Telangana | ಕಾಂಗ್ರೆಸ್ ಮಣಿಸಲು ಒಂದಾದ ಬಿಜೆಪಿ, ಬಿಆರ್ಎಸ್: ರೇವಂತ ರೆಡ್ಡಿ
Telangana Politics: ಜುಬಿಲಿ ಹಿಲ್ಸ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಬಿಜೆಪಿ ಮತ್ತು ಬಿಆರ್ಎಸ್ ಪಕ್ಷಗಳು ಒಗ್ಗಟ್ಟಾದರೆಂದು ಸಿಎಂ ರೇವಂತ ರೆಡ್ಡಿ ಹೇಳಿದರು. ಅವರು ಕೇಂದ್ರ ಮತ್ತು ರಾಜ್ಯದ ನಾಯಕರ ಮೇಲೆ ಟೀಕೆವರ್ಷಿಸಿದರು.Last Updated 6 ನವೆಂಬರ್ 2025, 4:33 IST