ಪುಕ್ಕಟೆ ಸಲಹೆ ಬಿಡಿ, ಕೇಂದ್ರದ ಅನುದಾನ ತನ್ನಿ: ತೇಜಸ್ವಿಗೆ ಶ್ರೀನಿವಾಸ್ ಸವಾಲು
Political Challenge: ಬೆಂಗಳೂರು ಸಂಚಾರ ಸಮಸ್ಯೆ ಕುರಿತು ಉಪನ್ಯಾಸ ನೀಡುತ್ತಿರುವ ತೇಜಸ್ವಿ ಸೂರ್ಯಗೆ ವಿರೋಧ ವ್ಯಕ್ತಪಡಿಸಿ, ಬಿ.ವಿ. ಶ್ರೀನಿವಾಸ್ ಅವರು ಕೇಂದ್ರ ಅನುದಾನ ಕುರಿತಾಗಿ ಸವಾಲು ಹಾಕಿದ್ದಾರೆ.Last Updated 29 ಅಕ್ಟೋಬರ್ 2025, 23:30 IST