ಗುರುವಾರ, 3 ಜುಲೈ 2025
×
ADVERTISEMENT

Test Championship

ADVERTISEMENT

ಅನುಮಾನಾಸ್ಪದ ವಸ್ತು ಪತ್ತೆ: ಹೋಟೆಲ್‌ನಲ್ಲೇ ಉಳಿಯುವಂತೆ ಟೀಂ ಇಂಡಿಯಾಗೆ ಸೂಚನೆ

Indian Cricket Security Alert: ಬರ್ಮಿಂಗ್‌ಹ್ಯಾಮ್‌ನಲ್ಲಿ ಅನುಮಾನಾಸ್ಪದ ವಸ್ತು ಪತ್ತೆಯಾಗುತ್ತಿದ್ದರಿಂದ ಆಟಗಾರರಿಗೆ ಹೋಟೆಲ್‌ನಲ್ಲೇ ಇರುತ್ತಂತೆ ಬಿಸಿಸಿಐ ಸೂಚನೆ ನೀಡಿದೆ
Last Updated 2 ಜುಲೈ 2025, 3:14 IST
ಅನುಮಾನಾಸ್ಪದ ವಸ್ತು ಪತ್ತೆ: ಹೋಟೆಲ್‌ನಲ್ಲೇ ಉಳಿಯುವಂತೆ ಟೀಂ ಇಂಡಿಯಾಗೆ ಸೂಚನೆ

Test Championship | 10ನೇ ಪಂದ್ಯಶ್ರೇಷ್ಠ, 400 ಬೌಂಡರಿ: ದಾಖಲೆ ಬರೆದ ಹೆಡ್

Travis Head Record: ವೆಸ್ಟ್‌ ಇಂಡೀಸ್‌ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ 159 ರನ್‌ ಅಂತರದ ಸುಲಭ ಜಯ ಸಾಧಿಸಿದೆ.
Last Updated 29 ಜೂನ್ 2025, 4:55 IST
Test Championship | 10ನೇ ಪಂದ್ಯಶ್ರೇಷ್ಠ, 400 ಬೌಂಡರಿ: ದಾಖಲೆ ಬರೆದ ಹೆಡ್

ಬೂಮ್ರಾ ಆಡೋದು ಮೂರೇ ಪಂದ್ಯ: ವೇಗಿಯ ಫಿಟ್‌ನೆಸ್ ಬಗ್ಗೆ ಕೋಚ್ ಗಂಭೀರ್ ಹೇಳಿದ್ದೇನು?

India vs England Test: ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿರುವುದರ ಹೊರತಾಗಿಯೂ, ವೇಗದ ಬೌಲರ್‌ ಜಸ್‌ಪ್ರೀತ್‌ ಬೂಮ್ರಾ ಅವರಿಗೆ ಎರಡು ಪಂದ್ಯಗಳಿಗೆ ವಿಶ್ರಾಂತಿ ನೀಡುವ ಕುರಿತು ಭಾರತ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಗೌತಮ್‌ ಗಂಭೀರ್‌ ಮಾತನಾಡಿದ್ದಾರೆ.
Last Updated 25 ಜೂನ್ 2025, 13:09 IST
ಬೂಮ್ರಾ ಆಡೋದು ಮೂರೇ ಪಂದ್ಯ: ವೇಗಿಯ ಫಿಟ್‌ನೆಸ್ ಬಗ್ಗೆ ಕೋಚ್ ಗಂಭೀರ್ ಹೇಳಿದ್ದೇನು?

ENG vs IND Test: ರಾಹುಲ್, ಪಂತ್ ಶತಕ; ಬೃಹತ್ ಮುನ್ನಡೆಯತ್ತ ಭಾರತ

KL Rahul Rishabh Pant Centuries: ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಕನ್ನಡಿಗ ಕೆ.ಎಲ್‌. ರಾಹುಲ್‌ ಹಾಗೂ ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ ಅಮೋಘ ಶತಕ ಬಾರಿಸಿದ್ದಾರೆ. ಇದರೊಂದಿಗೆ ಭಾರತ ತಂಡವು ಉತ್ತಮ ಮೊತ್ತ ಗಳಿಸುವತ್ತ ಹೆಜ್ಜೆ ಇಟ್ಟಿದೆ.
Last Updated 23 ಜೂನ್ 2025, 14:31 IST
ENG vs IND Test: ರಾಹುಲ್, ಪಂತ್ ಶತಕ; ಬೃಹತ್ ಮುನ್ನಡೆಯತ್ತ ಭಾರತ

ENG vs IND: ಇಂಗ್ಲೆಂಡ್ ಬೌಲರ್‌ಗಳೆದುರು ಅಮೋಘ ಆಟ; ದಿಗ್ಗಜರ ಸಾಲಿಗೆ ಗಿಲ್, ಪಂತ್

India vs England Test: ಲೀಡ್ಸ್ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಗಿಲ್ ಮತ್ತು 3000 ರನ್‌ ಪೂರೈಸಿದ ಪಂತ್ ಭಾರತದ ದಿಗ್ಗಜರ ಸಾಲಿಗೆ ಸೇರಿದರು
Last Updated 21 ಜೂನ್ 2025, 8:29 IST
ENG vs IND: ಇಂಗ್ಲೆಂಡ್ ಬೌಲರ್‌ಗಳೆದುರು ಅಮೋಘ ಆಟ; ದಿಗ್ಗಜರ ಸಾಲಿಗೆ ಗಿಲ್, ಪಂತ್

Test Championship: ಲೆಂಗಾದಿಂದ ಲಾರ್ಡ್ಸ್‌ ಎತ್ತರಕ್ಕೆ ಬೆಳೆದ ತೆಂಬಾ ಬವುಮಾ

Black South African Captain: ‘ಹೆಸರಲ್ಲಿ ಏನಿದೆ?’ ಎಂದು ತೆಂಬಾ ಬವುಮಾ ಅವರನ್ನು ಕೇಳಬೇಡಿ.
Last Updated 15 ಜೂನ್ 2025, 4:12 IST
Test Championship: ಲೆಂಗಾದಿಂದ ಲಾರ್ಡ್ಸ್‌ ಎತ್ತರಕ್ಕೆ ಬೆಳೆದ ತೆಂಬಾ ಬವುಮಾ

World Test Championship: ಟೆಸ್ಟ್ ಕ್ರಿಕೆಟ್‌ಗೆ ದಕ್ಷಿಣ ಆಫ್ರಿಕಾ 'ರಾಜ'

ಏಡನ್ ಮರ್ಕರಂ, ತೆಂಬಾ ಬವುಮಾ ದಿಟ್ಟ ಹೋರಾಟಕ್ಕೆ ಒಲಿದ ಜಯ; ಆಸ್ಟ್ರೇಲಿಯಾ ಕೈಜಾರಿದ ಪ್ರಶಸ್ತಿ
Last Updated 14 ಜೂನ್ 2025, 23:30 IST
World Test Championship: ಟೆಸ್ಟ್ ಕ್ರಿಕೆಟ್‌ಗೆ ದಕ್ಷಿಣ ಆಫ್ರಿಕಾ 'ರಾಜ'
ADVERTISEMENT

WTC Final: ನಾಲ್ಕೇ ದಿನಗಳಲ್ಲಿ ಮುಕ್ತಾಯ, ದ.ಆಫ್ರಿಕಾಗೆ 27 ವರ್ಷದ ನಂತರ ಟ್ರೋಫಿ

South Africa trophy: ಆಸ್ಟ್ರೇಲಿಯಾವನ್ನು ಮಣಿಸಿ ದಕ್ಷಿಣ ಆಫ್ರಿಕಾ WTC ಫೈನಲ್ ಗೆದ್ದು 27 ವರ್ಷಗಳ ನಂತರ ICC ಟೂರ್ನಿಯಲ್ಲಿ ಚಾಂಪಿಯನ್ ಎನಿಸಿತು
Last Updated 14 ಜೂನ್ 2025, 14:49 IST
WTC Final: ನಾಲ್ಕೇ ದಿನಗಳಲ್ಲಿ ಮುಕ್ತಾಯ, ದ.ಆಫ್ರಿಕಾಗೆ 27 ವರ್ಷದ ನಂತರ ಟ್ರೋಫಿ

WTC ಫೈನಲ್‌ನಲ್ಲಿ ಮಿಂಚಿದ ಮರ್ಕ್ರಂ 2014ರ ವಿಶ್ವಕಪ್ ಗೆದ್ದುಕೊಟ್ಟಿದ್ದರು!

Aiden Markram U19 legacy: ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌–2025 ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಮೋಘ ಶತಕ ಸಿಡಿಸಿದ ಏಡನ್‌ ಮರ್ಕರಂ, ದಕ್ಷಿಣ ಆಫ್ರಿಕಾ ತಂಡ ಚಾಂಪಿಯನ್‌ ಪಟ್ಟಕ್ಕೇರಲು ನೆರವಾದರು.
Last Updated 14 ಜೂನ್ 2025, 11:50 IST
WTC ಫೈನಲ್‌ನಲ್ಲಿ ಮಿಂಚಿದ ಮರ್ಕ್ರಂ 2014ರ ವಿಶ್ವಕಪ್ ಗೆದ್ದುಕೊಟ್ಟಿದ್ದರು!

WTC Final: ಫೈನಲ್‌ನಲ್ಲಿ ಎಡವಿದ ಆಸಿಸ್; ಚಾಂಪಿಯನ್ ಪಟ್ಟಕ್ಕೇರಿದ ದ. ಆಫ್ರಿಕಾ

South Africa victory: ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ (ಡಬ್ಲ್ಯುಟಿಸಿ) ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆದ್ದು ಬೀಗಿದ ದಕ್ಷಿಣ ಆಫ್ರಿಕಾ ಇದೇ ಮೊದಲ ಬಾರಿಗೆ ಚಾಂಪಿಯನ್‌ ಪಟ್ಟಕ್ಕೇರಿತು.
Last Updated 14 ಜೂನ್ 2025, 11:47 IST
WTC Final: ಫೈನಲ್‌ನಲ್ಲಿ ಎಡವಿದ ಆಸಿಸ್; ಚಾಂಪಿಯನ್ ಪಟ್ಟಕ್ಕೇರಿದ ದ. ಆಫ್ರಿಕಾ
ADVERTISEMENT
ADVERTISEMENT
ADVERTISEMENT