ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Tim paine

ADVERTISEMENT

ಆಸ್ಟ್ರೇಲಿಯಾ ಟೆಸ್ಟ್‌ ಕ್ರಿಕೆಟ್‌ನ ಮಾಜಿ ನಾಯಕ ಟಿಮ್‌ ಪೇನ್‌ ನಿವೃತ್ತಿ

ಆಸ್ಟ್ರೇಲಿಯಾ ಟೆಸ್ಟ್‌ ಕ್ರಿಕೆಟ್‌ ತಂಡದ ಮಾಜಿ ನಾಯಕ ಟಿಮ್ ಪೇನ್‌ ಅವರು ಕ್ರಿಕೆಟ್‌ನ ಎಲ್ಲ ಮಾದರಿಗಳಿಗೆ ಶುಕ್ರವಾರ ನಿವೃತ್ತಿ ಪ್ರಕಟಿಸಿದರು.
Last Updated 17 ಮಾರ್ಚ್ 2023, 12:30 IST
ಆಸ್ಟ್ರೇಲಿಯಾ ಟೆಸ್ಟ್‌ ಕ್ರಿಕೆಟ್‌ನ ಮಾಜಿ ನಾಯಕ ಟಿಮ್‌ ಪೇನ್‌ ನಿವೃತ್ತಿ

ಟಿಮ್‌ ಪೇನ್ ಪ್ರಕರಣ: ಪತ್ನಿ ಬೋನಿ ಮ್ಯಾಗ್ಸ್‌‌ಗೆ ಬೇಸರ

ಪತಿಯನ್ನು ತಾವು ಕ್ಷಮಿಸಿದ್ದರೂ ಸಮಾಜ ಇನ್ನೂ ಆ ವಿಷಯವನ್ನು ವಿಸ್ತರಿಸುತ್ತ ಸಾಗಿರುವುದು ಬೇಸರ ತಂದಿದೆ ಎಂದು ಆಸ್ಟ್ರೇಲಿಯಾ ಟೆಸ್ಟ್‌ ಕ್ರಿಕೆಟ್ ತಂಡದ ಮಾಜಿ ನಾಯಕ ಟಿಮ್ ಪೇನ್ ಪತ್ನಿ ಬೋನಿ ಮ್ಯಾಗ್ಸ್‌ ಹೇಳಿದ್ದಾರೆ.
Last Updated 21 ನವೆಂಬರ್ 2021, 11:50 IST
ಟಿಮ್‌ ಪೇನ್ ಪ್ರಕರಣ: ಪತ್ನಿ ಬೋನಿ ಮ್ಯಾಗ್ಸ್‌‌ಗೆ ಬೇಸರ

ಟಿಮ್ ಪೇನ್‌ಗೆ ಸಿಎ ಗೇಟ್‌ಪಾಸ್ ಕೊಡಬೇಕಿತ್ತು: ರಿಚರ್ಡ್ ಫ್ರುಡೆನ್‌ಸ್ಟೇನ್

ಲೈಂಗಿಕ ಮನಸ್ಥಿತಿಯಿಂದ ಸಂದೇಶಗಳನ್ನು ಕಳುಹಿಸಿದ ಟಿಮ್ ಪೇನ್ ಅವರನ್ನು ಮೂರು ವರ್ಷಗಳ ಹಿಂದೆ ಕ್ರಿಕೆಟ್ ಆಸ್ಟ್ರೇಲಿಯಾವೇ ನಾಯಕತ್ವದಿಂದ ಹೊರಹಾಕಬೇಕಾಗಿತ್ತು ಎಂದು ಅಧ್ಯಕ್ಷ ರಿಚರ್ಡ್ ಫ್ರುಡೆನ್‌ಸ್ಟೇನ್ ಅಭಿಪ್ರಾಯಪಟ್ಟಿದ್ದಾರೆ.
Last Updated 20 ನವೆಂಬರ್ 2021, 15:05 IST
ಟಿಮ್ ಪೇನ್‌ಗೆ ಸಿಎ ಗೇಟ್‌ಪಾಸ್ ಕೊಡಬೇಕಿತ್ತು: ರಿಚರ್ಡ್ ಫ್ರುಡೆನ್‌ಸ್ಟೇನ್

ಮಹಿಳಾ ಉದ್ಯೋಗಿಗೆ ಅಶ್ಲೀಲ ಸಂದೇಶ: ಟೆಸ್ಟ್ ತಂಡದ ನಾಯಕತ್ವ ತೊರೆದ ಟಿಮ್ ಪೇನ್

2017ರಲ್ಲಿ ಮಹಿಳಾ ಸಹೋದ್ಯೋಗಿಗೆ ಅಶ್ಲೀಲ ಸಂದೇಶ ಕಳುಹಿಸಿದ ಪ್ರಹಸನ ನಡೆದಿತ್ತು. ಆ ಸಂದರ್ಭ ನಡೆದ ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಕ್ರಿಕೆಟ್ ತಸ್ಮೇನಿಯಾಗಳ ಜಂಟಿ ತನಿಖೆಯಲ್ಲಿ ಪೇನ್‌ಗೆ ಕ್ಲೀನ್ ಚಿಟ್ ನೀಡಲಾಗಿತ್ತು.
Last Updated 19 ನವೆಂಬರ್ 2021, 9:43 IST
ಮಹಿಳಾ ಉದ್ಯೋಗಿಗೆ ಅಶ್ಲೀಲ ಸಂದೇಶ: ಟೆಸ್ಟ್ ತಂಡದ ನಾಯಕತ್ವ ತೊರೆದ ಟಿಮ್ ಪೇನ್

ಟಿಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಯನ್ನು ಹೊಗಳಿದ ಟಿಮ್‌ ಪೇನ್

ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಎದುರಾಳಿ ತಂಡದ ಆಟಗಾರರ ಚರ್ಮದ ಒಳನುಸುಳುವ (ಎದುರಾಳಿಗಳಲ್ಲಿ ಹತಾಶೆ ಮೂಡುವಂತೆ ಕಾಡಬಲ್ಲ) ಸಾಮರ್ಥ್ಯ ಹೊಂದಿದ್ದು, ಇದು ಆತನನ್ನು ಸವಾಲಿನ ಆಟಗಾರನನ್ನಾಗಿ ರೂಪಿಸಿದೆ ಎಂದು ಆಸ್ಟ್ರೇಲಿಯಾ ಟೆಸ್ಟ್‌ ಕ್ರಿಕೆಟ್‌ ತಂಡದ ನಾಯಕ ಟಿಮ್‌ ಪೇನ್ ಅಭಿಪ್ರಾಯಪಟ್ಟಿದ್ದಾರೆ.
Last Updated 16 ಮೇ 2021, 17:01 IST
ಟಿಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಯನ್ನು ಹೊಗಳಿದ ಟಿಮ್‌ ಪೇನ್

ಭಾರತ ವಿರುದ್ಧ ಟೆಸ್ಟ್ ಸರಣಿ ಸೋಲು; ಟಿಮ್ ಪೇನ್ ಸಿಡಿಮಿಡಿ

ವರ್ಷಾರಂಭದಲ್ಲೇ ತಮ್ಮದೇ ನೆಲದಲ್ಲಿ ಎದುರಾದ ಹೀನಾಯ ಟೆಸ್ಟ್ ಸರಣಿ ಸೋಲಿಗೆ ಆಸ್ಟ್ರೇಲಿಯಾ ನಾಯಕ ಟಿಮ್ ಪೇನ್ ಭಾರತದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆ. ಭಾರತೀಯ ಆಟಗಾರರು ಅಪ್ರಸ್ತುತ ವಿಷಯಗಳಿಂದ ತಮ್ಮ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡಿದ್ದರು. ಇದರಿಂದಾಗಿ ನಾವು ವಿಚಲಿತರಾದೆವು ಎಂದು ಆರೋಪಿಸಿದ್ದಾರೆ.
Last Updated 14 ಮೇ 2021, 4:43 IST
ಭಾರತ ವಿರುದ್ಧ ಟೆಸ್ಟ್ ಸರಣಿ ಸೋಲು; ಟಿಮ್ ಪೇನ್ ಸಿಡಿಮಿಡಿ

ಅಶ್ವಿನ್ ಜೊತೆ ಅನುಚಿತ ವರ್ತನೆಗೆ ಕ್ಷಮೆ ಕೇಳಿದ ಟಿಮ್ ಪೇನ್

ಡ್ರಾಗೊಂಡ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಜೊತೆ ನಡೆದುಕೊಂಡ ರೀತಿ ಬಗ್ಗೆ ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೇನ್ ಕ್ಷಮೆ ಕೇಳಿದ್ದಾರೆ. ತನ್ನ ಕೆಟ್ಟ ನಡವಳಿಕೆಯಿಂದ ತಾನೇ ತೀವ್ರ ನಿರಾಶೆಗೊಂಡಿರುವುದಾಗಿ ಅವರು ಹೇಳಿದ್ದಾರೆ.
Last Updated 13 ಜನವರಿ 2021, 15:46 IST
ಅಶ್ವಿನ್ ಜೊತೆ ಅನುಚಿತ ವರ್ತನೆಗೆ ಕ್ಷಮೆ ಕೇಳಿದ ಟಿಮ್ ಪೇನ್
ADVERTISEMENT

ಕೆಣಕಲು ಬಂದ ಟಿಮ್ ಪೇನ್‌ಗೆ ತಕ್ಕ ಶಾಸ್ತಿ ಮಾಡಿದ ಆರ್. ಅಶ್ವಿನ್

ಇಲ್ಲಿಯ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದ ಅಂತಿಮ ದಿನದಾಟದಲ್ಲಿ ತಮ್ಮನ್ನು ಕೆಣಕಲು ಬಂದ ಆಸ್ಟ್ರೇಲಿಯಾ ನಾಯಕ ಟಿಮ್ ಪೇನ್‌ಗೆ ಭಾರತೀಯ ಆಟಗಾರ ರವಿಚಂದ್ರನ್ ಅಶ್ವಿನ್ ತಕ್ಕ ಶಾಸ್ತಿ ಮಾಡಿರುವ ಘಟನೆ ವರದಿಯಾಗಿದೆ.
Last Updated 11 ಜನವರಿ 2021, 9:54 IST
ಕೆಣಕಲು ಬಂದ ಟಿಮ್ ಪೇನ್‌ಗೆ ತಕ್ಕ ಶಾಸ್ತಿ ಮಾಡಿದ ಆರ್. ಅಶ್ವಿನ್

ಟಿಮ್ ಪೇನ್ ನಾಟೌಟ್ ತೀರ್ಪಿನ ಬಗ್ಗೆ ಟ್ವಿಟ್ಟರ್‌ನಲ್ಲಿ ಅಸಮಾಧಾನ ಸ್ಫೋಟ

ಮೆಲ್ಬರ್ನ್ ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ 2ನೇ ಟೆಸ್ಟ್ ಪಂದ್ಯದ ಮೊದಲ ದಿನಾದಾಟದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೇನ್ ಅವರ ವಿವಾದಾತ್ಮಕ ನಾಟೌಟ್ತೀರ್ಪಿನ ಕುರಿತಂತೆ ಟ್ವಿಟ್ಟರ್‌ನಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ.
Last Updated 26 ಡಿಸೆಂಬರ್ 2020, 10:59 IST
ಟಿಮ್ ಪೇನ್ ನಾಟೌಟ್ ತೀರ್ಪಿನ ಬಗ್ಗೆ ಟ್ವಿಟ್ಟರ್‌ನಲ್ಲಿ ಅಸಮಾಧಾನ ಸ್ಫೋಟ

ಟೆಸ್ಟ್ ರ‍್ಯಾಂಕಿಂಗ್ | ಮೂರನೇ ಸ್ಥಾನಕ್ಕೆ ಕುಸಿದ ಭಾರತ, ಅಗ್ರಸ್ಥಾನಕ್ಕೆ ಆಸೀಸ್

ಎರಡನೇ ಸ್ಥಾನದಲ್ಲಿ ಕಿವೀಸ್; 7ನೇ ಸ್ಥಾನಕ್ಕಿಳಿದ ಪಾಕ್
Last Updated 1 ಮೇ 2020, 19:30 IST
ಟೆಸ್ಟ್ ರ‍್ಯಾಂಕಿಂಗ್ | ಮೂರನೇ ಸ್ಥಾನಕ್ಕೆ ಕುಸಿದ ಭಾರತ, ಅಗ್ರಸ್ಥಾನಕ್ಕೆ ಆಸೀಸ್
ADVERTISEMENT
ADVERTISEMENT
ADVERTISEMENT