ಶುಕ್ರವಾರ, 2 ಜನವರಿ 2026
×
ADVERTISEMENT

Tilak Varma

ADVERTISEMENT

IND vs SA 5th T20I: ಹಾರ್ದಿಕ್,ತಿಲಕ್ ಅಬ್ಬರ; ಭಾರತಕ್ಕೆ ಸರಣಿ ಗೆಲುವಿನ ಸಿಹಿ

ವರುಣ್‌ ಕೈಚಳಕ, ಬೂಮ್ರಾ ನಿಖರ ದಾಳಿ
Last Updated 19 ಡಿಸೆಂಬರ್ 2025, 20:38 IST
IND vs SA 5th T20I: ಹಾರ್ದಿಕ್,ತಿಲಕ್ ಅಬ್ಬರ; ಭಾರತಕ್ಕೆ ಸರಣಿ ಗೆಲುವಿನ ಸಿಹಿ

ಕೊಹ್ಲಿ ದಾಖಲೆ ಮುರಿದ ತಿಲಕ್; ಟೀಂ ಇಂಡಿಯಾದ ಹೊಸ ಚೇಸ್ ಮಾಸ್ಟರ್ ಇವರೇ

IND vs SA T20: ಧರ್ಮಶಾಲದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಔಟ್ ಆಗದೆ 25 ರನ್‌ ಸಿಡಿಸಿದ ತಿಲಕ್ ವರ್ಮಾ ವಿರಾಟ್ ಕೊಹ್ಲಿಯ ಎರಡು ಮಹತ್ವದ ಟಿ20 ದಾಖಲೆಗಳನ್ನು ಮುರಿದು ಹೊಸ ಚೇಸ್ ಮಾಸ್ಟರ್ ಆಗಿದ್ದಾರೆ
Last Updated 15 ಡಿಸೆಂಬರ್ 2025, 9:44 IST
ಕೊಹ್ಲಿ ದಾಖಲೆ ಮುರಿದ ತಿಲಕ್; ಟೀಂ ಇಂಡಿಯಾದ ಹೊಸ ಚೇಸ್ ಮಾಸ್ಟರ್ ಇವರೇ

ಏಷ್ಯಾ ಕಪ್ ಗೆಲುವು ಪಾಕಿಸ್ತಾನಕ್ಕೆ ನಾವು ನೀಡುವ ಉತ್ತಮ ಉತ್ತರವಾಗಿತ್ತು: ತಿಲಕ್

Tilak Varma: ಏಷ್ಯಾಕಪ್ ಗೆಲ್ಲುವುದು ಆಕ್ರಮಣಕಾರಿ ಎದುರಾಳಿಗೆ ಉತ್ತಮ ಪ್ರತ್ಯುತ್ತರವಾಗಿತ್ತು ಎಂದು ತಿಲಕ್ ವರ್ಮಾ ಹೇಳಿದರು. ಫೈನಲ್‌ನಲ್ಲಿ 69 ರನ್‌ ಗಳಿಸಿದ ಅವರು ಪಂದ್ಯಶ್ರೇಷ್ಠರಾದರು ಮತ್ತು ಪಾಕ್ ಆಟಗಾರರ ಒತ್ತಡವನ್ನು ಎದುರಿಸಿದರು.
Last Updated 30 ಸೆಪ್ಟೆಂಬರ್ 2025, 10:31 IST
ಏಷ್ಯಾ ಕಪ್ ಗೆಲುವು ಪಾಕಿಸ್ತಾನಕ್ಕೆ ನಾವು ನೀಡುವ ಉತ್ತಮ ಉತ್ತರವಾಗಿತ್ತು: ತಿಲಕ್

ನಾನು ಕ್ರೀಸ್‌ಗೆ ಬಂದಾಗ‌ ಅವರು ನನ್ನನ್ನು ಕೆಣಕಿದರು: ತಿಲಕ್ ವರ್ಮಾ ಪ್ರತಿಕ್ರಿಯೆ

Tilak Varma Statement: ಏಷ್ಯಾ ಕಪ್ 2025 ಫೈನಲ್‌ನಲ್ಲಿ ಸಂಕಷ್ಟದ ವೇಳೆ ತಿಲಕ್ ವರ್ಮಾ ಬ್ಯಾಟಿಂಗ್‌ಗೆ ಬಂದಾಗ ಪಾಕಿಸ್ತಾನದ ಆಟಗಾರರು ಕೆಣಕಿದರು. ಆದರೆ ಅವರು ಬ್ಯಾಟ್ ಮೂಲಕ ಉತ್ತರ ನೀಡಿ 69 ರನ್ ಕಲೆಹಾಕಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು.
Last Updated 29 ಸೆಪ್ಟೆಂಬರ್ 2025, 12:43 IST
ನಾನು ಕ್ರೀಸ್‌ಗೆ ಬಂದಾಗ‌ ಅವರು ನನ್ನನ್ನು ಕೆಣಕಿದರು: ತಿಲಕ್ ವರ್ಮಾ ಪ್ರತಿಕ್ರಿಯೆ

ಭಾರತ ಗೆಲುವಿಗೆ ಟರ್ನಿಂಗ್ ಪಾಯಿಂಟ್ ಆಯ್ತು ‘ಆ‘ ಒಂದು ಓವರ್: ಅಲ್ಲಿ ನಡೆದಿದ್ದೇನು?

India vs Pakistan: ಏಷ್ಯಾ ಕಪ್ 2025ರ ಫೈನಲ್‌ನಲ್ಲಿ 147 ರನ್ ಗುರಿ ಬೆನ್ನಟ್ಟಿದ ಭಾರತವು ಕಷ್ಟಕರ ಸ್ಥಿತಿಯಲ್ಲಿ ಇದ್ದಾಗ ತಿಲಕ್ ವರ್ಮಾ ಮತ್ತು ಶಿವಂ ದುಬೆ ರೌಫ್ ಅವರ 15ನೇ ಓವರ್‌ನಲ್ಲಿ 17 ರನ್ ಗಳಿಸಿ ಪಂದ್ಯದಲ್ಲಿ ತಿರುವು ತಂದರು.
Last Updated 29 ಸೆಪ್ಟೆಂಬರ್ 2025, 10:53 IST
ಭಾರತ ಗೆಲುವಿಗೆ ಟರ್ನಿಂಗ್ ಪಾಯಿಂಟ್ ಆಯ್ತು ‘ಆ‘ ಒಂದು ಓವರ್: ಅಲ್ಲಿ ನಡೆದಿದ್ದೇನು?

Video: ಪಾಕ್ ಪಂದ್ಯದ ಬಳಿಕ ತಿಲಕ್ ವರ್ಮಾ ಕನ್ನಡಿಗ ದಿವಗಿ ಕಾಲಿಗೆ ಬಿದ್ದಿದ್ದೇಕೆ?

ಏಷ್ಯಾ ಕಪ್ ಪಾಕಿಸ್ತಾನ ವಿರುದ್ಧದ ಜಯದ ಬಳಿಕ ಡ್ರೆಸ್ಸಿಂಗ್ ರೂಮ್‌ನಲ್ಲಿ ತಿಲಕ್ ವರ್ಮಾ, ಕನ್ನಡಿಗ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ದಿವಗಿ ಅವರಿಗೆ ನಮಸ್ಕರಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
Last Updated 23 ಸೆಪ್ಟೆಂಬರ್ 2025, 8:12 IST
Video: ಪಾಕ್ ಪಂದ್ಯದ ಬಳಿಕ ತಿಲಕ್ ವರ್ಮಾ ಕನ್ನಡಿಗ ದಿವಗಿ ಕಾಲಿಗೆ ಬಿದ್ದಿದ್ದೇಕೆ?

ಐಸಿಸಿ ಟಿ20 ರ್‍ಯಾಂಕಿಂಗ್: ಮೂರನೇ ಸ್ಥಾನಕ್ಕೇರಿದ ತಿಲಕ್‌ ವರ್ಮಾ

ಭಾರತದ ಎಡಗೈ ಆಟಗಾರ ತಿಲಕ್‌ ವರ್ಮಾ ಅವರು ಐಸಿಸಿ ಪುರುಷರ ಟಿ20 ಬ್ಯಾಟರ್‌ಗಳ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಒಂದು ಸ್ಥಾನ ಬಡ್ತಿ ಪಡೆದು ಮೂರನೇ ಸ್ಥಾನಕ್ಕೇರಿದ್ದಾರೆ.
Last Updated 11 ಜೂನ್ 2025, 15:25 IST
ಐಸಿಸಿ ಟಿ20 ರ್‍ಯಾಂಕಿಂಗ್: ಮೂರನೇ ಸ್ಥಾನಕ್ಕೇರಿದ ತಿಲಕ್‌ ವರ್ಮಾ
ADVERTISEMENT

IPL 2025 | ತಿಲಕ್‌ ವರ್ಮಾ ರಿಟೈರ್ಡ್‌ ಔಟ್‌; ಸೂರ್ಯಕುಮಾರ್ ಅಸಮಾಧಾನ!

Tilak Varma ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಶುಕ್ರವಾರ ಲಖನೌ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ 12 ರನ್ ಅಂತರದ ಸೋಲಿಗೆ ಶರಣಾಯಿತು.
Last Updated 5 ಏಪ್ರಿಲ್ 2025, 11:08 IST
IPL 2025 | ತಿಲಕ್‌ ವರ್ಮಾ ರಿಟೈರ್ಡ್‌ ಔಟ್‌; ಸೂರ್ಯಕುಮಾರ್ ಅಸಮಾಧಾನ!

ಟಿ20 ಕ್ರಿಕೆಟ್: ಭಾರತಕ್ಕೆ ಜಯದ ‘ತಿಲಕ‘

ಟಿ20 ಕ್ರಿಕೆಟ್: ಚೆಪಾಕ್‌ನಲ್ಲಿ ಇಂಗ್ಲೆಂಡ್‌ಗೆ ಸೋಲು; ಅಕ್ಷರ್, ಚಕ್ರವರ್ತಿಗೆ ತಲಾ ಎರಡು ವಿಕೆಟ್
Last Updated 25 ಜನವರಿ 2025, 18:40 IST
ಟಿ20 ಕ್ರಿಕೆಟ್: ಭಾರತಕ್ಕೆ ಜಯದ ‘ತಿಲಕ‘

ಟಿ20 ರ‍್ಯಾಂಕಿಂಗ್‌ | ಪಾಂಡ್ಯಗೆ ಅಗ್ರಸ್ಥಾನ: 3ನೇ ಸ್ಥಾನಕ್ಕೇರಿದ ತಿಲಕ್ ವರ್ಮಾ

ಭಾರತದ ಹಾರ್ದಿಕ್‌ ಪಾಂಡ್ಯ ಐಸಿಸಿ ಟಿ20 ರ‍್ಯಾಂಕಿಂಗ್‌ನ ಆಲ್‌ರೌಂಡರ್‌ಗಳ ವಿಭಾಗದಲ್ಲಿ ‌ಮತ್ತೊಮ್ಮೆ ಅಗ್ರಸ್ಥಾನಕ್ಕೇರಿದ್ದಾರೆ. ಬ್ಯಾಟರ್‌ಗಳ ವಿಭಾಗದಲ್ಲಿ ತಿಲಕ್‌ ವರ್ಮಾ ಮೂರನೇ ಸ್ಥಾನಕ್ಕೇರಿದ್ದಾರೆ.
Last Updated 20 ನವೆಂಬರ್ 2024, 16:04 IST
ಟಿ20 ರ‍್ಯಾಂಕಿಂಗ್‌ | ಪಾಂಡ್ಯಗೆ ಅಗ್ರಸ್ಥಾನ: 3ನೇ ಸ್ಥಾನಕ್ಕೇರಿದ ತಿಲಕ್ ವರ್ಮಾ
ADVERTISEMENT
ADVERTISEMENT
ADVERTISEMENT