ರಾಜ್ಯದಲ್ಲಿ ಟೆನಿಸ್ ವಾಲಿಬಾಲ್
ವಾಲಿಬಾಲ್ ನಿಯಮ ಹಾಗೂ ಡೇವಿಸ್ ಕಪ್ ಟೆನಿಸ್ ಟೂರ್ನಿಯ ಪಂದ್ಯಗಳ ಮಾದರಿಯಲ್ಲಿ ನಡೆಯುವ ಟೆನಿಸ್ ವಾಲಿಬಾಲ್ ಟೂರ್ನಿ ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದಲ್ಲಿಯೂ ಸದ್ದು ಮಾಡುತ್ತಿದೆ. ಈಚೆಗೆ ಹಾವೇರಿಯಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಟೂರ್ನಿಯಲ್ಲಿ ಈ ಕ್ರೀಡೆ ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಯಿತು.Last Updated 28 ಅಕ್ಟೋಬರ್ 2018, 19:45 IST