ಸೋಮವಾರ, 1 ಡಿಸೆಂಬರ್ 2025
×
ADVERTISEMENT

Terminal

ADVERTISEMENT

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್‌: CM, ಪ್ರಿಯಾಂಕ್‌ ಅನುಮತಿಸಿದರೇ ಎಂದ BJP

Karnataka Politics: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ನಮಾಜ್ ಮಾಡಿದ ವಿಡಿಯೋ ವೈರಲ್ ಆಗಿದ್ದು, ವಿವಾದ ಸೃಷ್ಟಿಯಾಗಿದೆ. ಇದಕ್ಕೆ ಅನುಮತಿ ನೀಡಿದೆಯೇ ಎಂದು ಬಿಜೆಪಿ ಕಾಂಗ್ರೆಸ್ ಸರ್ಕಾರವನ್ನು ಪ್ರಶ್ನಿಸಿದೆ.
Last Updated 10 ನವೆಂಬರ್ 2025, 5:18 IST
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್‌: CM, ಪ್ರಿಯಾಂಕ್‌ ಅನುಮತಿಸಿದರೇ ಎಂದ BJP

ದೆಹಲಿ ವಿಮಾನ ನಿಲ್ದಾಣ: ಇಂಡಿಗೊ ವಿಮಾನಗಳು T2 ಬದಲು T1ಯಿಂದ ಹಾರಾಟ

Flight Movement Alert: ದೆಹಲಿ ವಿಮಾನ ನಿಲ್ದಾಣದಲ್ಲಿ ಇಂಡಿಗೊ ತನ್ನ 125 ವಿಮಾನಗಳನ್ನು ಟರ್ಮಿನಲ್ 2ರಿಂದ ಟರ್ಮಿನಲ್ 1ಕ್ಕೆ ಸ್ಥಳಾಂತರಿಸಿದೆ
Last Updated 15 ಏಪ್ರಿಲ್ 2025, 13:39 IST
ದೆಹಲಿ ವಿಮಾನ ನಿಲ್ದಾಣ: ಇಂಡಿಗೊ ವಿಮಾನಗಳು T2 ಬದಲು T1ಯಿಂದ ಹಾರಾಟ

ದೇವನಗೊಂದಿ: ಕಂಟೇನರ್ ರೈಲು ಟರ್ಮಿನಲ್ ಆರಂಭ

ರೈಲು ಸಾರಿಗೆಯನ್ನು ಹೆಚ್ಚಿಸಲು ಮತ್ತು ದೇಶೀಯ ಕಂಟೇನರ್ ಸಂಚಾರವನ್ನು ಅಭಿವೃದ್ಧಿಪಡಿಸಲು ನೈಋತ್ಯ ರೈಲ್ವೆಯ ಬೆಂಗಳೂರು ವಿಭಾಗವು ದೇವನಗೊಂದಿ ಟರ್ಮಿನಲ್‌ ಅನ್ನು ವಿಶೇಷ ಕಂಟೇನರ್ ರೈಲು ಟರ್ಮಿನಲ್ ಆಗಿ ಅಧಿಕೃತವಾಗಿ ಪ್ರಾರಂಭಿಸಿದೆ.
Last Updated 31 ಮಾರ್ಚ್ 2025, 14:40 IST
ದೇವನಗೊಂದಿ: ಕಂಟೇನರ್ ರೈಲು ಟರ್ಮಿನಲ್ ಆರಂಭ

ನವೀಕರಣ: ದೆಹಲಿ ವಿಮಾನ ನಿಲ್ಧಾಣದ ಟರ್ಮಿನಲ್-2 ಕಾರ್ಯಾಚರಣೆ ತಾತ್ಕಾಲಿಕ ಸ್ಧಗಿತ

ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌–2 ಅನ್ನು ನವೀಕರಣ ಕಾರ್ಯಗಳಿಗಾಗಿ ಏಪ್ರಿಲ್‌ನಿಂದ 4 ರಿಂದ 6 ತಿಂಗಳವರೆಗೆ ಮುಚ್ಚಲಾಗುವುದು ಎಂದು ದೆಹಲಿ ಇಂಟರ್‌ನ್ಯಾಶನಲ್‌ ಏರ್‌ಪೋರ್ಟ್‌ ಲಿಮಿಟೆಡ್‌ (DIAL) ತಿಳಿಸಿದೆ.
Last Updated 10 ಜನವರಿ 2025, 10:25 IST
ನವೀಕರಣ: ದೆಹಲಿ ವಿಮಾನ ನಿಲ್ಧಾಣದ ಟರ್ಮಿನಲ್-2 ಕಾರ್ಯಾಚರಣೆ ತಾತ್ಕಾಲಿಕ ಸ್ಧಗಿತ

ಡಿ.ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಅಕ್ರಮ: ಎಇಇ ಬಂಧನ

ತನಿಖೆ ಚುರುಕುಗೊಳಿಸಿದ ಸಿಐಡಿ ಪೊಲೀಸರು
Last Updated 5 ಅಕ್ಟೋಬರ್ 2024, 23:30 IST
ಡಿ.ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ಅಕ್ರಮ: ಎಇಇ ಬಂಧನ

ತಿರುಚಿರಾಪಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಫೋಟೋಗಳಲ್ಲಿ ಸೆರೆಯಾದ ಕ್ಷಣಗಳು

ತಮಿಳುನಾಡಿನ ತಿರುಚಿರಾಪಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್‌ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಉದ್ಘಾಟಿಸಿದರು.
Last Updated 2 ಜನವರಿ 2024, 13:52 IST
ತಿರುಚಿರಾಪಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಫೋಟೋಗಳಲ್ಲಿ ಸೆರೆಯಾದ ಕ್ಷಣಗಳು
err

ಸೂರತ್ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಉದ್ಘಾಟಿಸಿದ ಪ್ರಧಾನಿ ಮೋದಿ

ಸೂರತ್ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಅನ್ನು ಪ್ರಧಾನಿ ನರೇಂದ್ರ ಮೋದಿ ಇಂದು (ಭಾನುವಾರ) ಉದ್ಘಾಟಿಸಿದರು.
Last Updated 17 ಡಿಸೆಂಬರ್ 2023, 6:14 IST
ಸೂರತ್ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಉದ್ಘಾಟಿಸಿದ ಪ್ರಧಾನಿ ಮೋದಿ
ADVERTISEMENT

ರಾಯಚೂರು | ಅನುಷ್ಠಾನಗೊಳ್ಳದ ಟ್ರಕ್ ಟರ್ಮಿನಲ್ ಯೋಜನೆ

ಆರ್ಥಿಕತೆ ಮತ್ತು ವ್ಯಾಪಾರದ ಹಿತದೃಷ್ಟಿಯಿಂದ ಮತ್ತು ಕೇಂದ್ರೀಯ ವ್ಯಾಪಾರ ಜಿಲ್ಲೆಯ ದಟ್ಟಣೆಯನ್ನು ಕಡಿಮೆ ಮಾಡಲು ನಗರದಲ್ಲಿ ಟ್ರಕ್ ಟರ್ಮಿನಲ್‌ ನಿರ್ಮಾಣ ಮಾಡಬೇಕು ಎನ್ನುವ ಲಾರಿಚಾಲಕರ, ಮಾಲೀಕರ ಹಾಗೂ ವರ್ತಕರ ಬೇಡಿಕೆಗೆ ಅಧಿಕಾರಕ್ಕೆ ಬಂದ ಸರ್ಕಾರಗಳು ಸ್ಪಂದಿಸುತ್ತಿಲ್ಲ.
Last Updated 31 ಜುಲೈ 2023, 6:01 IST
ರಾಯಚೂರು | ಅನುಷ್ಠಾನಗೊಳ್ಳದ ಟ್ರಕ್ ಟರ್ಮಿನಲ್ ಯೋಜನೆ

ಪೋರ್ಟ್‌ ಬ್ಲೇರ್‌: ವೀರ ಸಾವರ್ಕರ್‌ ವಿಮಾನ ನಿಲ್ದಾಣದ ಟರ್ಮಿನಲ್‌ ಉದ್ಘಾಟಿಸಿದ ಮೋದಿ

ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳ ಪೋರ್ಟ್‌ ಬ್ಲೇರ್‌ನಲ್ಲಿರುವ ವೀರ ಸಾವರ್ಕರ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಇಂಟಿಗ್ರೇಟೆಡ್ ಟರ್ಮಿನಲ್‌ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಇಂದು ಉದ್ಘಾಟಿಸಿದರು.
Last Updated 18 ಜುಲೈ 2023, 8:21 IST
ಪೋರ್ಟ್‌ ಬ್ಲೇರ್‌: ವೀರ ಸಾವರ್ಕರ್‌ ವಿಮಾನ ನಿಲ್ದಾಣದ ಟರ್ಮಿನಲ್‌ ಉದ್ಘಾಟಿಸಿದ ಮೋದಿ

ಪೋರ್ಟ್ ಬ್ಲೇರ್‌: ವೀರ ಸಾವರ್ಕರ್ ವಿಮಾನ ನಿಲ್ದಾಣದ ಟರ್ಮಿನಲ್ ಉದ್ಘಾಟಿಸಲಿರುವ ಮೋದಿ

ಪೋರ್ಟ್ ಬ್ಲೇರ್‌ನಲ್ಲಿರುವ ವೀರ ಸಾವರ್ಕರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ (ಮಂಗಳವಾರ) ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಲಿದ್ದಾರೆ.
Last Updated 17 ಜುಲೈ 2023, 7:34 IST
ಪೋರ್ಟ್ ಬ್ಲೇರ್‌: ವೀರ ಸಾವರ್ಕರ್ ವಿಮಾನ ನಿಲ್ದಾಣದ ಟರ್ಮಿನಲ್ ಉದ್ಘಾಟಿಸಲಿರುವ ಮೋದಿ
ADVERTISEMENT
ADVERTISEMENT
ADVERTISEMENT