ಹುಸಿ ಚಿಂತನೆಗಳ ಮಾರುಕಟ್ಟೆಯಲ್ಲಿ ಮಾತುಗಳ ಆತ್ಮದ್ರೋಹ
‘ಯುಲಿಸಿಸ್ ಗೇಜ್’ ಸಿನಿಮಾದಲ್ಲಿ ನಿರ್ದೇಶಕ ಅಂಜೆಲೋಪೋಲಸ್ ಕೇವಲ ಗತಕಾಲದ ಹುಡುಕಾಟದಲ್ಲಿ ಮಾತ್ರ ತೊಡಗುವುದಿಲ್ಲ, ಆ ಮೂರು ರೀಲುಗಳ ಸಿನಿಮಾದ ಮೂಲಕ ಬಾಲ್ಕನ್ ಪೆನಿಸುಲಾದ ಸ್ಥಳೀಯ ಜನಾಂಗೀಯ ಗುಂಪುಗಳ ಮೂಲ ನಿವಾಸಿಗಳ ಮುಗ್ಧತೆ, ಅವರ ಸಂಸ್ಕೃತಿಯನ್ನು ಅರಿಯಲು ಪ್ರಯತ್ನಿಸುತ್ತಾನೆ.Last Updated 24 ನವೆಂಬರ್ 2018, 19:30 IST