ಗುರುವಾರ, 3 ಜುಲೈ 2025
×
ADVERTISEMENT

Terror Operations

ADVERTISEMENT

Operation sindoor | ಕರ್ತಾರ್‌ಪುರ ಕಾರಿಡಾರ್ ಬಂದ್‌; ವಾಪಾಸಾದ ಯಾತ್ರಿಕರು

ಭಾರತದ ಗುರುದಾಸ್‌ಪುರದ ಡೇರಾ ಬಾಬಾ ನಾನಕ್‌ ಸಾಹಿಬ್ ಮತ್ತು ಪಾಕಿಸ್ತಾನದ ಕರ್ತಾರ್‌ಪುರದಲ್ಲಿರುವ ದರ್ಬಾರ್ ಸಾಹಿಬ್‌ ಗುರುದ್ವಾರಕ್ಕೆ ಸಂಪರ್ಕ ಕಲ್ಪಿಸುವ ‘ಕರ್ತಾರ್‌ಪುರ ಕಾರಿಡಾರ್’ ಅನ್ನು ದಿನದ ಮಟ್ಟಿಗೆ ಮುಚ್ಚಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
Last Updated 7 ಮೇ 2025, 12:37 IST
Operation sindoor | ಕರ್ತಾರ್‌ಪುರ ಕಾರಿಡಾರ್ ಬಂದ್‌; ವಾಪಾಸಾದ ಯಾತ್ರಿಕರು

ಕಾಶ್ಮೀರ | ಸೈನಿಕರಿಂದ ನಾಗರಿಕರಿಗೆ ಥಳಿಸಿದ ಆರೋಪ: ತನಿಖೆಗೆ ಸೇನೆ ಆದೇಶ

ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಸಂದರ್ಭದಲ್ಲಿ ಯೋಧರು ನಾಗರಿಕರನ್ನು ಥಳಿಸಿದ್ದಾರೆ ಎಂಬ ಆರೋಪ ಕುರಿತು ಸೇನೆಯು ತನಿಖೆಗೆ ಆದೇಶಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 22 ನವೆಂಬರ್ 2024, 4:14 IST
ಕಾಶ್ಮೀರ | ಸೈನಿಕರಿಂದ ನಾಗರಿಕರಿಗೆ ಥಳಿಸಿದ ಆರೋಪ: ತನಿಖೆಗೆ ಸೇನೆ ಆದೇಶ

ಭಯೋತ್ಪಾದನೆ ನಿಗ್ರಹಕ್ಕೆ ವಿಶೇಷ ತಂಡ: ಅಮಿತ್ ಶಾ

ಸಮಗ್ರ ಅಂಕಿ ಅಂಶವನ್ನು ಆಧರಿಸಿ ಕೃತಕ ಬುದ್ಧಿಮತ್ತೆ ಹಾಗೂ ಯಂತ್ರಾಧಾರಿತ ವಿಶ್ಲೇಷಣೆಗಳ ನೆರವಿನಲ್ಲಿ ಭಯೋತ್ಪಾದನೆ ಜಾಲದ ನಿರ್ಮೂಲನೆಗೆ ವಿಶೇಷ ತಂಡವನ್ನು ರಚಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಒಲವು ತೋರಿದ್ದಾರೆ.
Last Updated 19 ಜುಲೈ 2024, 16:08 IST
ಭಯೋತ್ಪಾದನೆ ನಿಗ್ರಹಕ್ಕೆ ವಿಶೇಷ ತಂಡ: ಅಮಿತ್ ಶಾ

ಬೆಂಗಳೂರು | ಶಂಕಿತ ಉಗ್ರರಿಗೆ ಪರಪ್ಪನ ಅಗ್ರಹಾರ ಜೈಲೇ 'ತರಬೇತಿ ಕ್ಯಾಂಪಸ್'!

ಶಂಕಿತ ಉಗ್ರರಿಂದ ಸಿಸಿಬಿ ಪೊಲೀಸರು 7 ನಾಡಬಂದೂಕು, 45 ಜೀವಂತ ಗುಂಡುಗಳು, ವಾಕಿಟಾಕಿ ಹಾಗೂ 12 ಮೊಬೈಲ್ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಕಮಿಷನರ್ ಬಿ.ದಯಾನಂದ ತಿಳಿಸಿದರು.
Last Updated 19 ಜುಲೈ 2023, 6:42 IST
ಬೆಂಗಳೂರು | ಶಂಕಿತ ಉಗ್ರರಿಗೆ ಪರಪ್ಪನ ಅಗ್ರಹಾರ ಜೈಲೇ 'ತರಬೇತಿ ಕ್ಯಾಂಪಸ್'!

ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣು ನೀತಿ ಮುಂದುವರೆಯಲಿದೆ: ಅಮಿತ್‌ ಶಾ

ಸಿಎಪಿಎಫ್‌ ಸಂಸ್ಥಾಪನಾ ದಿನಾಚರಣೆಯಲ್ಲಿ ಅಮಿತ್‌ ಶಾ
Last Updated 12 ಮಾರ್ಚ್ 2023, 12:34 IST
ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣು ನೀತಿ ಮುಂದುವರೆಯಲಿದೆ: ಅಮಿತ್‌ ಶಾ

ಅತ್ಯಂತ ಅಪಾಯಕಾರಿ ದೇಶಗಳ ಪಟ್ಟಿಯಿಂದ ಪಾಕ್‌ ಹೆಸರು ಕೈಬಿಟ್ಟ ಬ್ರಿಟನ್

ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ನೀಡುವ ದೇಶಗಳ ಹೆಸರುಗಳನ್ನು ಒಳಗೊಂಡ ‘ಅತ್ಯಂತ ಅಪಾಯಕಾರಿ ದೇಶಗಳ ಪಟ್ಟಿ’ಯಿಂದ ಪಾಕಿಸ್ತಾನವನ್ನು ಬ್ರಿಟನ್‌ ಸರ್ಕಾರ ಕೈಬಿಟ್ಟಿದೆ.
Last Updated 15 ನವೆಂಬರ್ 2022, 13:55 IST
ಅತ್ಯಂತ ಅಪಾಯಕಾರಿ ದೇಶಗಳ ಪಟ್ಟಿಯಿಂದ ಪಾಕ್‌ ಹೆಸರು ಕೈಬಿಟ್ಟ ಬ್ರಿಟನ್

ಆರೋಪಿಗಳು ಬಾಂಬ್ ಸಿದ್ಧಪಡಿಸಿ, ತುಂಗಾ ದಡದಲ್ಲಿ ಸ್ಫೋಟಿಸಿದ್ದರು: ಎಸ್ಪಿ ಮಾಹಿತಿ

ರಾಷ್ಟ್ರಧ್ವಜ ಸುಟ್ಟ ವಿಡಿಯೊ ಮಾಡಿದ್ದ ಆರೋಪಿಗಳು
Last Updated 24 ಸೆಪ್ಟೆಂಬರ್ 2022, 5:48 IST
ಆರೋಪಿಗಳು ಬಾಂಬ್ ಸಿದ್ಧಪಡಿಸಿ, ತುಂಗಾ ದಡದಲ್ಲಿ ಸ್ಫೋಟಿಸಿದ್ದರು: ಎಸ್ಪಿ ಮಾಹಿತಿ
ADVERTISEMENT

ಕಾಶ್ಮೀರ: ಭಯೋತ್ಪಾದನಾ ಕೃತ್ಯ ಎಸಗಲು ಉಗ್ರರಿಗೆ ಹಣ ಒದಗಿಸುತ್ತಿದ್ದ ಆರೋಪಿ ಬಂಧನ

ಜಮ್ಮು – ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಉಗ್ರರಿಗೆ ಹಣ ಒದಗಿಸುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬರನ್ನು ಶನಿವಾರ ದೆಹಲಿ ಪೊಲೀಸರು ಬಂಧಿಸಿದ್ದಾರೆ.
Last Updated 20 ಆಗಸ್ಟ್ 2022, 7:37 IST
ಕಾಶ್ಮೀರ: ಭಯೋತ್ಪಾದನಾ ಕೃತ್ಯ ಎಸಗಲು ಉಗ್ರರಿಗೆ ಹಣ ಒದಗಿಸುತ್ತಿದ್ದ ಆರೋಪಿ ಬಂಧನ

ನಮ್ಮ ಜನರಿಗೆ ಬೆದರಿಕೆಯೊಡ್ಡಿದವರನ್ನು ಎಲ್ಲಿದ್ದರೂ ಬಿಡುವುದಿಲ್ಲ: ಜೋ ಬೈಡನ್

ಅಲ್‌ಕೈದಾ ಮುಖ್ಯಸ್ಥ ಆಯ್ಮಾನ್ ಅಲ್ ಝವಾಹಿರಿ ಹತ್ಯೆ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಘೋಷಣೆ
Last Updated 2 ಆಗಸ್ಟ್ 2022, 2:35 IST
ನಮ್ಮ ಜನರಿಗೆ ಬೆದರಿಕೆಯೊಡ್ಡಿದವರನ್ನು ಎಲ್ಲಿದ್ದರೂ ಬಿಡುವುದಿಲ್ಲ: ಜೋ ಬೈಡನ್

ಜಮ್ಮು ಎನ್‌ಕೌಂಟರ್‌: ಇಬ್ಬರು ಜೆಇಎಂ ಉಗ್ರರ ಹತ್ಯೆ; ಎಎಸ್‌ಐ ಹುತಾತ್ಮ

ಜಮ್ಮು: ಇಲ್ಲಿನ ಹೊರವಲಯದ ಸುಂಜ್ವಾನ್‌ ಪ್ರದೇಶದಲ್ಲಿ ಶುಕ್ರವಾರ ಮುಂಜಾನೆ ಭದ್ರತಾಪಡೆಗಳು ಹಾಗೂ ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಜೈಶೆ–ಮೊಹಮ್ಮದ್‌ (ಜೆಇಎಂ) ಉಗ್ರರು ಹತರಾಗಿದ್ದು, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಎಎಸ್‌ಐ ಹುತಾತ್ಮರಾಗಿದ್ದಾರೆ. ಒಂಬತ್ತು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.
Last Updated 22 ಏಪ್ರಿಲ್ 2022, 8:54 IST
ಜಮ್ಮು ಎನ್‌ಕೌಂಟರ್‌: ಇಬ್ಬರು ಜೆಇಎಂ ಉಗ್ರರ ಹತ್ಯೆ; ಎಎಸ್‌ಐ ಹುತಾತ್ಮ
ADVERTISEMENT
ADVERTISEMENT
ADVERTISEMENT