ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Telecom towers

ADVERTISEMENT

ಟವರ್ ಶುಲ್ಕ: ಸಾಫ್ಟ್‌ವೇರ್‌ಗೆ ಕಾಯುತ್ತಿರುವ ಬಿಬಿಎಂಪಿ

ಟೆಲಿಕಾಂ ಟವರ್‌ಗಳಿಗೆ(ಮೊಬೈಲ್ ಫೋನ್) ಅನುಮತಿ ನೀಡಿ ಶುಲ್ಕ ಪಡೆಯಲು ರಾಜ್ಯ ಸರ್ಕಾರ ನಿಯಮ ರೂಪಿಸಿದ್ದರೂ, ಸಾಫ್ಟ್‌ ವೇರ್ ಇಲ್ಲದೆ ಶುಲ್ಕ ವಸೂಲಿಯನ್ನೇ ಬಿಬಿಎಂಪಿ ಮಾಡಿಲ್ಲ.
Last Updated 15 ಜುಲೈ 2022, 2:24 IST
ಟವರ್ ಶುಲ್ಕ: ಸಾಫ್ಟ್‌ವೇರ್‌ಗೆ ಕಾಯುತ್ತಿರುವ ಬಿಬಿಎಂಪಿ

ಬಂಡವಾಳ ಸಂಗ್ರಹಕ್ಕೆ ವೊಡಾಫೋನ್‌ ಐಡಿಯಾ ಸಿದ್ಧತೆ: ರವೀಂದರ್‌ ಟಕ್ಕರ್

ವೊಡಾಫೋನ್‌ ಐಡಿಯಾ ಕಂಪನಿಯು ಬಂಡವಾಳ ಸಂಗ್ರಹಿಸಲು ಹೊಸದಾಗಿ ಆಡಳಿತ ಮಂಡಳಿಯ ಒಪ್ಪಿಗೆ ಕೇಳಲಿದೆ ಎಂದು ಕಂಪನಿಯ ಸಿಇಒ ರವೀಂದರ್‌ ಟಕ್ಕರ್ ಹೇಳಿದ್ದಾರೆ.
Last Updated 22 ಸೆಪ್ಟೆಂಬರ್ 2021, 14:16 IST
ಬಂಡವಾಳ ಸಂಗ್ರಹಕ್ಕೆ ವೊಡಾಫೋನ್‌ ಐಡಿಯಾ ಸಿದ್ಧತೆ: ರವೀಂದರ್‌ ಟಕ್ಕರ್

ಕರ್ನಾಟಕದಲ್ಲಿ ನೆಟ್‍ವರ್ಕ್ ಸಾಮರ್ಥ್ಯ ಹೆಚ್ಚಿಸಿಕೊಂಡ ಜಿಯೋ

ರಾಜ್ಯದಾದ್ಯಂತ ಹೆಚ್ಚುವರಿ 15 ಮೆಗಾಹರ್ಟ್ಸ್‌ ತರಂಗಾಂತರಗಳನ್ನು ಖರೀದಿಸುವ ಮೂಲಕ ಜಿಯೋ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿದೆ.
Last Updated 22 ಮೇ 2021, 16:09 IST
ಕರ್ನಾಟಕದಲ್ಲಿ ನೆಟ್‍ವರ್ಕ್ ಸಾಮರ್ಥ್ಯ ಹೆಚ್ಚಿಸಿಕೊಂಡ ಜಿಯೋ

ಸರ್ಕಾರ ಅಂಗೀಕರಿಸಿದ ಉಪಕರಣ ಬಳಸುವಂತೆ ಟೆಲಿಕಾಂ ಕಂಪನಿಗೆ ಸೂಚನೆ

ಜೂನ್ 15ರಿಂದ ಹೊಸ ನಿಯಮ ಜಾರಿಯಾಗುತ್ತಿದ್ದು, ನೆಟ್‌ವರ್ಕ್ ವಿಸ್ತರಣೆ ಮತ್ತು ಉನ್ನತೀಕರಣಕ್ಕೆ ಅನ್ವಯವಾಗಲಿದೆ.
Last Updated 11 ಮಾರ್ಚ್ 2021, 7:02 IST
ಸರ್ಕಾರ ಅಂಗೀಕರಿಸಿದ ಉಪಕರಣ ಬಳಸುವಂತೆ ಟೆಲಿಕಾಂ ಕಂಪನಿಗೆ ಸೂಚನೆ

ಕೃಷಿ ಕಾಯ್ದೆಗಳ ಬಗ್ಗೆ ತಪ್ಪು ಕಲ್ಪನೆ; 176 ಮೊಬೈಲ್ ಟವರ್‌ಗಳಿಗೆ ಹಾನಿ

ಕಳೆದ 24 ಗಂಟೆ ಅವಧಿಯಲ್ಲಿ ಪಂಜಾಬ್‌ನ ವಿವಿಧ ಭಾಗಗಳಲ್ಲಿ 176 ಮೊಬೈಲ್‌ ಟವರ್‌ಗಳಿಗೆ ಹಾನಿ ಉಂಟು ಮಾಡಲಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
Last Updated 27 ಡಿಸೆಂಬರ್ 2020, 19:48 IST
ಕೃಷಿ ಕಾಯ್ದೆಗಳ ಬಗ್ಗೆ ತಪ್ಪು ಕಲ್ಪನೆ; 176 ಮೊಬೈಲ್ ಟವರ್‌ಗಳಿಗೆ ಹಾನಿ

ಟೆಲಿಕಾಂ ಟವರ್‌ಗಳಿಗೆ ಲೈಸೆನ್ಸ್‌ ಕಡ್ಡಾಯ: ಪರಮೇಶ್ವರ

ರಾಜ್ಯದಲ್ಲಿ ಈಗಾಗಲೇ ಅಳವಡಿಸಿರುವ ಟೆಲಿಕಾಂ ಟವರ್‌ಗಳಿಗೆ ಆಯಾ ಕಂಪನಿಗಳು ಇನ್ನು ಮೂರು ತಿಂಗಳೊಳಗೆ ಕಡ್ಡಾಯವಾಗಿ ಲೈಸೆನ್ಸ್‌ ಪಡೆಯಬೇಕು ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಹೇಳಿದರು.
Last Updated 19 ನವೆಂಬರ್ 2018, 20:17 IST
fallback
ADVERTISEMENT
ADVERTISEMENT
ADVERTISEMENT
ADVERTISEMENT