ಗುರುವಾರ, 5 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Threat

ADVERTISEMENT

ಬಂಡೀಪುರ ಹೆದ್ದಾರಿಯಲ್ಲಿ ವಾಹನ ಅಡ್ಡಗಟ್ಟಿ ಬೆದರಿಕೆ: ಪ್ರಕರಣ ದಾಖಲು

ಟ್ವಿಟರ್‌ನಲ್ಲಿ ಹರಿದಾಡಿದ ವಿಡಿಯೊ
Last Updated 7 ಆಗಸ್ಟ್ 2023, 4:34 IST
ಬಂಡೀಪುರ ಹೆದ್ದಾರಿಯಲ್ಲಿ ವಾಹನ ಅಡ್ಡಗಟ್ಟಿ ಬೆದರಿಕೆ: ಪ್ರಕರಣ ದಾಖಲು

Karnataka Assembly Session | ಮಾಜಿ ಶಾಸಕರ ಬೆಂಬಲಿಗರಿಂದ ತೊಂದರೆ: ಶಾಸಕಿ ಕರೆಮ್ಮ

ನನ್ನ ಕ್ಷೇತ್ರದ ಮಾಜಿ ಶಾಸಕರ ಬೆಂಬಲಿಗರು ತೊಂದರೆ ನೀಡುತ್ತಿದ್ದಾರೆ. ಆರೇ ತಿಂಗಳಲ್ಲಿ ಚುನಾವಣೆ ನಡೆಯುತ್ತದೆ ಎಂಬ ವದಂತಿ ಹಬ್ಬಿಸುತ್ತಿದ್ದಾರೆ. ನನಗೆ ಅಗತ್ಯ ಭದ್ರತೆ ಒದಗಿಸಿ’ ಎಂದು ದೇವದುರ್ಗ ಕ್ಷೇತ್ರದ ಶಾಸಕಿ, ಜೆಡಿಎಸ್‌ನ ಕರೆಮ್ಮ ಜಿ. ನಾಯಕ್‌ ಗುರುವಾರ ವಿಧಾನಸಭೆಯಲ್ಲಿ ಆಗ್ರಹಿಸಿದರು.
Last Updated 13 ಜುಲೈ 2023, 15:30 IST
Karnataka Assembly Session | ಮಾಜಿ ಶಾಸಕರ ಬೆಂಬಲಿಗರಿಂದ ತೊಂದರೆ: ಶಾಸಕಿ ಕರೆಮ್ಮ

ಸಹಕರಿಸುವಂತೆ ಸಹನಿರ್ಮಾಪಕರಿಂದ ಇ–ಮೇಲ್: ಬೆಂಗಾಳಿ ಚಿತ್ರನಟಿ ಸ್ವಸ್ತಿಕಾ ದೂರು

ಬೆಂಗಾಳಿ ಚಿತ್ರರಂಗದ ಜನಪ್ರಿಯ ನಟಿ ಸ್ವಸ್ತಿಕಾ ಮುಖರ್ಜಿ ಅವರು ತಮ್ಮ ಮುಂದಿನ ’ಶಿಬ್‌ಪುರ್’ ಚಿತ್ರದ ಸಹನಿರ್ಮಾಪಕ ಹಾಗೂ ಆತನ ಸಹವರ್ತಿಗಳು ಇ–ಮೇಲ್‌ಗಳಲ್ಲಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
Last Updated 5 ಏಪ್ರಿಲ್ 2023, 10:40 IST
ಸಹಕರಿಸುವಂತೆ ಸಹನಿರ್ಮಾಪಕರಿಂದ  ಇ–ಮೇಲ್: ಬೆಂಗಾಳಿ ಚಿತ್ರನಟಿ ಸ್ವಸ್ತಿಕಾ ದೂರು

ಬೆದರಿಕೆ ಪತ್ರ ಕಳುಹಿಸಿದ್ದು ಯಾರೆಂದು ಗೊತ್ತಿದೆ. ತಕ್ಕ ಉತ್ತರ ಕೊಡುವೆ: ಸುದೀಪ್

ಬೆಂಗಳೂರು ವಿಮಾನನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸುದೀಪ್, ನನಗೆ ಬೆದರಿಕೆ ಪತ್ರ ಬಂದಿರುವುದು ನಿಜ ಮತ್ತು ಅದನ್ನು ಕಳುಹಿಸಿರುವುದೂ ಯಾರೆಂದು ಗೊತ್ತಿದೆ. ಚಿತ್ರರಂಗದವರೇ ಒಬ್ಬರು ಅದನ್ನು ಕಳುಹಿಸಿದ್ದಾರೆ. ಅವರಿಗೆ ತಕ್ಕ ಉತ್ತರ ನೀಡುತ್ತೇನೆ’ ಎಂದು ಹೇಳಿದ್ದಾರೆ.
Last Updated 5 ಏಪ್ರಿಲ್ 2023, 10:21 IST
ಬೆದರಿಕೆ ಪತ್ರ ಕಳುಹಿಸಿದ್ದು ಯಾರೆಂದು ಗೊತ್ತಿದೆ. ತಕ್ಕ ಉತ್ತರ ಕೊಡುವೆ: ಸುದೀಪ್

ನಟ ಕಿಚ್ಚ ಸುದೀಪ್‌ಗೆ ಬೆದರಿಕೆ: ಪುಟ್ಟೇನಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲು

ನಟ ಕಿಚ್ಚ ಸುದೀಪ್‌ ಅವರು ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿರುವ ಬೆನ್ನಲ್ಲೇ ಅವರ ಮನೆಗೆ ಎರಡು ಬೆದರಿಕೆ ಪತ್ರಗಳು ಬಂದಿದ್ದು, ಈ ಸಂಬಂಧ ಪುಟ್ಟೇನಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
Last Updated 5 ಏಪ್ರಿಲ್ 2023, 7:16 IST
ನಟ ಕಿಚ್ಚ ಸುದೀಪ್‌ಗೆ ಬೆದರಿಕೆ: ಪುಟ್ಟೇನಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲು

ಕೇಂದ್ರ ಸಚಿವರಿಗೆ ಕೊಲೆ ಬೆದರಿಕೆ: ಬಿಹಾರದಲ್ಲಿ ವ್ಯಕ್ತಿಯ ಬಂಧನ

ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಮತ್ತು ಬಿಹಾರದ ಬಿಜೆಪಿ ಹಿರಿಯ ನಾಯಕ ನಿತ್ಯಾನಂದ ರೈ ಅವರಿಗೆ ವಿಡಿಯೊ ಮೂಲಕ ಕೊಲೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಯುವಕನೊಬ್ಬನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
Last Updated 14 ಫೆಬ್ರವರಿ 2023, 11:34 IST
ಕೇಂದ್ರ ಸಚಿವರಿಗೆ ಕೊಲೆ ಬೆದರಿಕೆ: ಬಿಹಾರದಲ್ಲಿ ವ್ಯಕ್ತಿಯ ಬಂಧನ

ಮುಂಬೈ ದಾಳಿ: ತಾಲಿಬಾನ್ ಜತೆ ನಂಟು ಹೊಂದಿದ ವ್ಯಕ್ತಿಯಿಂದ ಎನ್ಐಎಗೆ ಬೆದರಿಕೆ ಇಮೇಲ್

ತಾಲಿಬಾನ್ ಜೊತೆ ನಂಟು ಹೊಂದಿರುವ ವ್ಯಕ್ತಿಯೊಬ್ಬ ಮುಂಬೈನಲ್ಲಿ ದಾಳಿ ನಡೆಸುವುದಾಗಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಗೆ ಇಮೇಲ್ ಕಳುಹಿಸಿದ್ದಾನೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
Last Updated 3 ಫೆಬ್ರವರಿ 2023, 12:32 IST
ಮುಂಬೈ ದಾಳಿ: ತಾಲಿಬಾನ್ ಜತೆ ನಂಟು ಹೊಂದಿದ ವ್ಯಕ್ತಿಯಿಂದ ಎನ್ಐಎಗೆ ಬೆದರಿಕೆ ಇಮೇಲ್
ADVERTISEMENT

ಉದ್ಯಮಿ ನವೀನ್‌ ಜಿಂದಾಲ್‌ಗೆ ಕೈದಿಯಿಂದ ಬೆದರಿಕೆ ಪತ್ರ: ₹50 ಕೋಟಿಗೆ ಬೇಡಿಕೆ

ಛತ್ತೀಸಗಢದ ಬಿಲಾಸ್‌ಪುರ ಜಿಲ್ಲೆಯ ಜೈಲೊಂದರ ಕೈದಿಯೊಬ್ಬ ಉದ್ಯಮಿ ಹಾಗೂ ಕಾಂಗ್ರೆಸ್‌ನ ಮಾಜಿ ಸಂಸದ ನವೀನ್‌ ಜಿಂದಾಲ್‌ ಅವರಿಗೆ ಬೆದರಿಕೆ ಪತ್ರ ಕಳುಹಿಸಿದ್ದು, ₹50 ಕೋಟಿಗೆ ಬೇಡಿಕೆ ಇಟ್ಟಿದ್ದಾನೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
Last Updated 24 ಜನವರಿ 2023, 13:59 IST
ಉದ್ಯಮಿ ನವೀನ್‌ ಜಿಂದಾಲ್‌ಗೆ ಕೈದಿಯಿಂದ ಬೆದರಿಕೆ ಪತ್ರ: ₹50 ಕೋಟಿಗೆ ಬೇಡಿಕೆ

ಕೇಜ್ರಿವಾಲ್ ವಿರುದ್ಧ ಸಿಬಿಐ ತನಿಖೆ ನಡೆಸಿ: ಸುಕೇಶ್ ಚಂದ್ರಶೇಖರ್ ಪತ್ರ

ದೆಹಲಿ ಲೆಫ್ಟಿನೆಂಟ್ ಗವರ್ನರ್‌ಗೆ ಪತ್ರ ಬರೆದ ಸುಕೇಶ್
Last Updated 9 ನವೆಂಬರ್ 2022, 2:37 IST
ಕೇಜ್ರಿವಾಲ್ ವಿರುದ್ಧ ಸಿಬಿಐ ತನಿಖೆ ನಡೆಸಿ: ಸುಕೇಶ್ ಚಂದ್ರಶೇಖರ್ ಪತ್ರ

ಮುಕೇಶ್ ಅಂಬಾನಿ, ಕುಟುಂಬಕ್ಕೆ ಜೀವ ಬೆದರಿಕೆ: ಬಿಹಾರದಲ್ಲಿ ಒಬ್ಬನ ಬಂಧನ

ಬುಧವಾರ ಮಧ್ಯರಾತ್ರಿ ಸುಮಾರಿಗೆ ಪೊಲೀಸರ ವಿಶೇಷ ತಂಡವು ದರ್ಬಾಂಗ್ ಜಿಲ್ಲೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದಿದ್ದು, ಮುಂಬೈಗೆ ಕರೆತರಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 6 ಅಕ್ಟೋಬರ್ 2022, 7:55 IST
ಮುಕೇಶ್ ಅಂಬಾನಿ, ಕುಟುಂಬಕ್ಕೆ ಜೀವ ಬೆದರಿಕೆ: ಬಿಹಾರದಲ್ಲಿ ಒಬ್ಬನ ಬಂಧನ
ADVERTISEMENT
ADVERTISEMENT
ADVERTISEMENT