ಕಳ್ಳತನ ಮಾಡಿ ಹೊಸಮನೆಗೆ ಫೌಂಡೇಶನ್: ಮೇಲ್ಛಾವಣಿ ಹಾಕಿಸುವಷ್ಟರಲ್ಲಿ ಅರೆಸ್ಟ್ !
ಇಲ್ಲೊಬ್ಬ ಐನಾತಿ ಕಳ್ಳ ಇದ್ದಾನೆ. ಆತ ಹಲವು ಮನೆಗಳ ಬೀಗ ಮುರಿದು ಚಿನ್ನಾಭರಣ ಕಳವು ಮಾಡಿದ್ದಾನೆ. ಕಳವು ಮಾಡಿದ ಹಣದಲ್ಲಿ ಹೊಸ ಮನೆ ಕಟ್ಟಲು ಫೌಂಡೇಶನ್ ಹಾಕಿದ್ದಾನೆ. ಮೇಲ್ಛಾವಣಿ ಹಾಕಿಸುವಷ್ಟರಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.Last Updated 16 ನವೆಂಬರ್ 2019, 12:09 IST