ಬುಧವಾರ, 3 ಡಿಸೆಂಬರ್ 2025
×
ADVERTISEMENT

Theft Case

ADVERTISEMENT

ಎಚ್‌.ಡಿ.ಕೋಟೆಯಲ್ಲಿ ಕಳ್ಳತನ: 40 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರ ಬಂಧನ

ಎಚ್‌.ಡಿ.ಕೋಟೆಯಲ್ಲಿ ಸರಣಿ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು 40ಕ್ಕೂ ಹೆಚ್ಚು ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ನಗದು, ಬೆಳ್ಳಿ ಸೇರಿದಂತೆ ಹಲವಾರು ವಸ್ತುಗಳನ್ನು ಕಳವು ಮಾಡಿದ್ದರು.
Last Updated 3 ಡಿಸೆಂಬರ್ 2025, 7:44 IST
ಎಚ್‌.ಡಿ.ಕೋಟೆಯಲ್ಲಿ ಕಳ್ಳತನ: 40 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರ ಬಂಧನ

ಬೆಳಗಾವಿ | ಎಟಿಎಂ ಯಂತ್ರ ಕಳವು: ಹಣ ಪಡೆಯಲು ವಿಫಲ ಯತ್ನ

Failed ATM Robbery: ಬೆಳಗಾವಿ ತಾಲ್ಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ‘ಇಂಡಿಯಾ ಬ್ಯಾಂಕ್‌ 1’ಗೆ ಸೇರಿದ ಎಟಿಎಂ ಯಂತ್ರವನ್ನು ಕಳ್ಳರು ಕಳವಿಗೆ ಯತ್ನಿಸಿದ್ದು, ಹಣ ತೆಗೆಯಲಾಗದೆ ಯಂತ್ರವನ್ನು ಊರ ಹೊರಗೆ ಎಸೆದು ಹೋಗಿದ್ದಾರೆ.
Last Updated 2 ಡಿಸೆಂಬರ್ 2025, 18:26 IST
ಬೆಳಗಾವಿ | ಎಟಿಎಂ ಯಂತ್ರ ಕಳವು: ಹಣ ಪಡೆಯಲು 
ವಿಫಲ ಯತ್ನ

ಕಲಬುರಗಿ | ನೀರು ಹಾಕುತ್ತಲೇ ಮನೆಗಳಿಗೆ ‘ಕನ್ನ’: ಆರೋಪಿ ಬಂಧನ

Crime Report: ಜೂಜಾಟ ಹಾಗೂ ಕುಡಿತದ ಚಟದಲ್ಲಿ ತೊಡಗಿರುವ ವ್ಯಕ್ತಿ ಹಗಲು ಹೊತ್ತಿನಲ್ಲೇ ಮನೆಗಳಿಗೆ ಒತ್ತುವರಿ ಮಾಡುತ್ತಿದ್ದ ಆರೋಪದ ಮೇಲೆ ಕಲಬುರಗಿಯಲ್ಲಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ ಎಂದು ತಿಳಿದುಬಂದಿದೆ.
Last Updated 28 ನವೆಂಬರ್ 2025, 6:34 IST
ಕಲಬುರಗಿ | ನೀರು ಹಾಕುತ್ತಲೇ ಮನೆಗಳಿಗೆ ‘ಕನ್ನ’:  ಆರೋಪಿ ಬಂಧನ

ಬೆಳಗಾವಿ| ಶಟರ್‌ ಮುರಿದು ಅಂಗಡಿ ಕಳವು: ಕಳ್ಳತನ ದೃಶ್ಯ CCTV ಕ್ಯಾಮೆರಾದಲ್ಲಿ ಸೆರೆ

Shop Theft Belagavi: ಬೆಳಗಾವಿಯ ಪಾಂಗುಳ ಗಲ್ಲಿಯಲ್ಲಿ ಬುಧವಾರ ತಡರಾತ್ರಿ ಅಂಗಡಿಗಳ ಶಟರ್ ಮುರಿದು ಕಳ್ಳರು ₹26 ಸಾವಿರ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 28 ನವೆಂಬರ್ 2025, 3:11 IST
ಬೆಳಗಾವಿ| ಶಟರ್‌ ಮುರಿದು ಅಂಗಡಿ ಕಳವು: ಕಳ್ಳತನ ದೃಶ್ಯ CCTV ಕ್ಯಾಮೆರಾದಲ್ಲಿ ಸೆರೆ

ಭಟ್ಕಳ: ₹8.80 ಲಕ್ಷ ಮೌಲ್ಯದ ಆಭರಣ ಕಳವು

Theft and Suicide: ಭಟ್ಕಳ ಜಾಲಿ ದೇವಿನಗರದಲ್ಲಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಳ್ಳರು ಬೀಗ ಒಡೆದು ಬಂಗಾರ, ಬೆಳ್ಳಿ ಆಭರಣ ಮತ್ತು ನಗದು ದೋಚಿದ್ದಾರೆ. ಮೂಡಭಟ್ಕಳದಲ್ಲಿ ಮದ್ಯ ವ್ಯಸನದಿಂದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 24 ನವೆಂಬರ್ 2025, 4:53 IST
ಭಟ್ಕಳ: ₹8.80 ಲಕ್ಷ ಮೌಲ್ಯದ ಆಭರಣ ಕಳವು

ಮದ್ದೂರು | ಕಳ್ಳತನ: ಪುರಸಭೆ ಮಾಜಿ ಅಧ್ಯಕ್ಷನ ಬಂಧನ

Robbery Case: ನೆರೆಮನೆ ಮಹಿಳೆಯನ್ನು ಬೆದರಿಸಿ ಚಿನ್ನ, ವಜ್ರಾಭರಣಗಳನ್ನು ದೋಚಿ ತಲೆಮರೆಸಿಕೊಂಡಿದ್ದ ಆರೋಪದ ಮೇರೆಗೆ ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ಮರಿಗೌಡ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.
Last Updated 23 ನವೆಂಬರ್ 2025, 0:01 IST
ಮದ್ದೂರು | ಕಳ್ಳತನ: ಪುರಸಭೆ ಮಾಜಿ ಅಧ್ಯಕ್ಷನ ಬಂಧನ

ಗುಂಡ್ಲುಪೇಟೆ | ಕಾರು ಅಡ್ಡಗಟ್ಟಿ 1.3 ಕೆ.ಜಿ ಚಿನ್ನ ದರೋಡೆ

Gold Robbery: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ವ್ಯಾಪ್ತಿಯ ಮೂಲೆಹೊಳೆ ಚೆಕ್‌ಪೋಸ್ಟ್ ಬಳಿ ಆಭರಣ ತಯಾರಕನ ವಾಹನ ಅಡ್ಡಗಟ್ಟಿ ಚಿನ್ನ ದೋಚಲಾಗಿದೆ. ಎರಡು ದಿನದ ಹಿಂದೆ ಘಟನೆ ನಡೆದಿದೆ.
Last Updated 22 ನವೆಂಬರ್ 2025, 23:52 IST
ಗುಂಡ್ಲುಪೇಟೆ | ಕಾರು ಅಡ್ಡಗಟ್ಟಿ 1.3 ಕೆ.ಜಿ ಚಿನ್ನ ದರೋಡೆ
ADVERTISEMENT

ವಿಜಯನಗರ: ಹಾಡಹಗಲೇ ಮನೆ ಬೀಗ ಮುರಿದು ₹10 ಲಕ್ಷ ನಗದು ಕಳ್ಳತನ

ವಿಜಯನಗರ ಬಡಾವಣೆಯಲ್ಲಿ (ರಾಮಸ್ವಾಮಿ ಪ್ಲಾಟ್) ಶನಿವಾರ ಹಾಡಹಗಲೇ ಮನೆಯೊಂದರ ಬೀಗ ಮುರಿದು ಕಳ್ಳರು ₹10 ಲಕ್ಷ ನಗದು ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 22 ನವೆಂಬರ್ 2025, 14:03 IST
ವಿಜಯನಗರ: ಹಾಡಹಗಲೇ ಮನೆ ಬೀಗ ಮುರಿದು ₹10 ಲಕ್ಷ ನಗದು ಕಳ್ಳತನ

Bengaluru Heist | ‘ಹಗಲು’ ದರೋಡೆ: ಮೂವರ ವಶ, ತಿರುಪತಿಯಲ್ಲಿ ಇನೊವಾ ಕಾರು ಪತ್ತೆ

ತಿರುಪತಿಯಲ್ಲಿ ಇನೊವಾ ಕಾರು ಪತ್ತೆ, ಸಿಗದ ₹ 7.11 ಕೋಟಿ
Last Updated 21 ನವೆಂಬರ್ 2025, 0:30 IST
Bengaluru Heist | ‘ಹಗಲು’ ದರೋಡೆ: ಮೂವರ ವಶ, ತಿರುಪತಿಯಲ್ಲಿ ಇನೊವಾ ಕಾರು ಪತ್ತೆ

₹5 ಲಕ್ಷ ಮೌಲ್ಯದ 9ದ್ವಿಚಕ್ರ ವಾಹನ ಜಪ್ತಿ: ಜ್ಞಾನಭಾರತಿ ಠಾಣೆ ಪೊಲೀಸರ ಕಾರ್ಯಾಚರಣೆ

Vehicle Theft Crackdown: ಮನೆಯ ಎದುರು ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಅರ್ಬಾಜ್ ಅಲಿಯಾಸ್ ದುಬೈ ಎಂಬಾತನನ್ನು ಜ್ಞಾನಭಾರತಿ ಠಾಣೆ ಪೊಲೀಸರು ಬಂಧಿಸಿ ₹5 ಲಕ್ಷ ಮೌಲ್ಯದ ಒಂಬತ್ತು ವಾಹನಗಳನ್ನು ಜಪ್ತಿ ಮಾಡಿದ್ದಾರೆ.
Last Updated 14 ನವೆಂಬರ್ 2025, 18:57 IST
₹5 ಲಕ್ಷ ಮೌಲ್ಯದ 9ದ್ವಿಚಕ್ರ ವಾಹನ ಜಪ್ತಿ: ಜ್ಞಾನಭಾರತಿ ಠಾಣೆ ಪೊಲೀಸರ ಕಾರ್ಯಾಚರಣೆ
ADVERTISEMENT
ADVERTISEMENT
ADVERTISEMENT