ಸೋಮವಾರ, 17 ನವೆಂಬರ್ 2025
×
ADVERTISEMENT

Thane

ADVERTISEMENT

ಭಯೋತ್ಪಾದಕ ನಂಟು ಆರೋಪ | ಟೆಕಿ ಬಂಧನ: ಪುಣೆ, ಠಾಣೆಯಲ್ಲಿ ಎಟಿಎಸ್ ಶೋಧ

ATS Investigation: ಅಲ್ ಖೈದಾ ಸೇರಿದಂತೆ ನಿಷೇಧಿತ ಉಗ್ರ ಸಂಘಟನೆಗಳ ಜೊತೆ ನಂಟು ಹೊಂದಿದ್ದ ಆರೋಪದ ಮೇಲೆ ಐಟಿ ಎಂಜಿನಿಯರ್ ಜುಬೇರ್ ಹಂಗರ್ಗೇಕರ್ ಬಂಧಿತನಾಗಿದ್ದು, ಎಟಿಎಸ್ ಪುಣೆ ಹಾಗೂ ಠಾಣೆಯಲ್ಲಿ ಶೋಧ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 12 ನವೆಂಬರ್ 2025, 14:41 IST
ಭಯೋತ್ಪಾದಕ ನಂಟು ಆರೋಪ | ಟೆಕಿ ಬಂಧನ: ಪುಣೆ, ಠಾಣೆಯಲ್ಲಿ ಎಟಿಎಸ್ ಶೋಧ

ಠಾಣೆ, ನವಿ ಮುಂಬೈ ಪಾಲಿಕೆ ಚುನಾವಣೆ: ಸ್ವತಂತ್ರ ಸ್ಪರ್ಧೆಗೆ ಮುಂದಾದ BJP, ಶಿವಸೇನೆ

Thane Navi Mumbai Polls: ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಎನ್‌ಸಿಪಿ ಜೊತೆ ಅಧಿಕಾರ ಹಂಚಿಕೊಂಡಿರುವ ಬಿಜೆಪಿಯು ಮುಂಬರುವ ಠಾಣೆ ಮತ್ತು ನವಿ ಮುಂಬೈ ಪಾಲಿಕೆಗಳ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ಸುಳಿವು ನೀಡಿದೆ.
Last Updated 16 ಅಕ್ಟೋಬರ್ 2025, 12:09 IST
ಠಾಣೆ, ನವಿ ಮುಂಬೈ ಪಾಲಿಕೆ ಚುನಾವಣೆ: ಸ್ವತಂತ್ರ ಸ್ಪರ್ಧೆಗೆ ಮುಂದಾದ BJP, ಶಿವಸೇನೆ

ತಾಯಿಯ ಕೊಂದ, ಅಜ್ಜಿ ಮೇಲೆ ಹಲ್ಲೆ ನಡೆಸಿದ ಸೋದರರಿಗೆ ಒಂದೇ ದಿನ ಮರಣದಂಡನೆ ಶಿಕ್ಷೆ

Thane Brothers Murder: ಕುಟುಂಬ ಸದಸ್ಯರ ಮೇಲೆ ಹಲ್ಲೆ ಹಾಗೂ ಕೊಲೆ ಪ್ರಕರಣಗಳಲ್ಲಿ ಭಾಗಿಯಾದ ಸೋದರರಿಬ್ಬರಿಗೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಂದೇ ದಿನ ಮರಣದಂಡನೆ ಶಿಕ್ಷೆ ಪ್ರಕಟವಾದ ಅಪರೂಪದ ಘಟನೆ ನಡೆದಿದೆ.
Last Updated 17 ಸೆಪ್ಟೆಂಬರ್ 2025, 10:13 IST
ತಾಯಿಯ ಕೊಂದ, ಅಜ್ಜಿ ಮೇಲೆ ಹಲ್ಲೆ ನಡೆಸಿದ ಸೋದರರಿಗೆ ಒಂದೇ ದಿನ ಮರಣದಂಡನೆ ಶಿಕ್ಷೆ

ಆನ್‌ಲೈನ್‌ ವಂಚನೆ: IPOನಲ್ಲಿ ಹೂಡಿಕೆ; ₹40 ಲಕ್ಷ ಕಳೆದುಕೊಂಡ ವ್ಯಕ್ತಿ

IPO Scam: ಠಾಣೆ : ಆನ್‌ಲೈನ್‌ ವಹಿವಾಟಿನ ಸ್ಕೀಂ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ₹40.99 ಲಕ್ಷ ವಂಚಿಸಿದ ಪ್ರಕರಣ ಮಹಾರಾಷ್ಟ್ರದ ಠಾಣೆಯಲ್ಲಿ ನಡೆದಿದೆ ಎಂದು ಪೊಲೀಸರು ಹೇಳಿ‌ದ್ದಾರೆ.
Last Updated 18 ಆಗಸ್ಟ್ 2025, 5:58 IST
ಆನ್‌ಲೈನ್‌ ವಂಚನೆ: IPOನಲ್ಲಿ ಹೂಡಿಕೆ; ₹40 ಲಕ್ಷ ಕಳೆದುಕೊಂಡ ವ್ಯಕ್ತಿ

ಠಾಣೆ : ಕೆರೆಯಲ್ಲಿ ಮುಳುಗಿ 12 ವರ್ಷದ ಬಾಲಕ ಸಾವು

Maharashtra Drowning Incident: ಠಾಣೆ : ಕೆರೆಯಲ್ಲಿ ಈಜಲು ಹೋಗಿದ್ದ 12 ವರ್ಷದ ಬಾಲಕನೊಬ್ಬ ಕೆರೆಯ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಮಹಾರಾಷ್ಟದ ಠಾಣೆ ನಗರದಲ್ಲಿ ನಡೆದಿದೆ. ಕಾಸರ್ವಾಡವಲಿ ಪ್ರದೇಶದಲ್ಲಿ ಘಟನೆ...
Last Updated 11 ಆಗಸ್ಟ್ 2025, 12:41 IST
ಠಾಣೆ : ಕೆರೆಯಲ್ಲಿ ಮುಳುಗಿ 12 ವರ್ಷದ ಬಾಲಕ ಸಾವು

ಆಸ್ಪತ್ರೆ ಸ್ವಾಗತಕಾರಿಣಿಯ ಕೂದಲು ಹಿಡಿದೆಳೆದು ಹಲ್ಲೆ ಮಾಡಿದ ವಲಸೆ ಕಾರ್ಮಿಕ!

Migrant Worker Violence: ಇಲ್ಲಿನ ಮಕ್ಕಳ ಖಾಸಗಿ ಆಸ್ಪತ್ರೆಯೊಂದರಲ್ಲಿ ಪೂರ್ವಾನುಮತಿ ಇಲ್ಲದೆ ವೈದ್ಯರ ಕೊಠಡಿಗೆ ತೆರಳುತ್ತಿದ್ದ ವೇಳೆ ತಡೆದ ಸ್ವಾಗತಕಾರಿಣಿ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ.
Last Updated 23 ಜುಲೈ 2025, 5:24 IST
ಆಸ್ಪತ್ರೆ ಸ್ವಾಗತಕಾರಿಣಿಯ ಕೂದಲು ಹಿಡಿದೆಳೆದು ಹಲ್ಲೆ ಮಾಡಿದ ವಲಸೆ ಕಾರ್ಮಿಕ!

ಮರಾಠಿ ಅಸ್ಮಿತೆಗಾಗಿ ರ‍್ಯಾಲಿಗೆ ಹೊರಟಿದ್ದ ಎಂಎನ್‌ಎಸ್‌ ನಾಯಕರು ಪೊಲೀಸರ ವಶಕ್ಕೆ

ಪೊಲೀಸರ ಈ ಕ್ರಮ ತಪ್ಪು, ಅವರು  ಸರ್ಕಾರದ ನಿರ್ದೇಶನ ಪಾಲಿಸಿಲ್ಲ: ಸಚಿವ
Last Updated 8 ಜುಲೈ 2025, 15:24 IST
ಮರಾಠಿ ಅಸ್ಮಿತೆಗಾಗಿ ರ‍್ಯಾಲಿಗೆ ಹೊರಟಿದ್ದ ಎಂಎನ್‌ಎಸ್‌ ನಾಯಕರು ಪೊಲೀಸರ ವಶಕ್ಕೆ
ADVERTISEMENT

ಮಹಾರಾಷ್ಟ್ರ: ಠಾಣೆಯ ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ ಅವಘಡ

ICU Fire Incident: ಮಹಾರಾಷ್ಟ್ರದ ಠಾಣೆಯ ಖಾಸಗಿ ಆಸ್ಪತ್ರೆಯ ಐಸಿಯುದಲ್ಲಿ ಬೆಂಕಿ ಕಾಣಿಸಿಕೊಂಡರೂ ಯಾವುದೇ ಗಾಯಗಳಿಲ್ಲ, ರೋಗಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಯಿತು
Last Updated 25 ಜೂನ್ 2025, 7:42 IST
ಮಹಾರಾಷ್ಟ್ರ: ಠಾಣೆಯ ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ ಅವಘಡ

ಅಂಗವಿಕಲ ಬಾಲಕಿ ಮೇಲೆ ಅತ್ಯಾಚಾರ: ಖರಗಪುರ ಐಐಟಿ ವಿದ್ಯಾರ್ಥಿ ಬಂಧನ

ಮಹಾರಾಷ್ಟ್ರದ ಠಾಣೆಯಲ್ಲಿ 13 ವರ್ಷದ ಅಂಗವಿಕಲ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಖರಗಪುರದ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಐಐಟಿ) ವಿದ್ಯಾರ್ಥಿಯನ್ನು ಬಂಧಿಸಲಾಗಿದೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.
Last Updated 13 ಜೂನ್ 2025, 16:14 IST
ಅಂಗವಿಕಲ ಬಾಲಕಿ ಮೇಲೆ ಅತ್ಯಾಚಾರ: ಖರಗಪುರ ಐಐಟಿ ವಿದ್ಯಾರ್ಥಿ ಬಂಧನ

ಠಾಣೆ | 13 ವರ್ಷದ ಕ್ಯಾನ್ಸರ್‌ ಪೀಡಿತ ಬಾಲಕಿ ಮೇಲೆ ಅತ್ಯಾಚಾರ: ವ್ಯಕ್ತಿ ಬಂಧನ

ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ 13 ವರ್ಷದ ಕ್ಯಾನ್ಸರ್‌ ‍ಪೀಡಿತ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿಯಾಗಿಸಿರುವ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 5 ಏಪ್ರಿಲ್ 2025, 10:32 IST
ಠಾಣೆ | 13 ವರ್ಷದ ಕ್ಯಾನ್ಸರ್‌ ಪೀಡಿತ ಬಾಲಕಿ ಮೇಲೆ ಅತ್ಯಾಚಾರ: ವ್ಯಕ್ತಿ ಬಂಧನ
ADVERTISEMENT
ADVERTISEMENT
ADVERTISEMENT