ಗುರುವಾರ, 3 ಜುಲೈ 2025
×
ADVERTISEMENT

TCS

ADVERTISEMENT

TCS ಸಿಇಒ ಕಾರ್ತಿವಾಸನ್ ವೇತನ ₹26 ಕೋಟಿ: ಸರಾಸರಿ ವೇತನಕ್ಕಿಂತ 330 ಪಟ್ಟು ಹೆಚ್ಚಳ

TCS Annual Report: ಟಿಸಿಎಸ್‌ನ ವಾರ್ಷಿಕ ವರದಿಯ ಪ್ರಕಾರ ಸಿಇಒ ಕಾರ್ತಿವಾಸನ್‌ ಅವರ ವೇತನ ₹26.52 ಕೋಟಿ ಆಗಿದ್ದು, ನೌಕರರ ಸರಾಸರಿ ವೇತನಕ್ಕಿಂತ 330 ಪಟ್ಟು ಹೆಚ್ಚು ಎಂದು ಹೇಳಲಾಗಿದೆ.
Last Updated 28 ಮೇ 2025, 11:13 IST
TCS ಸಿಇಒ ಕಾರ್ತಿವಾಸನ್ ವೇತನ ₹26 ಕೋಟಿ: ಸರಾಸರಿ ವೇತನಕ್ಕಿಂತ 330 ಪಟ್ಟು ಹೆಚ್ಚಳ

ಬೆಂಗಳೂರಿನಲ್ಲಿ ಏಪ್ರಿಲ್ 27ರಂದು ಟಿಸಿಎಸ್ 10ಕೆ ರನ್: 30 ಸಾವಿರ ನೋಂದಣಿ

ಬೆಂಗಳೂರಿನಲ್ಲಿ 27ರಂದು ನಡೆಯಲಿರುವ ಓಟ
Last Updated 26 ಮಾರ್ಚ್ 2025, 15:46 IST
ಬೆಂಗಳೂರಿನಲ್ಲಿ ಏಪ್ರಿಲ್ 27ರಂದು ಟಿಸಿಎಸ್ 10ಕೆ ರನ್: 30 ಸಾವಿರ ನೋಂದಣಿ

TCS World 10K | ಏ.27ರಂದು ವಿಶ್ವ 10ಕೆ ಓಟ

ಟಿಸಿಎಸ್‌ ವಿಶ್ವ 10ಕೆ ಬೆಂಗಳೂರು-2025 ಓಟ ಏಪ್ರಿಲ್‌ 27ರಂದು ಉದ್ಯಾನಗರಿನಲ್ಲಿ ನಡೆಯಲಿದೆ. 17ನೇ ಈ ಆವೃತ್ತಿಯಲ್ಲಿ ಒಟ್ಟು ₹1,81 ಕೋಟಿ ಬಹುಮಾನ ಮೊತ್ತ ನಿಗದಿಪಡಿಸಲಾಗಿದೆ.
Last Updated 20 ಫೆಬ್ರುವರಿ 2025, 16:28 IST
TCS World 10K | ಏ.27ರಂದು ವಿಶ್ವ 10ಕೆ ಓಟ

ಮೌಲ್ಯಯುತ ಬ್ರ್ಯಾಂಡ್‌: ಟಿಸಿಎಸ್‌ಗೆ 2ನೇ ಸ್ಥಾನ

ಸತತ ಏಳನೇ ಬಾರಿಗೆ ಅಗ್ರಸ್ಥಾನ ಕಾಯ್ದುಕೊಂಡ ಆಕ್ಸೆಂಚರ್‌
Last Updated 21 ಜನವರಿ 2025, 14:45 IST
ಮೌಲ್ಯಯುತ ಬ್ರ್ಯಾಂಡ್‌: ಟಿಸಿಎಸ್‌ಗೆ 2ನೇ ಸ್ಥಾನ

ಟಿಸಿಎಸ್‌ ತೊರೆದ 5 ಸಾವಿರ ಉದ್ಯೋಗಿಗಳು

ದೇಶದ ಅತಿದೊಡ್ಡ ಐ.ಟಿ ಸೇವಾ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌), 2024–25ನೇ ಆರ್ಥಿಕ ವರ್ಷದ ಡಿಸೆಂಬರ್‌ ತ್ರೈಮಾಸಿಕದಲ್ಲಿ ಒಟ್ಟು ₹12,380 ಕೋಟಿ ನಿವ್ವಳ ಲಾಭ ಗಳಿಸಿದೆ.
Last Updated 9 ಜನವರಿ 2025, 16:33 IST
ಟಿಸಿಎಸ್‌ ತೊರೆದ 5 ಸಾವಿರ ಉದ್ಯೋಗಿಗಳು

ಎಂ–ಕ್ಯಾಪ್‌: ₹1.55 ಲಕ್ಷ ಕೋಟಿ ಸೇರ್ಪಡೆ

ಕಳೆದ ವಾರ ನಡೆದ ಷೇರುಪೇಟೆ ವಹಿವಾಟಿನಲ್ಲಿ ಸೂಚ್ಯಂಕಗಳ ಏರಿಕೆಯಿಂದಾಗಿ ದೇಶದ ಪ್ರಮುಖ 10 ಕಂಪನಿಗಳ ಪೈಕಿ 8 ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯಕ್ಕೆ (ಎಂ–ಕ್ಯಾಪ್‌) ₹1.55 ಲಕ್ಷ ಕೋಟಿ ಸೇರ್ಪಡೆಯಾಗಿದೆ.
Last Updated 24 ನವೆಂಬರ್ 2024, 14:00 IST
ಎಂ–ಕ್ಯಾಪ್‌: ₹1.55 ಲಕ್ಷ ಕೋಟಿ ಸೇರ್ಪಡೆ

ಸೆಪ್ಟೆಂಬರ್‌ ತ್ರೈಮಾಸಿಕ: ಟಿಸಿಎಸ್‌ ನಿವ್ವಳ ಲಾಭ ಏರಿಕೆ

ದೇಶದ ಅತಿದೊಡ್ಡ ಐ.ಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌) 2024–25ನೇ ಆರ್ಥಿಕ ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ₹11,909 ಕೋಟಿ ನಿವ್ವಳ ಲಾಭಗಳಿಸಿದೆ.
Last Updated 10 ಅಕ್ಟೋಬರ್ 2024, 14:07 IST
ಸೆಪ್ಟೆಂಬರ್‌ ತ್ರೈಮಾಸಿಕ: ಟಿಸಿಎಸ್‌ ನಿವ್ವಳ ಲಾಭ ಏರಿಕೆ
ADVERTISEMENT

9 ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯ ಏರಿಕೆ

ಕಳೆದ ವಾರದ ವಹಿವಾಟಿನಲ್ಲಿ ಷೇರು ಸೂಚ್ಯಂಕಗಳ ಏರಿಕೆಯಿಂದಾಗಿ ಪ್ರಮುಖ 10 ಕಂಪನಿಗಳ ಪೈಕಿ 9 ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯಕ್ಕೆ (ಎಂ–ಕ್ಯಾಪ್‌) ₹95,522 ಕೋಟಿ ಸೇರ್ಪಡೆಯಾಗಿದೆ.
Last Updated 25 ಆಗಸ್ಟ್ 2024, 15:15 IST
9 ಕಂಪನಿಗಳ ಸಂಯೋಜಿತ ಮಾರುಕಟ್ಟೆ ಮೌಲ್ಯ ಏರಿಕೆ

ವರ್ಕ್ ಫ್ರಂ ಹೋಮ್‌ ಶೀಘ್ರ ಅಂತ್ಯ: ಟಿಸಿಎಸ್‌

ಉದ್ಯೋಗಿಗಳು ಮನೆಯಿಂದ ಕೆಲಸ ನಿರ್ವಹಿಸುವುದು ಕಡಿಮೆಯಾಗಿದೆ. ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಉದ್ಯೋಗಿಗಳ ಸಂಖ್ಯೆಯು ಕೋವಿಡ್‌ ಸಾಂಕ್ರಾಮಿಕದ ಪೂರ್ವ ಸ್ಥಿತಿಗೆ ತಲುಪಿದೆ ಎಂದು ದೇಶದ ಅತಿದೊಡ್ಡ ಸಾಫ್ಟ್‌ವೇರ್‌ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌) ತಿಳಿಸಿದೆ.
Last Updated 14 ಜುಲೈ 2024, 15:17 IST
ವರ್ಕ್ ಫ್ರಂ ಹೋಮ್‌ ಶೀಘ್ರ ಅಂತ್ಯ: ಟಿಸಿಎಸ್‌

ಟಿಸಿಎಸ್‌ಗೆ ₹12,434 ಕೋಟಿ ನಿವ್ವಳ ಲಾಭ

ಸಾಫ್ಟ್‌ವೇರ್ ಸೇವೆ ಒದಗಿಸುವ ದೇಶದ ಅತಿದೊಡ್ಡ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌), 2023–24ನೇ ಆರ್ಥಿಕ ವರ್ಷದ ಮಾರ್ಚ್‌ ತ್ರೈಮಾಸಿಕದಲ್ಲಿ ₹12,434 ಕೋಟಿ ನಿವ್ವಳ ಲಾಭಗಳಿಸಿದೆ.
Last Updated 12 ಏಪ್ರಿಲ್ 2024, 15:23 IST
ಟಿಸಿಎಸ್‌ಗೆ ₹12,434 ಕೋಟಿ ನಿವ್ವಳ ಲಾಭ
ADVERTISEMENT
ADVERTISEMENT
ADVERTISEMENT