ಕೈಕೊಟ್ಟ ಟಿಕೆಟ್ ಮಷಿನ್ ಬಿಎಂಟಿಸಿ ಪರದಾಟ
ನಗರದ ಸಂಪರ್ಕ ಕೊಂಡಿಯಾಗಿರುವ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ ಕಂಡಕ್ಟರ್ಗಳಿಗೆ ಎಲೆಕ್ಟ್ರಾನಿಕ್ ಟಿಕೆಟ್ ಮಷಿನ್ಗಳ (ಇಟಿಎಂ) ಕೊರತೆ ಎದುರಾಗಿದೆ. ಹೀಗಾಗಿ ನಿರ್ವಾಹಕರು ಮೊದಲಿನಂತೆಯೇ ಪ್ರಿಂಟ್ ಆಗಿರುವ ಟಿಕೆಟ್ಗಳನ್ನು ಹರಿದು ಕೊಡುತ್ತಿದ್ದಾರೆ.Last Updated 9 ಜುಲೈ 2019, 19:45 IST