ನಿವೃತ್ತಿ ನಂತರವೂ ಬೋಧನೆ: ಬಳ್ಳಾರಿ ಸರ್ಕಾರಿ ಶಾಲೆಯಲ್ಲಿ ಸುಜಾತಾ ಟೀಚರ್ ಉಚಿತ ಪಾಠ
Volunteer Teaching: ಬಳ್ಳಾರಿ ನಗರದ ಕಮೇಲ ರಸ್ತೆಯ ಸಿ.ಎಂ ಬೀದಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುಜಾತಾ ತಾಡಿಪತ್ರಿ ಅವರು ನಿವೃತ್ತರಾಗಿ 11 ವರ್ಷಗಳು ಸಂದಿವೆ. ಆದರೆ, ಅವರು ಅದೇ ಶಾಲೆಯಲ್ಲಿ ಪಾಠ ಮಾಡುವುದನ್ನು ಮುಂದುವರಿಸಿದ್ದಾರೆ.Last Updated 4 ಸೆಪ್ಟೆಂಬರ್ 2025, 23:30 IST