ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Thiruvalluvar

ADVERTISEMENT

ತಿರುವಳ್ಳುವರ್‌ ಪ್ರತಿಮೆಗೆ ಸೆಗಣಿ ಬಳಿದು ಅಪಮಾನ

ತಿರುವಳ್ಳುವರ್ ಅವರನ್ನು ಕೇಸರೀಕರಣಗೊಳಿಸುವ ಬಿಜೆಪಿ ಯತ್ನ ಕುರಿತು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆದಿರುವಂತೆಯೇ, ತಂಜಾವೂರು ಜಿಲ್ಲೆಯಲ್ಲಿ ತಮಿಳು ಕವಿಯ ಪ್ರತಿಮೆಯೊಂದಕ್ಕೆ ಸೆಗಣಿ ಎರಚಿ ವಿರೂಪಗೊಳಿಸಿರುವ ಘಟನೆ ಸೋಮವಾರ ನಡೆದಿದೆ.
Last Updated 4 ನವೆಂಬರ್ 2019, 19:52 IST
ತಿರುವಳ್ಳುವರ್‌ ಪ್ರತಿಮೆಗೆ ಸೆಗಣಿ ಬಳಿದು ಅಪಮಾನ

ತಿರುವಳ್ಳುವರ್‌ಗೆ ಕಾವಿ ತೊಡಿಸಿದ ಬಿಜೆಪಿ, ಆಕ್ರೋಶ

ತಮಿಳು ಸಂತಕವಿ ತಿರುವಳ್ಳುವರ್ ಅವರು ಕಾವಿ ಧರಿಸಿರುವ ಮತ್ತು ತೋಳಿಗೆ ವಿಭೂತಿ ಇಟ್ಟಿರುವ ಚಿತ್ರವನ್ನು ತಮಿಳುನಾಡು ಬಿಜೆಪಿ ಘಟಕವು ಟ್ವೀಟ್ ಮಾಡಿದೆ. ಈ ಚಿತ್ರಕ್ಕೆ ತಮಿಳರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತಮಿಳುನಾಡು ಬಿಜೆಪಿಯ ಈ ಟ್ವೀಟ್‌ ವಿವಾದಕ್ಕೆ ಕಾರಣವಾಗಿದೆ
Last Updated 3 ನವೆಂಬರ್ 2019, 20:00 IST
ತಿರುವಳ್ಳುವರ್‌ಗೆ ಕಾವಿ ತೊಡಿಸಿದ ಬಿಜೆಪಿ, ಆಕ್ರೋಶ
ADVERTISEMENT
ADVERTISEMENT
ADVERTISEMENT
ADVERTISEMENT