ಶನಿವಾರ, 22 ನವೆಂಬರ್ 2025
×
ADVERTISEMENT

Terror attacks

ADVERTISEMENT

ಭಯೋತ್ಪಾದಕ ನಂಟು ಆರೋಪ | ಟೆಕಿ ಬಂಧನ: ಪುಣೆ, ಠಾಣೆಯಲ್ಲಿ ಎಟಿಎಸ್ ಶೋಧ

ATS Investigation: ಅಲ್ ಖೈದಾ ಸೇರಿದಂತೆ ನಿಷೇಧಿತ ಉಗ್ರ ಸಂಘಟನೆಗಳ ಜೊತೆ ನಂಟು ಹೊಂದಿದ್ದ ಆರೋಪದ ಮೇಲೆ ಐಟಿ ಎಂಜಿನಿಯರ್ ಜುಬೇರ್ ಹಂಗರ್ಗೇಕರ್ ಬಂಧಿತನಾಗಿದ್ದು, ಎಟಿಎಸ್ ಪುಣೆ ಹಾಗೂ ಠಾಣೆಯಲ್ಲಿ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 12 ನವೆಂಬರ್ 2025, 14:41 IST
ಭಯೋತ್ಪಾದಕ ನಂಟು ಆರೋಪ | ಟೆಕಿ ಬಂಧನ: ಪುಣೆ, ಠಾಣೆಯಲ್ಲಿ ಎಟಿಎಸ್ ಶೋಧ

ಪಾಕ್‌: 30 ಟಿಟಿಪಿ ಉಗ್ರರ ಹತ್ಯೆ

TTP Militants Killed: ಪಾಕಿಸ್ತಾನದ ಖೈಬರ್‌ ಪಂಖ್ತುಖ್ವಾ ಪ್ರಾಂತ್ಯದ ಒರಕ್‌ಝೈ ಜಿಲ್ಲೆಯಲ್ಲಿ ಸೇನೆ ನಡೆಸಿದ ಪ್ರತೀಕಾರ ಕಾರ್ಯಾಚರಣೆಯಲ್ಲಿ ತೆಹ್ರೀಕ್‌–ಎ–ತಾಲಿಬಾನ್‌ ಪಾಕಿಸ್ತಾನ ಸಂಘಟನೆಯ 30 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಸೇನೆ ತಿಳಿಸಿದೆ.
Last Updated 10 ಅಕ್ಟೋಬರ್ 2025, 14:08 IST
ಪಾಕ್‌: 30 ಟಿಟಿಪಿ ಉಗ್ರರ ಹತ್ಯೆ

ಆಪರೇಷನ್‌ ಸಿಂಧೂರ | ಉಗ್ರರು ಅಳುವುದನ್ನು ಜಗತ್ತೇ ನೋಡಿತು: ಪ್ರಧಾನಿ ಮೋದಿ

Pahalgam Terror Attack: ‘ಆಪರೇಷನ್‌ ಸಿಂಧೂರ’ ವೇಳೆ ಭಾರಿ ದಾಳಿ ನಡೆಸಿದ ನಮ್ಮ ಯೋಧರು ಕಣ್ಣು ಮಿಟುಕಿಸುವುದರೊಳಗೆ ಪಾಕಿಸ್ತಾನ ಭಾರತದ ಮುಂದೆ ಮಂಡಿಯೂರುವಂತೆ ಮಾಡಿದ್ದರು. ಇನ್ನೊಂದೆಡೆ, ತಮ್ಮವರ ದುಃಸ್ಥಿತಿ ಕಂಡು ಉಗ್ರರು ಕಣ್ಣೀರಿಡುತ್ತಿದ್ದುದನ್ನು ಈಗ ಜಗತ್ತೇ ನೋಡಿದೆ’
Last Updated 17 ಸೆಪ್ಟೆಂಬರ್ 2025, 20:53 IST
ಆಪರೇಷನ್‌ ಸಿಂಧೂರ | ಉಗ್ರರು ಅಳುವುದನ್ನು ಜಗತ್ತೇ ನೋಡಿತು: ಪ್ರಧಾನಿ ಮೋದಿ

ರಜಾಕಾರರಂತೆ ಪಾಕ್‌ ಭಯೋತ್ಪಾದಕರು: ರಾಜನಾಥ ಸಿಂಗ್ ಕಿಡಿ

Pahalgam Terror Attack:‘1948ರಲ್ಲಿ ರಜಾಕಾರರ ಪಿತೂರಿ ವಿಫಲವಾದಂತೆ ಇದೀಗ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆ ಹಾಗೂ ಪಾಕಿಸ್ತಾನದ ಏಜೆಂಟ್‌ಗಳ ಪಿತೂರಿಯೂ ವಿಫಲವಾಗಿದೆ. ‘ಆಪರೇಷನ್‌ ಸಿಂಧೂರ’ದ ಮೂಲಕ ಭಾರತ ತಕ್ಕ ತಿರುಗೇಟು ನೀಡಿದೆ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಪ್ರತಿಪಾದಿಸಿದ್ದಾರೆ.
Last Updated 17 ಸೆಪ್ಟೆಂಬರ್ 2025, 12:56 IST
ರಜಾಕಾರರಂತೆ ಪಾಕ್‌ ಭಯೋತ್ಪಾದಕರು: ರಾಜನಾಥ ಸಿಂಗ್ ಕಿಡಿ

ಮುಂಬೈ | 14 ಭಯೋತ್ಪಾದಕರು, 400 kg RDX: ವದಂತಿ ಆಧರಿಸಿ ಪೊಲೀಸ್ ಕಾರ್ಯಾಚರಣೆ

WhatsApp Terror Threat: ಮುಂಬೈಗೆ 14 ಶಸ್ತ್ರಸಜ್ಜಿತ ಭಯೋತ್ಪಾದಕರು 400 ಕೆ.ಜಿ. ಆರ್‌ಡಿಎಕ್ಸ್ ತುಂಬಿದ ವಾಹನಗಳೊಂದಿಗೆ ಪ್ರವೇಶಿಸಿದ್ದಾರೆ ಎಂಬ ಸಂದೇಶದ ಆಧಾರಿಸಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
Last Updated 5 ಸೆಪ್ಟೆಂಬರ್ 2025, 13:44 IST
ಮುಂಬೈ | 14 ಭಯೋತ್ಪಾದಕರು, 400 kg RDX: ವದಂತಿ ಆಧರಿಸಿ ಪೊಲೀಸ್ ಕಾರ್ಯಾಚರಣೆ

ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಚುರುಕು: ಲೆಫ್ಟಿನೆಂಟ್‌ ಜನರಲ್‌

Kulgam Encounter Update: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸುತ್ತಿರುವ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯು ಏಳನೇ ದಿನಕ್ಕೆ ಕಾಲಿಟ್ಟಿದೆ.
Last Updated 7 ಆಗಸ್ಟ್ 2025, 10:55 IST
ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಚುರುಕು: ಲೆಫ್ಟಿನೆಂಟ್‌ ಜನರಲ್‌

ಪಹಲ್ಗಾಮ್ ದಾಳಿಯ ಭದ್ರತಾ ಲೋಪದ ಹೊಣೆ ಅಮಿತ್ ಶಾ ಹೊರಬೇಕು:ರಾಜ್ಯಸಭೆಯಲ್ಲಿ ಖರ್ಗೆ

Mallikarjun Kharge: ಪಹಲ್ಗಾಮ್‌ ಭಯೋತ್ಪಾದಕರ ದಾಳಿಯ ಸಂದರ್ಭದಲ್ಲಿ ಆಗಿರುವ ಭದ್ರತಾ ಲೋಪದ ಹೊಣೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೊರಬೇಕು ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಒತ್ತಾಯಿಸಿದ್ದಾರೆ.
Last Updated 29 ಜುಲೈ 2025, 11:08 IST
ಪಹಲ್ಗಾಮ್ ದಾಳಿಯ ಭದ್ರತಾ ಲೋಪದ ಹೊಣೆ ಅಮಿತ್ ಶಾ ಹೊರಬೇಕು:ರಾಜ್ಯಸಭೆಯಲ್ಲಿ ಖರ್ಗೆ
ADVERTISEMENT

ಭಾರತ-ಪಾಕ್ ಕ್ರಿಕೆಟ್‌ ಪಂದ್ಯ ವೀಕ್ಷಿಸಲು ಆತ್ಮಸಾಕ್ಷಿ ಒಪ್ಪುತ್ತಿಲ್ಲ: ಓವೈಸಿ

Pahalgam Terror Attack India Pakistan Cricket: ಕಾಶ್ಮೀರದಲ್ಲಿ ನಡೆದ ಪಹಲ್ಗಾಮ್ ಉಗ್ರರ ದಾಳಿಯ ಬಳಿಕ ಭಾರತ-ಪಾಕ್ ನಡುವಿನ ಕ್ರಿಕೆಟ್‌ ಪಂದ್ಯ ವೀಕ್ಷಿಸಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಹಾಗೂ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್‌ ಒವೈಸಿ ಹೇಳಿದ್ದಾರೆ.
Last Updated 29 ಜುಲೈ 2025, 2:23 IST
ಭಾರತ-ಪಾಕ್ ಕ್ರಿಕೆಟ್‌ ಪಂದ್ಯ ವೀಕ್ಷಿಸಲು ಆತ್ಮಸಾಕ್ಷಿ ಒಪ್ಪುತ್ತಿಲ್ಲ: ಓವೈಸಿ

ಏ.22ರಿಂದ ಜೂನ್ 17ರವರೆಗೆ ಟ್ರಂಪ್-ಮೋದಿ ನಡುವೆ ಸಂಭಾಷಣೆ ನಡೆದಿಲ್ಲ: ಜೈಶಂಕರ್

ಆಪರೇಷನ್ ಸಿಂಧೂರ ವಿಷಯ ಸಂಬಂಧ ಲೋಕಸಭೆಯಲ್ಲಿ ಕಾವೇರಿದ ಚರ್ಚೆ
Last Updated 28 ಜುಲೈ 2025, 14:19 IST
ಏ.22ರಿಂದ ಜೂನ್ 17ರವರೆಗೆ ಟ್ರಂಪ್-ಮೋದಿ ನಡುವೆ ಸಂಭಾಷಣೆ ನಡೆದಿಲ್ಲ: ಜೈಶಂಕರ್

ಭಾರತಕ್ಕೆ ಎಷ್ಟು ಯುದ್ಧ ವಿಮಾನ ನಷ್ಟ? ಪ್ರಧಾನಿ ಶರಣಾಗಿದ್ದು ಯಾರಿಗೆ?: ಕಾಂಗ್ರೆಸ್

Operation Sindoor: ಲೋಕಸಭೆಯಲ್ಲಿ ಆಪರೇಷನ್ ಸಿಂಧೂರು ಕುರಿತು ಇಂದು (ಸೋಮವಾರ) ನಡೆದ ಚರ್ಚೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ನಾಯಕರು, ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಉಂಟಾದ ಭದ್ರತಾ ಲೋಪಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೊಣೆ ಹೊರಬೇಕು ಎಂದು ಒತ್ತಾಯಿಸಿದ್ದಾರೆ.
Last Updated 28 ಜುಲೈ 2025, 13:26 IST
ಭಾರತಕ್ಕೆ ಎಷ್ಟು ಯುದ್ಧ ವಿಮಾನ ನಷ್ಟ? ಪ್ರಧಾನಿ ಶರಣಾಗಿದ್ದು ಯಾರಿಗೆ?: ಕಾಂಗ್ರೆಸ್
ADVERTISEMENT
ADVERTISEMENT
ADVERTISEMENT