ಸೋಮವಾರ, 14 ಜುಲೈ 2025
×
ADVERTISEMENT

tiger death

ADVERTISEMENT

ಚಾಮರಾಜನಗರ | 5 ಹುಲಿಗಳ ಸಾವು ಪ್ರಕರಣ: ಡಿಸಿಎಫ್‌ ವೈ.ಚಕ್ರಪಾಣಿ ಅಮಾನತು

M.M. Hills tiger killing case: ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಈಚೆಗೆ ನಡೆದ ಐದು ಹುಲಿಗಳ ಅಸಹಜ ಸಾವಿನ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿರುವ ಎಂ.ಎಂ ಹಿಲ್ಸ್ ವನ್ಯಜೀವಿ ವಿಭಾಗದ ಡಿಸಿಎಫ್‌ ವೈ.ಚಕ್ರಪಾಣಿ ಅವರನ್ನು ಸರ್ಕಾರ ಅಮಾನತುಗೊಳಿಸಿದೆ.
Last Updated 14 ಜುಲೈ 2025, 15:40 IST
ಚಾಮರಾಜನಗರ | 5 ಹುಲಿಗಳ ಸಾವು ಪ್ರಕರಣ: ಡಿಸಿಎಫ್‌ ವೈ.ಚಕ್ರಪಾಣಿ ಅಮಾನತು

ಬನ್ನೇರುಘಟ್ಟ: ಮೂರು ಹುಲಿಮರಿ ಸಾವು

Bannerghatta Zoo Incident: byline no author page goes here ಆನೇಕಲ್: ಐದು ದಿನಗಳ ಹಿಂದೆ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಜನಿಸಿದ್ದ ಮೂರು ಹುಲಿ ಮರಿಗಳು ತಾಯಿ ಹುಲಿ ಹಾಲುಣಿಸದ ಕಾರಣ ಹಸಿವು ಮತ್ತು ಗಾಯಗಳಿಂದ ಮೃತಪಟ್ಟಿವೆ.
Last Updated 12 ಜುಲೈ 2025, 18:11 IST
ಬನ್ನೇರುಘಟ್ಟ: ಮೂರು ಹುಲಿಮರಿ ಸಾವು

ಹುಲಿಗಳ ಸಾವಿನ ಸುತ್ತಮುತ್ತ.. ಕೃಪಾಕರ–ಸೇನಾನಿ ಅವರ ಲೇಖನ

ಈ ದುರಂತಕ್ಕೆ ಕಾರಣಗಳೇನು? ಅರಣ್ಯ ಇಲಾಖೆ ರಕ್ಷಣೆಯಲ್ಲಿ ಎಡವಿತೆ?
Last Updated 6 ಜುಲೈ 2025, 0:37 IST
ಹುಲಿಗಳ ಸಾವಿನ ಸುತ್ತಮುತ್ತ.. ಕೃಪಾಕರ–ಸೇನಾನಿ ಅವರ ಲೇಖನ

ಹನೂರು | ಹುಲಿಗಳ ಸಾವು: ಸಿಬ್ಬಂದಿ ಕೊರತೆಯೂ ಕಾರಣ

ಹೂಗ್ಯಂ ವನ್ಯಜೀವಿ ವಲಯದಲ್ಲಿ ಡಿಆರ್‌ಎಫ್‌, ಅರಣ್ಯ ರಕ್ಷಕರ ಹುದ್ದೆ ಖಾಲಿ
Last Updated 2 ಜುಲೈ 2025, 7:05 IST
ಹನೂರು | ಹುಲಿಗಳ ಸಾವು: ಸಿಬ್ಬಂದಿ ಕೊರತೆಯೂ ಕಾರಣ

ರಾಜ್ಯದಲ್ಲಿ 5 ವರ್ಷಗಳಲ್ಲಿ 82 ಹುಲಿಗಳ ಸಾವು:10 ದಿನಗಳಲ್ಲಿ ಸಮಗ್ರ ವರದಿಗೆ ಸೂಚನೆ

ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 82 ಹುಲಿಗಳು ಮೃತಪಟ್ಟಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಎಲ್ಲ ಹುಲಿಗಳ ಸಾವಿನ ಬಗ್ಗೆ 10 ದಿನಗಳಲ್ಲಿ ವರದಿ ಸಲ್ಲಿಸುವಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
Last Updated 1 ಜುಲೈ 2025, 15:31 IST
ರಾಜ್ಯದಲ್ಲಿ 5 ವರ್ಷಗಳಲ್ಲಿ 82 ಹುಲಿಗಳ ಸಾವು:10 ದಿನಗಳಲ್ಲಿ ಸಮಗ್ರ ವರದಿಗೆ ಸೂಚನೆ

ಮಲೆ ಮಹದೇಶ್ವರ ಬೆಟ್ಟ | ಹುಲಿಗಳ ಸಾವು ಪ್ರಕರಣ: ಮೂವರು ಅಧಿಕಾರಿಗಳಿಗೆ ಕಡ್ಡಾಯ ರಜೆ

Tiger Deaths MM Hills:: ಚಾಮರಾಜನಗರದಲ್ಲಿ ಹುಲಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಅಧಿಕಾರಿಗಳನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ.
Last Updated 30 ಜೂನ್ 2025, 14:09 IST
ಮಲೆ ಮಹದೇಶ್ವರ ಬೆಟ್ಟ | ಹುಲಿಗಳ ಸಾವು ಪ್ರಕರಣ: ಮೂವರು ಅಧಿಕಾರಿಗಳಿಗೆ ಕಡ್ಡಾಯ ರಜೆ

ಹುಲಿಗಳ ಸಾವು ಪ್ರಕರಣ: ಹೆಚ್ಚಿನ ತನಿಖೆಗೆ ಆರೋಪಿಗಳನ್ನು ವಶಕ್ಕೆ ಪಡೆಯುವ ಸಾಧ್ಯತೆ

ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಐದು ಹುಲಿಗಳಿಗೆ ವಿಷವಿಕ್ಕಿ ಕೊಂದಿರುವ ಆರೋಪದ ಮೇಲೆ ಜೈಲು ಸೇರಿರುವ ಮೂವರು ಆರೋಪಿಗಳ ನ್ಯಾಯಾಂಗ ಬಂಧನದ ಅವಧಿ ಮುಕ್ತಾಯವಾಗಲಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಮತ್ತೆ ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ.
Last Updated 29 ಜೂನ್ 2025, 16:14 IST
ಹುಲಿಗಳ ಸಾವು ಪ್ರಕರಣ: ಹೆಚ್ಚಿನ ತನಿಖೆಗೆ ಆರೋಪಿಗಳನ್ನು ವಶಕ್ಕೆ ಪಡೆಯುವ ಸಾಧ್ಯತೆ
ADVERTISEMENT

ಚಾಮರಾಜನಗರ: ಹುಲಿಗಳ ಜೀವಕ್ಕೆ ‘ಸಗಣಿ’ ಮಾಫಿಯಾ ಕುತ್ತು

ಮಲೆ ಮಹದೇಶ್ವರ ವನ್ಯಜೀವಿ ವಿಭಾಗ: ತಮಿಳುನಾಡು ಜಾನುವಾರುಗಳ ಹಾವಳಿ
Last Updated 29 ಜೂನ್ 2025, 0:02 IST
ಚಾಮರಾಜನಗರ: ಹುಲಿಗಳ ಜೀವಕ್ಕೆ ‘ಸಗಣಿ’ ಮಾಫಿಯಾ ಕುತ್ತು

ಹುಲಿಗಳ ಸಾವು ಗಂಭೀರ ವಿಷಯ: ಕೇಂದ್ರ ಅರಣ್ಯ ಸಚಿವ ಭೂಪೇಂದರ್‌ ಯಾದವ್‌

Wildlife Conservation: ಚಾಮರಾಜನಗರದಲ್ಲಿ ಐದು ಹುಲಿಗಳ ಸಾವು ಗಂಭೀರ ವಿಷಯವಾಗಿದ್ದು, ಮಧ್ಯಂತರ ವರದಿಯ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಭೂಪೇಂದರ್‌ ಯಾದವ್‌ ಹೇಳಿದ್ದಾರೆ.
Last Updated 28 ಜೂನ್ 2025, 15:33 IST
ಹುಲಿಗಳ ಸಾವು ಗಂಭೀರ ವಿಷಯ: ಕೇಂದ್ರ ಅರಣ್ಯ ಸಚಿವ ಭೂಪೇಂದರ್‌ ಯಾದವ್‌

ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಲಿಗಳ ಸಾವು: ಈಶ್ವರ ಖಂಡ್ರೆ ರಾಜೀನಾಮೆಗೆ ಆಗ್ರಹ

Tiger Conservation Issue: ಹುಲಿಗಳ ಸಾವು ಮತ್ತು ಖಂಡ್ರೆ ಅವರ ನಿರ್ಲಕ್ಷ್ಯದ ಕುರಿತು ಭಗವಂತ ಖೂಬಾ ರಾಜೀನಾಮೆ ಬೇಡಿಕೆ ಇಟ್ಟಿದ್ದಾರೆ
Last Updated 28 ಜೂನ್ 2025, 12:24 IST
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಲಿಗಳ ಸಾವು: ಈಶ್ವರ ಖಂಡ್ರೆ ರಾಜೀನಾಮೆಗೆ ಆಗ್ರಹ
ADVERTISEMENT
ADVERTISEMENT
ADVERTISEMENT