ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Tax Officials

ADVERTISEMENT

ಅಹಮದಾಬಾದ್: ಲೆಕ್ಕಪತ್ರ ಇಲ್ಲದ ₹ 160 ಕೋಟಿ ನಗದು ವಶ

ಕಾನ್ಪುರದಲ್ಲಿ ಸುಗಂಧದ್ರವ್ಯ ತಯಾರಿಕೆ ಉದ್ದಿಮೆದಾರರೊಬ್ಬರ ನಿವಾಸದ ಮೇಲೆ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ₹ 160 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ.
Last Updated 24 ಡಿಸೆಂಬರ್ 2021, 19:45 IST
ಅಹಮದಾಬಾದ್: ಲೆಕ್ಕಪತ್ರ ಇಲ್ಲದ ₹ 160 ಕೋಟಿ ನಗದು ವಶ

ತೆರಿಗೆ ಅಧಿಕಾರಿ ಸೋಗಿನಲ್ಲಿ ಲಾರಿ ಮಾಲೀಕರ ಬಳಿ ಹಣಕ್ಕೆ ಬೇಡಿಕೆ: ವ್ಯಕ್ತಿಯ ಬಂಧನ

ವಾಣಿಜ್ಯ ತೆರಿಗೆ ಅಧಿಕಾರಿ‌ ಎಂದು ಹೇಳಿಕೊಂಡು‌ಲಾರಿ‌ ಮಾಲೀಕರ ಬಳಿ‌ ಹಣಕ್ಕೆ‌ ಬೇಡಿಕೆ ಇಡುತ್ತಿದ್ದ ಆರೋಪದಡಿ ಚೆನ್ನಪ್ಪ ಎಂಬವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
Last Updated 28 ಸೆಪ್ಟೆಂಬರ್ 2021, 6:16 IST
ತೆರಿಗೆ ಅಧಿಕಾರಿ ಸೋಗಿನಲ್ಲಿ ಲಾರಿ ಮಾಲೀಕರ ಬಳಿ ಹಣಕ್ಕೆ ಬೇಡಿಕೆ: ವ್ಯಕ್ತಿಯ ಬಂಧನ

ಭ್ರಷ್ಟಾಚಾರ ಆರೋಪ:15 ಮಂದಿ ತೆರಿಗೆ ಅಧಿಕಾರಿಗಳಿಗೆ ಕೇಂದ್ರದಿಂದ ಬಲವಂತದ ನಿವೃತ್ತಿ

ಆದಾಯ ತೆರಿಗೆ ಇಲಾಖೆಯಲ್ಲಿ ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದ 15 ಮಂದಿಯನ್ನು ಕೇಂದ್ರ ಸರ್ಕಾರವು ಮಂಗಳವಾರ ಕಡ್ಡಾಯ ನಿವೃತ್ತಿ ಪಡೆಯಲು ಸೂಚಿಸಿದೆ.
Last Updated 18 ಜೂನ್ 2019, 10:38 IST
ಭ್ರಷ್ಟಾಚಾರ ಆರೋಪ:15 ಮಂದಿ ತೆರಿಗೆ ಅಧಿಕಾರಿಗಳಿಗೆ ಕೇಂದ್ರದಿಂದ ಬಲವಂತದ ನಿವೃತ್ತಿ
ADVERTISEMENT
ADVERTISEMENT
ADVERTISEMENT
ADVERTISEMENT