ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT

terror

ADVERTISEMENT

ಭಯೋತ್ಪಾದನೆ ಪಿತೂರಿ: ಕರ್ನಾಟಕ ಸೇರಿ 21 ಕಡೆ ಎನ್‌ಐಎ ಶೋಧ

ಕರ್ನಾಟಕ, ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಮತ್ತು ಜಮ್ಮುವಿನಲ್ಲಿ ಕಾರ್ಯಾಚರಣೆ
Last Updated 9 ಸೆಪ್ಟೆಂಬರ್ 2025, 13:31 IST
ಭಯೋತ್ಪಾದನೆ ಪಿತೂರಿ: ಕರ್ನಾಟಕ ಸೇರಿ 21 ಕಡೆ ಎನ್‌ಐಎ ಶೋಧ

ಜಮ್ಮು: ಭಾರತ ಗಡಿಯೊಳಗೆ ನುಸುಳಿದ ಪಾಕ್‌ ಪ್ರಜೆ

BSF Arrest: ಅಂತರರಾಷ್ಟ್ರೀಯ ಗಡಿಯಲ್ಲಿನ ಆರ್‌.ಎಸ್‌.ಪುರ ಸೆಕ್ಟರ್‌ನಲ್ಲಿ ಪಾಕಿಸ್ತಾನದ ನುಸುಳುಕೋರನನ್ನು ಬಂಧಿಸಲಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್ಎಫ್‌) ತಿಳಿಸಿದೆ. ಆತನನ್ನು ಗುಂಡು ಹಾರಿಸಿ ವಶಕ್ಕೆ ಪಡೆಯಲಾಗಿದೆ.
Last Updated 8 ಸೆಪ್ಟೆಂಬರ್ 2025, 14:14 IST
ಜಮ್ಮು: ಭಾರತ ಗಡಿಯೊಳಗೆ ನುಸುಳಿದ ಪಾಕ್‌ ಪ್ರಜೆ

ಉಗ್ರ ಕೃತ್ಯಗಳಿಗೆ ಸಂಚು: ದೇಶದಾದ್ಯಂತ 22 ಕಡೆ NIA ಶೋಧ

NIA Searches: ಭಯೋತ್ಪಾದಕ ಕೃತ್ಯಗಳಿಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಎನ್‌ಐಎ ಸಂಸ್ಥೆ ದೇಶದಾದ್ಯಂತ 22 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. ಜಮ್ಮು ಕಾಶ್ಮೀರ, ಬಿಹಾರ ಸೇರಿದಂತೆ ಅನೇಕ ಕಡೆ ಶೋಧ ನಡೆಯುತ್ತಿದೆ.
Last Updated 8 ಸೆಪ್ಟೆಂಬರ್ 2025, 4:52 IST
ಉಗ್ರ ಕೃತ್ಯಗಳಿಗೆ ಸಂಚು: ದೇಶದಾದ್ಯಂತ 22 ಕಡೆ NIA ಶೋಧ

ಮುಂಬೈಗೆ 14 ಉಗ್ರರ ಬಂದಿರುವ ಶಂಕೆ; ಪೊಲೀಸರಿಂದ ವ್ಯಾಪಕ ಭದ್ರತೆ

ದೇಶದ ವಾಣಿಜ್ಯ ರಾಜಧಾನಿ ಮುಂಬೈಗೆ 14 ಮಂದಿ ಉಗ್ರರು ನುಗ್ಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು ಗಣೇಶೋತ್ಸವ ಹಿನ್ನೆಲೆಯಲ್ಲಿ ಪೊಲೀಸರು ಎಚ್ಚರಿಕೆವಹಿಸಿದ್ದಾರೆ.
Last Updated 6 ಸೆಪ್ಟೆಂಬರ್ 2025, 6:23 IST
ಮುಂಬೈಗೆ 14 ಉಗ್ರರ ಬಂದಿರುವ ಶಂಕೆ; ಪೊಲೀಸರಿಂದ ವ್ಯಾಪಕ ಭದ್ರತೆ

ಹಿಜ್ಬುಲ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಘೋಷಿತ ಅಪರಾಧಿ: ಎನ್‌ಐಎ ಕೋರ್ಟ್

ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಮೊಹಮ್ಮದ್ ಯೂಸುಫ್ ಶಾನನ್ನು ಯುಎಪಿಎ ಕಾಯ್ದೆಯಡಿ ಘೋಷಿತ ಅಪರಾಧಿ ಎಂದು ಇಲ್ಲಿನ ಎನ್‌ಐಎ ನ್ಯಾಯಾಲಯ ಘೋಷಿಸಿದೆ.
Last Updated 25 ಜುಲೈ 2025, 16:34 IST
ಹಿಜ್ಬುಲ್ ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಘೋಷಿತ ಅಪರಾಧಿ: ಎನ್‌ಐಎ ಕೋರ್ಟ್

ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಭಯೋತ್ಪಾದಕರಿಗೆ ಆಶ್ರಯ: ಆಸ್ತಿ ಜಪ್ತಿ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡಲು ಬಳಸಿದ್ದ ವಸತಿ ಕಟ್ಟಡವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
Last Updated 24 ಜುಲೈ 2025, 16:31 IST
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಭಯೋತ್ಪಾದಕರಿಗೆ ಆಶ್ರಯ: ಆಸ್ತಿ ಜಪ್ತಿ

ಮತಾಂತರ ದಂಧೆ ವಿರುದ್ಧ ಉತ್ತರ ಪ್ರದೇಶದಲ್ಲಿ ‘ಮಿಷನ್ ಅಸ್ಮಿತಾ’: ಹತ್ತು ಜನರ ಬಂಧನ

Love Jihad Network: ಮತಾಂತರ ದಂಧೆ ನಡೆಸುತ್ತಿರುವ ಬೃಹತ್‌ ಜಾಲವನ್ನು ಭೇದಿಸಿರುವ ಉತ್ತರ ಪ್ರದೇಶ ಪೊಲೀಸರು, ಆರು ರಾಜ್ಯಗಳ 10 ಜನರನ್ನು ಬಂಧಿಸಿದೆ.
Last Updated 19 ಜುಲೈ 2025, 12:08 IST
ಮತಾಂತರ ದಂಧೆ ವಿರುದ್ಧ ಉತ್ತರ ಪ್ರದೇಶದಲ್ಲಿ ‘ಮಿಷನ್ ಅಸ್ಮಿತಾ’: ಹತ್ತು ಜನರ ಬಂಧನ
ADVERTISEMENT

ಪಹಲ್ಗಾಮ್‌ ದಾಳಿಯ 'ಟಿಆರ್‌ಎಫ್‌' ಭಯೋತ್ಪಾದಕ ಸಂಘಟನೆ: ಅಮೆರಿಕ ಘೋಷಣೆ

TRF Terrorist Group: ಪಹಲ್ಗಾಮ್ ದಾಳಿಯ ಹೊಣೆ ಹೊತ್ತಿದ್ದ ಪಾಕಿಸ್ತಾನ ಮೂಲದ ಟಿಆರ್‌ಎಫ್‌ ಅನ್ನು ಅಮೆರಿಕ ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಗುರುತಿಸಿದೆ. ಟಿಆರ್‌ಎಫ್ ಲಷ್ಕರ್‌–ಎ–ತಯಬಾ ಅಂಗಸಂಘಟನೆಯಾಗಿದೆ.
Last Updated 18 ಜುಲೈ 2025, 13:41 IST
ಪಹಲ್ಗಾಮ್‌ ದಾಳಿಯ 'ಟಿಆರ್‌ಎಫ್‌' ಭಯೋತ್ಪಾದಕ ಸಂಘಟನೆ: ಅಮೆರಿಕ ಘೋಷಣೆ

ಗುಲಾಂ ಮೊಹಮ್ಮದ್‌ ಭಟ್‌ ಬಿಡುಗಡೆಗೆ ‘ಸುಪ್ರೀಂ’ ನಿರಾಕರಣೆ

Terror Convict: ಭಯೋತ್ಪಾದನಾ ಚಟುವಟಿಕೆಯ ಜೊತೆ ನಂಟು ಹೊಂದಿರುವ ತ್ರಿವಳಿ ಕೊಲೆ ಪ್ರಕರಣದ ಅಪರಾಧಿ ಗುಲಾಂ ಮೊಹಮ್ಮದ್‌ ಭಟ್‌ನನ್ನು ಅವಧಿಪೂರ್ವ ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್‌ ಸೋಮವಾರ ನಿರಾಕರಿಸಿದೆ.
Last Updated 15 ಜುಲೈ 2025, 13:22 IST
ಗುಲಾಂ ಮೊಹಮ್ಮದ್‌ ಭಟ್‌ ಬಿಡುಗಡೆಗೆ ‘ಸುಪ್ರೀಂ’ ನಿರಾಕರಣೆ

ಅಮೆರಿಕದಲ್ಲಿ ಭಾರತಕ್ಕೆ ಬೇಕಾಗಿದ್ದ 9 ಖಾಲಿಸ್ತಾನಿ ಉಗ್ರರ ಬಂಧನ

FBI Arrests Indian Terror Suspects: ವಾಷಿಂಗ್ಟನ್: ಖಾಲಿಸ್ತಾನಿ ಉಗ್ರ ಹಾಗೂ ಪಂಜಾಬ್‌ ಗ್ಯಾಂಗ್‌ಸ್ಟರ್‌ ಪವಿತ್ತರ್ ಸಿಂಗ್ ಬಟಾಲ ಸೇರಿದಂತೆ 9 ಉಗ್ರರನ್ನು ಅಮೆರಿಕದ ತನಿಖಾ ಸಂಸ್ಥೆ (ಎಫ್‌ಬಿಐ) ಭಾನುವಾರ ಬಂಧಿಸಿದೆ.
Last Updated 13 ಜುಲೈ 2025, 14:02 IST
ಅಮೆರಿಕದಲ್ಲಿ ಭಾರತಕ್ಕೆ ಬೇಕಾಗಿದ್ದ 9 ಖಾಲಿಸ್ತಾನಿ ಉಗ್ರರ ಬಂಧನ
ADVERTISEMENT
ADVERTISEMENT
ADVERTISEMENT