ಭಾನುವಾರ, 6 ಜುಲೈ 2025
×
ADVERTISEMENT

TDR

ADVERTISEMENT

ಅರಮನೆ ಮೈದಾನದ ಭೂಸ್ವಾಧೀನ: ₹3400 ಕೋಟಿ ಟಿಡಿಆರ್‌ ಬಳಕೆಗೆ SC ತಡೆ

‘ಸುಪ್ರೀಂ’ ದ್ವಿಸದಸ್ಯ ಪೀಠದ ತೀರ್ಪು ಅಮಾನತು l ರಾಜ್ಯ ಸರ್ಕಾರಕ್ಕೆ ನಿರಾಳ
Last Updated 29 ಮೇ 2025, 17:06 IST
ಅರಮನೆ ಮೈದಾನದ ಭೂಸ್ವಾಧೀನ: ₹3400 ಕೋಟಿ ಟಿಡಿಆರ್‌ ಬಳಕೆಗೆ SC ತಡೆ

ಅರಮನೆ ಮೈದಾನದ ಟಿಡಿಆರ್ ಕುರಿತ ತೀರ್ಪು ಸಂತಸ ತಂದಿದೆ: ಎಚ್‌.ಕೆ. ಪಾಟೀಲ

ದ್ವಿಸದಸ್ಯ ಪೀಠದ ತೀರ್ಪಿನಂತೆ 15.36 ಎಕರೆಗೆ ₹3,400 ಕೋಟಿ ಪಾವತಿಸಿದರೆ ಅಭಿವೃದ್ಧಿಗೆ ಅಡ್ಡಿಯಾಗುತ್ತದೆ. ಅಂದಿನ ಬೆಲೆ ₹11 ಕೋಟಿ ನಿಗದಿ ಮಾಡಿ ಆದೇಶ ಹೊರಡಿಸಲಾಗಿತ್ತು ಎಂದರು.
Last Updated 29 ಮೇ 2025, 16:30 IST
ಅರಮನೆ ಮೈದಾನದ ಟಿಡಿಆರ್ ಕುರಿತ ತೀರ್ಪು ಸಂತಸ ತಂದಿದೆ: ಎಚ್‌.ಕೆ. ಪಾಟೀಲ

ರಾಜವಂಶಸ್ಥರಿಗೆ ₹3400 ಕೋಟಿ ಟಿಡಿಆರ್‌: ಸಿಜೆಐಗೆ ಹೊಸ ಅರ್ಜಿ ಸಲ್ಲಿಸಿ: SC

ರಾಜವಂಶಸ್ಥರಿಗೆ ₹3400 ಕೋಟಿ ಟಿಡಿಆರ್ ಅನ್ನು ಒಂದು ತಿಂಗಳೊಳಗೆ ನೀಡಬೇಕು ಎಂದು ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್‌ ಹಾಗೂ ಅರವಿಂದ ಕುಮಾರ್ ಪೀಠವು ಮೇ 22ರಂದು ತೀರ್ಪು ನೀಡಿತ್ತು. ಈ ಆದೇಶದ ವಿರುದ್ಧ ಪುನರ್‌ ಪರಿಶೀಲನಾ ಅರ್ಜಿ ಸಲ್ಲಿಸುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.
Last Updated 27 ಮೇ 2025, 16:37 IST
ರಾಜವಂಶಸ್ಥರಿಗೆ ₹3400 ಕೋಟಿ ಟಿಡಿಆರ್‌: ಸಿಜೆಐಗೆ ಹೊಸ ಅರ್ಜಿ ಸಲ್ಲಿಸಿ: SC

ಮೈಸೂರು ರಾಜವಂಶಸ್ಥರಿಗೆ ಟಿಡಿಆರ್: ಸುಪ್ರೀಂ ಕೋರ್ಟ್‌ನಲ್ಲಿ ಇಂದು ಅರ್ಜಿ ವಿಚಾರಣೆ

ಬೆಂಗಳೂರು ಅರಮನೆ ಮೈದಾನದ 15 ಎಕರೆ ಸ್ವಾಧೀನಕ್ಕೆ ಸಂಬಂಧಿಸಿದಂತೆ ಮೈಸೂರು ರಾಜವಂಶಸ್ಥರಿಗೆ ಟಿಡಿಆರ್ ಪ್ರಮಾಣಪತ್ರಗಳನ್ನು ನೀಡುವುದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಪುನರ್‌ ಪರಿಶೀಲನಾ ಅರ್ಜಿಯನ್ನು ಮಂಗಳವಾರ ವಿಚಾರಣೆಗೆ ಪಟ್ಟಿ ಮಾಡಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿತು.
Last Updated 26 ಮೇ 2025, 23:30 IST
ಮೈಸೂರು ರಾಜವಂಶಸ್ಥರಿಗೆ ಟಿಡಿಆರ್: ಸುಪ್ರೀಂ ಕೋರ್ಟ್‌ನಲ್ಲಿ ಇಂದು ಅರ್ಜಿ ವಿಚಾರಣೆ

ರಾಜವಂಶಸ್ಥರಿಗೆ ₹3,400 ಕೋಟಿ ಟಿಡಿಆರ್ ಹಸ್ತಾಂತರಿಸಿ: ಸುಪ್ರೀಂ ಕೋರ್ಟ್‌ ತೀರ್ಪು

ಬಳ್ಳಾರಿ ಹಾಗೂ ಜಯಮಹಲ್ ರಸ್ತೆ ವಿಸ್ತರಣೆಗೆ ಸಕ್ರಮವಾಗಿ ಸ್ವಾಧೀನಗೊಂಡ ಅರಮನೆ ಭೂಮಿಗೆ ರಾಜ್ಯವು ₹3400 ಕೋಟಿ ಟಿಡಿಆರ್ ನೀಡಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು
Last Updated 22 ಮೇ 2025, 7:06 IST
ರಾಜವಂಶಸ್ಥರಿಗೆ ₹3,400 ಕೋಟಿ ಟಿಡಿಆರ್ ಹಸ್ತಾಂತರಿಸಿ: ಸುಪ್ರೀಂ ಕೋರ್ಟ್‌ ತೀರ್ಪು

ಅರಮನೆ ಮೈದಾನಕ್ಕೆ ಟಿಡಿಆರ್: ತೀರ್ಪು ಕಾಯ್ದಿರಿಸಿದ ಸುಪ್ರೀಂ

ಬೆಂಗಳೂರಿನ ಬಳ್ಳಾರಿ ರಸ್ತೆ ಮತ್ತು ಜಯಮಹಲ್ ರಸ್ತೆಗಳ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಂಡಿರುವ ಅರಮನೆ ಮೈದಾನದ 15 ಎಕರೆಗೂ ಹೆಚ್ಚು ಭೂಮಿಗೆ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕು (ಟಿಡಿಆರ್) ನೀಡುವ ಪ್ರಕರಣದ ತೀರ್ಪನ್ನು ಸುಪ್ರೀಂ ಕೋರ್ಟ್‌ ಗುರುವಾರ ಕಾಯ್ದಿರಿಸಿದೆ.
Last Updated 1 ಮೇ 2025, 16:33 IST
ಅರಮನೆ ಮೈದಾನಕ್ಕೆ ಟಿಡಿಆರ್: ತೀರ್ಪು ಕಾಯ್ದಿರಿಸಿದ ಸುಪ್ರೀಂ

ಬೆಂಗಳೂರು | ಟಿಡಿಆರ್: ರಸ್ತೆ ಶೀಘ್ರ ಪೂರ್ಣಗೊಳಿಸಲು ಸೂಚನೆ

ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳ ಪರಿಶೀಲನೆ
Last Updated 13 ಡಿಸೆಂಬರ್ 2024, 15:23 IST
ಬೆಂಗಳೂರು | ಟಿಡಿಆರ್: ರಸ್ತೆ ಶೀಘ್ರ ಪೂರ್ಣಗೊಳಿಸಲು ಸೂಚನೆ
ADVERTISEMENT

ಟಿಡಿಆರ್‌ ನಿಯಮ ಸರಳೀಕರಣಗೊಳಿಸಲು ಕ್ರೆಡೈ ಮನವಿ

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕ್ರೆಡೈ ಮನವಿ
Last Updated 4 ಸೆಪ್ಟೆಂಬರ್ 2024, 14:14 IST
ಟಿಡಿಆರ್‌ ನಿಯಮ ಸರಳೀಕರಣಗೊಳಿಸಲು ಕ್ರೆಡೈ ಮನವಿ

ಬೆಂಗಳೂರು ಅರಮನೆ ಮಾಲೀಕತ್ವ ವಿವಾದ: ಅರ್ಜಿ ತಿರಸ್ಕರಿಸಿದ ‘ಸುಪ್ರೀಂ’

ಟಿಡಿಆರ್‌ ಆದೇಶ ಮಾರ್ಪಾಡು ವಿಚಾರ
Last Updated 17 ಮೇ 2022, 19:37 IST
ಬೆಂಗಳೂರು ಅರಮನೆ ಮಾಲೀಕತ್ವ ವಿವಾದ: ಅರ್ಜಿ ತಿರಸ್ಕರಿಸಿದ ‘ಸುಪ್ರೀಂ’

ಜಯಮಹಲ್‌ ರಸ್ತೆ, ಬಳ್ಳಾರಿ ರಸ್ತೆ ಅಭಿವೃದ್ಧಿ; ಟಿಡಿಆರ್ ನೀಡದ ನಿರ್ಧಾರಕ್ಕೆ ಬದ್ಧ?

ಜಯಮಹಲ್‌ ರಸ್ತೆ, ಬಳ್ಳಾರಿ ರಸ್ತೆ ಅಭಿವೃದ್ಧಿಗೆ ಅರಮನೆ ಜಾಗ ಸ್ವಾಧೀನ ಪ್ರಕರಣದ ವಿಚಾರಣೆ ಇಂದು
Last Updated 16 ಮೇ 2022, 19:32 IST
ಜಯಮಹಲ್‌ ರಸ್ತೆ, ಬಳ್ಳಾರಿ ರಸ್ತೆ ಅಭಿವೃದ್ಧಿ; ಟಿಡಿಆರ್ ನೀಡದ ನಿರ್ಧಾರಕ್ಕೆ ಬದ್ಧ?
ADVERTISEMENT
ADVERTISEMENT
ADVERTISEMENT