ಸಿಂಗ್ ನಿಧನಕ್ಕೆ 'Accidental PM' ಸಿನಿಮಾ ನಟ ಅನುಪಮ್ ಸಂತಾಪ; ನೆಟ್ಟಿಗರ ಟೀಕೆ
ಅಗಲಿದ ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿರುವ ಬಾಲಿವುಡ್ ನಟ ಅನುಪಮ್ ಖೇರ್, ‘ಅವರೊಬ್ಬ ಉತ್ತಮ ವ್ಯಕ್ತಿಯಾಗಿದ್ದರು. ಪ್ರಾಮಾಣಿಕ ಪ್ರಧಾನಿ ಹಾಗೂ ಅದ್ಭುತ ಅರ್ಥಶಾಸ್ತ್ರಜ್ಞ’ ಎಂದು ಬಣ್ಣಿಸಿದ್ದಾರೆ. ಆದರೆ ನೆಟ್ಟಿಗರು ಮಾತ್ರ ನಟನ ಮಾತುಗಳಿಗೆ ಕಿಡಿಯಾಡಿದ್ದಾರೆ.Last Updated 27 ಡಿಸೆಂಬರ್ 2024, 14:54 IST