ಅಮೆರಿಕ ಅಧ್ಯಕ್ಷರ ಬಾಂಬ್ ನಿರೋಧಕ ಕಾರಿನ ವೈಶಿಷ್ಟ್ಯ ನಿಮಗೆಷ್ಟು ಗೊತ್ತು?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಗಮನಕ್ಕೆ ಎರಡು ದಿನಗಳಿಗೂ ಮೊದಲೇ ‘ದಿ ಬೀಸ್ಟ್’ ಹೆಸರಿನ ಐಷಾರಾಮ, ಅತ್ಯಂತ ಸುರಕ್ಷಿತ ಕಾರು ಭಾರತಕ್ಕೆ ಆಗಮಿಸಿತ್ತು. ಅಹಮದಾಬಾದ್ ಮತ್ತು ದೆಹಲಿಯಲ್ಲಿ ಟ್ರಂಪ್ ತಮ್ಮದೇ ಕಾರನ್ನು ಬಳಸುತ್ತಿದ್ದಾರೆ. ಈ ಕಾರಿನ ವಿಶೇಷತೆಗಳ ಕುರಿತು ಇಲ್ಲಿ ವಿವರಿಸಲಾಗಿದೆ.Last Updated 24 ಫೆಬ್ರುವರಿ 2020, 7:56 IST