ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Tenpin Bowling

ADVERTISEMENT

ಆಕಾಶ್, ಪ್ರೀಮಲ್‌ ಮುಡಿಗೆ ಪ್ರಶಸ್ತಿ ಕಿರೀಟ

ರಾಜ್ಯ ಆರನೇ ಟೆನ್‌ಪಿನ್ ಬೌಲಿಂಗ್‌ ಚಾಂಪಿಯನ್‌ಷಿಪ್‌
Last Updated 18 ಡಿಸೆಂಬರ್ 2020, 15:05 IST
ಆಕಾಶ್, ಪ್ರೀಮಲ್‌ ಮುಡಿಗೆ ಪ್ರಶಸ್ತಿ ಕಿರೀಟ

ಟೆನ್‌ಪಿನ್ ಬೌಲಿಂಗ್‌: ಮುನ್ನಡೆಯಲ್ಲಿ ಕಿಶನ್‌, ಪ್ರೀಮಲ್‌

ಹಾಲಿ ಚಾಂಪಿಯನ್‌ ಕಿಶನ್ ಆರ್‌ ಹಾಗೂ ಪ್ರೀಮಲ್‌ ಜೋವಾನ್ ಅವರು ರಾಜ್ಯ ಟೆನ್‌ಪಿನ್ ಬೌಲಿಂಗ್ ಚಾಂಪಿಯನ್‌ಷಿಪ್‌ನ ಎರಡನೇ ಸುತ್ತಿನ ಅಂತ್ಯದಲ್ಲಿ ಕ್ರಮವಾಗಿ ಪುರುಷ ಹಾಗೂ ಮಹಿಳಾ ವಿಭಾಗಗಳಲ್ಲಿ ಮುನ್ನಡೆ ಗಳಿಸಿದರು.
Last Updated 16 ಡಿಸೆಂಬರ್ 2020, 20:01 IST
ಟೆನ್‌ಪಿನ್ ಬೌಲಿಂಗ್‌: ಮುನ್ನಡೆಯಲ್ಲಿ ಕಿಶನ್‌, ಪ್ರೀಮಲ್‌

ಟೆನ್‌ಪಿನ್‌ ಬೌಲಿಂಗ್‌ ಬೆಂಗಳೂರೇ ‘ಶಕ್ತಿ ಕೇಂದ್ರ’...

ಹೋದ ವಾರ ಬೆಂಗಳೂರಿನಲ್ಲಿ ನಡೆದಿದ್ದ ರಾಷ್ಟ್ರೀಯ ಟೆನ್‌ಪಿನ್‌ ಬೌಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ‘ಬೌಲರ್‌’ಗಳು ಪಾರಮ್ಯ ಮೆರೆದಿದ್ದಾರೆ. ರಾಜ್ಯದಲ್ಲಿ ವರ್ಷಪೂರ್ತಿ ವಿವಿಧ ವಯೋಮಾನದ ಟೂರ್ನಿಗಳು ಆಯೋಜನೆಯಾಗುತ್ತಿದ್ದು, ಬೆಂಗಳೂರು ನಗರ ಈ ಕ್ರೀಡೆಯ ‘ಶಕ್ತಿ ಕೇಂದ್ರ’ವಾಗಿ ಗುರುತಿಸಿಕೊಂಡಿದೆ.–ಜಿ.ಶಿವಕುಮಾರ
Last Updated 10 ಫೆಬ್ರುವರಿ 2019, 19:45 IST
ಟೆನ್‌ಪಿನ್‌ ಬೌಲಿಂಗ್‌ ಬೆಂಗಳೂರೇ ‘ಶಕ್ತಿ ಕೇಂದ್ರ’...

ರಾಷ್ಟ್ರೀಯ ಟೆನ್‌ಪಿನ್‌ ಬೌಲಿಂಗ್‌ ಚಾಂಪಿಯನ್‌ಷಿಪ್‌: ಆಕಾಶ್‌, ಸಬೀನಾ ಮುಡಿಗೆ ಗರಿ

ಕರ್ನಾಟಕದ ಆಕಾಶ್‌ ಅಶೋಕ್‌ ಕುಮಾರ್‌ ಮತ್ತು ತಮಿಳುನಾಡಿನ ಸಬೀನಾ ಅಟಿಕಾ ಅವರು ಯುನಿಪ್ಲೇ ರಾಷ್ಟ್ರೀಯ ಟೆನ್‌ಪಿನ್‌ ಬೌಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳಾ ಸಿಂಗಲ್ಸ್‌ ವಿಭಾಗಗಳಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
Last Updated 9 ಫೆಬ್ರುವರಿ 2019, 15:55 IST
ರಾಷ್ಟ್ರೀಯ ಟೆನ್‌ಪಿನ್‌ ಬೌಲಿಂಗ್‌ ಚಾಂಪಿಯನ್‌ಷಿಪ್‌: ಆಕಾಶ್‌, ಸಬೀನಾ ಮುಡಿಗೆ ಗರಿ

ಕರ್ನಾಟಕ ರಾಜ್ಯ ಟೆನ್‌ಪಿನ್‌ ಬೌಲಿಂಗ್‌ ಚಾಂಪಿಯನ್‌ಷಿಪ್‌: ಗಿರೀಶ್‌ಗೆ ಮೊದಲ ಸ್ಥಾನ

ಗಿರೀಶ್‌ ಗಾಬಾ ಅವರು ದಾಮೋದರ್‌ ಆ್ಯಂಡ್‌ ಗ್ರೂಪ್‌ ಕರ್ನಾಟಕ ರಾಜ್ಯ ಟೆನ್‌ಪಿನ್‌ ಬೌಲಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಮೊದಲ ಸುತ್ತಿನ ಅಂತ್ಯಕ್ಕೆ ಅಗ್ರಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.
Last Updated 25 ಅಕ್ಟೋಬರ್ 2018, 18:48 IST
fallback
ADVERTISEMENT
ADVERTISEMENT
ADVERTISEMENT
ADVERTISEMENT