾ ಸೇನೆ ದಾಳಿ: ವಿಡಿಯೊ ಹಂಚಿಕೊಂಡ ಲೇಖಕಿ ತಸ್ಲೀಮಾ ನಸ್ರೀನ್

ಬಾಂಗ್ಲಾದೇಶದ ಚಿತ್ತಗಾಂಗ್‌ನ ಹಜಾರಿ ಲೇನ್‌ನಲ್ಲಿ ಹಿಂದೂಗಳ ಮೇಲೆ ಸೇನಾ ಸಿಬ್ಬಂದಿ ಮತ್ತು ಪೊಲೀಸರು ದಾಳಿ ನಡೆಸುತ್ತಿದ್ದಾರೆ ಎಂದು ಹೇಳಲಾದ ವಿಡಿಯೊವನ್ನು ಲೇಖಕಿ ತಸ್ಲೀಮಾ ನಸ್ರೀನ್ ಅವರು ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದಾರೆ.
Last Updated 6 ನವೆಂಬರ್ 2024, 8:28 IST
ಹಿಂದೂಗಳ ಮೇಲೆ ಬಾಂಗ್ಲಾ ಸೇನೆ ದಾಳಿ: ವಿಡಿಯೊ ಹಂಚಿಕೊಂಡ ಲೇಖಕಿ ತಸ್ಲೀಮಾ ನಸ್ರೀನ್

ಬಾಂಗ್ಲಾದೇಶ | ಶೇಖ್ ಹಸೀನಾ ಪಲಾಯನ: ಲೇಖಕಿ ತಸ್ಲಿಮಾ ನಸ್ರೀನ್‌ ವ್ಯಂಗ್ಯ

ಬಾಂಗ್ಲಾದೇಶದಲ್ಲಿ ರಾಜಕೀಯ ಹಿಂಸಾಚಾರದಿಂದಾಗಿ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ದೇಶ ತೊರೆದಿರುವುದಕ್ಕೆ ಲೇಖಕಿ ತಸ್ಲೀಮಾ ನಸ್ರೀನ್‌ ಪ್ರತಿಕ್ರಿಯೆ ನೀಡಿದ್ದಾರೆ.
Last Updated 6 ಆಗಸ್ಟ್ 2024, 3:20 IST
ಬಾಂಗ್ಲಾದೇಶ | ಶೇಖ್ ಹಸೀನಾ ಪಲಾಯನ: ಲೇಖಕಿ ತಸ್ಲಿಮಾ ನಸ್ರೀನ್‌ ವ್ಯಂಗ್ಯ

ತಮ್ಮ ದೇಶದ ಅಲ್ಪಸಂಖ್ಯಾತರ ಬಗ್ಗೆಯೂ ಮರುಕ ಪಡುಬೇಕಲ್ಲವೇ?: ತಸ್ಲೀಮಾ ನಸ್ರೀನ್

ಪ್ಯಾಲೆಸ್ಟೀನಿಯನ್ನರ ವಿರುದ್ಧದ ದೌರ್ಜನ್ಯದ ಬಗ್ಗೆ ಮರುಕ ಪಡುವವರು ತಮ್ಮದೇ ದೇಶದಲ್ಲಿ ಅಲ್ಪಸಂಖ್ಯಾತರ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆಯೂ ಮರುಕಪಡಬೇಕು ಎಂದು ಲೇಖಕಿ ತಸ್ಲೀಮಾ ನಸ್ರೀನ್ ಹೇಳಿದ್ದಾರೆ.
Last Updated 15 ಅಕ್ಟೋಬರ್ 2023, 12:46 IST
ತಮ್ಮ ದೇಶದ ಅಲ್ಪಸಂಖ್ಯಾತರ ಬಗ್ಗೆಯೂ ಮರುಕ ಪಡುಬೇಕಲ್ಲವೇ?: ತಸ್ಲೀಮಾ ನಸ್ರೀನ್

‘ಬರ್ನಿಂಗ್ ರೋಸಸ್ ಇನ್ ಮೈ ಗಾರ್ಡನ್‌’ ತಸ್ಲೀಮಾ ಕವನ ಸಂಕಲನ ಇಂಗ್ಲಿಷಿಗೆ

ಲೇಖಕಿ ತಸ್ಲೀಮಾ ನಸ್ರೀನ್ ಅವರ ಸಮಗ್ರ ಕವನ ಸಂಕಲನ ‘ಬರ್ನಿಂಗ್ ರೋಸಸ್ ಇನ್ ಮೈ ಗಾರ್ಡನ್’ ಅನ್ನು ಬಾಂಗ್ಲಾದಿಂದ ಇಂಗ್ಲಿಷಿಗೆ ಜೆಸ್ಸಿ ವಾಟರ್ಸ್ ಅನುವಾದಿಸಿದ್ದಾರೆ ಎಂದು ಪೆಂಗ್ವಿನ್ ರ‍್ಯಾಂಡಮ್ ಹೌಸ್ ಇಂಡಿಯಾ ಪ್ರಕಾಶನ ಶುಕ್ರವಾರ ತಿಳಿಸಿದೆ.
Last Updated 15 ಸೆಪ್ಟೆಂಬರ್ 2023, 16:11 IST
‘ಬರ್ನಿಂಗ್ ರೋಸಸ್ ಇನ್ ಮೈ ಗಾರ್ಡನ್‌’ ತಸ್ಲೀಮಾ ಕವನ ಸಂಕಲನ ಇಂಗ್ಲಿಷಿಗೆ

ಪ್ರವಾದಿ ಬದುಕಿದ್ದಿದ್ದರೆ ಮತಾಂಧರ ಕೃತ್ಯ ನೋಡಿ ಬೆಚ್ಚಿ ಬೀಳುತ್ತಿದ್ದರು: ತಸ್ಲಿಮಾ

ಲೇಖಕಿ ತಸ್ಲಿಮಾ ನಸ್ರೀನ್ ಟ್ವೀಟ್
Last Updated 11 ಜೂನ್ 2022, 10:57 IST
ಪ್ರವಾದಿ ಬದುಕಿದ್ದಿದ್ದರೆ ಮತಾಂಧರ ಕೃತ್ಯ ನೋಡಿ ಬೆಚ್ಚಿ ಬೀಳುತ್ತಿದ್ದರು: ತಸ್ಲಿಮಾ
ADVERTISEMENT

ಸುದ್ದಿ ಸಂಚಯ: ಈ ದಿನದ ಪ್ರಮುಖ ವಿದ್ಯಮಾನಗಳು | 2022 ಏಪ್ರಿಲ್ 07

Last Updated 7 ಏಪ್ರಿಲ್ 2022, 12:40 IST
ಸುದ್ದಿ ಸಂಚಯ: ಈ ದಿನದ ಪ್ರಮುಖ ವಿದ್ಯಮಾನಗಳು | 2022 ಏಪ್ರಿಲ್ 07

ಬಾಂಗ್ಲಾ ಪಿಎಂ ಹಸೀನಾ ಇಸ್ಲಾಂ ಮೂಲಭೂತವಾದಿಗಳ ತಾಯಿ: ತಸ್ಲಿಮಾ

ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರು ಇಸ್ಲಾಂ ಮೂಲಭೂತವಾದಿಗಳ ತಾಯಿಯಾಗಿದ್ದಾರೆ. ಬಾಂಗ್ಲಾದೇಶವೂ ಇಸ್ಲಾಮಿಕ್‌ ರಾಷ್ಟ್ರವಾಗುತ್ತಿದೆ ಎಂದು ಖ್ಯಾತ ಲೇಖಕಿ ತಸ್ಲಿಮಾ ನಸ್ರೀನ್‌ ಕಳವಳ ವ್ಯಕ್ತಪಡಿಸಿದ್ದಾರೆ.
Last Updated 7 ಏಪ್ರಿಲ್ 2022, 9:33 IST
ಬಾಂಗ್ಲಾ ಪಿಎಂ ಹಸೀನಾ ಇಸ್ಲಾಂ ಮೂಲಭೂತವಾದಿಗಳ ತಾಯಿ: ತಸ್ಲಿಮಾ

ಈ ಜಿಹಾದಿಯನ್ನು ಬಿಜೆಪಿ ಏಕೆ ಪ್ರೀತಿಸಬೇಕೆಂದು ತಿಳಿಯುತ್ತಿಲ್ಲ: ತಸ್ಲಿಮಾ

ಈ ಜಿಹಾದಿಯನ್ನು ಬಿಜೆಪಿ ಏಕೆ ಪ್ರೀತಿಸಬೇಕೆಂದು ತಿಳಿಯುತ್ತಿಲ್ಲ' ಎಂದು ಬಾಂಗ್ಲಾದೇಶ ಮೂಲದ ಲೇಖಕಿ ತಸ್ಲಿಮಾ ನಸ್ರೀನ್‌ ಟ್ವೀಟ್‌ ಮಾಡಿದ್ದಾರೆ.
Last Updated 15 ಮಾರ್ಚ್ 2022, 6:04 IST
ಈ ಜಿಹಾದಿಯನ್ನು ಬಿಜೆಪಿ ಏಕೆ ಪ್ರೀತಿಸಬೇಕೆಂದು ತಿಳಿಯುತ್ತಿಲ್ಲ: ತಸ್ಲಿಮಾ
ADVERTISEMENT
ADVERTISEMENT
ADVERTISEMENT