ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Tina Dabi

ADVERTISEMENT

ಜಾಲಿ ಮೂಡ್‌ನಲ್ಲಿ ಐಎಎಸ್ ಟಾಪರ್ ಟಿನಾ ದಾಬಿ - ಪ್ರದೀಪ್ ದಂಪತಿ: ಫೋಟೊ ವೈರಲ್

ಭಾರತೀಯ ಆಡಳಿತ ಸೇವೆಗಳ (ಐಎಎಸ್‌) ಅಧಿಕಾರಿಗಳಾದ ಟಿನಾ ದಾಬಿ ಮತ್ತು ಪ್ರದೀಪ್‌ ಗಾವಂಡೆ ಅವರು ಇತ್ತೀಚೆಗೆ ಎರಡನೇ ಮದುವೆಯಾಗುವ ಮೂಲಕ ಸುದ್ದಿಯಾಗಿದ್ದರು.
Last Updated 9 ಜುಲೈ 2022, 5:11 IST
ಜಾಲಿ ಮೂಡ್‌ನಲ್ಲಿ ಐಎಎಸ್ ಟಾಪರ್ ಟಿನಾ ದಾಬಿ - ಪ್ರದೀಪ್ ದಂಪತಿ: ಫೋಟೊ ವೈರಲ್

ಟೀನಾ ಡಾಬಿಗೆ ವಿಚ್ಛೇದನ: ಎರಡನೇ ಮದುವೆಗೆ ಸಿದ್ಧರಾದ ಐಎಎಸ್ ಅಧಿಕಾರಿ ಅಮೀರ್ ಖಾನ್

ಡಾ. ಮೆಹ್ರೀನ್ ಖಾಜಿ ಜತೆ ನಿಶ್ಚಿತಾರ್ಥ ಮಾಡಿಕೊಂಡ ಅಥರ್ ಅಮೀರ್ ಖಾನ್
Last Updated 3 ಜುಲೈ 2022, 6:50 IST
ಟೀನಾ ಡಾಬಿಗೆ ವಿಚ್ಛೇದನ: ಎರಡನೇ ಮದುವೆಗೆ ಸಿದ್ಧರಾದ ಐಎಎಸ್ ಅಧಿಕಾರಿ ಅಮೀರ್ ಖಾನ್

ಪ್ರದೀಪ್ ಗವಾಂಡೆ ಜೊತೆ ಇಂದು ಹಸೆಮಣೆ ಏರಲಿರುವ ಐಎಎಸ್ ಟಾಪರ್ ಟಿನಾ ಡಾಬಿ

ಭಾರತೀಯ ಆಡಳಿತ ಸೇವೆಗಳ (ಐಎಎಸ್‌) ಅಧಿಕಾರಿ ಟಿನಾ ಡಾಬಿ ಅವರು ಎರಡನೇ ಮದುವೆಯಾಗುತ್ತಿದ್ದು, ಐಎಎಸ್‌ ಅಧಿಕಾರಿ ಪ್ರದೀಪ್‌ ಗಾವಂಡೆ ಅವರೊಂದಿಗೆ ಇಂದು (ಬುಧವಾರ) ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
Last Updated 20 ಏಪ್ರಿಲ್ 2022, 7:16 IST
ಪ್ರದೀಪ್ ಗವಾಂಡೆ ಜೊತೆ ಇಂದು ಹಸೆಮಣೆ ಏರಲಿರುವ ಐಎಎಸ್ ಟಾಪರ್ ಟಿನಾ ಡಾಬಿ

Social Media ಟ್ರೆಂಡ್‌: IAS ಟಾಪರ್‌ ಟಿನಾ ನಿಶ್ಚಿತಾರ್ಥ; 2ನೇ ಮದುವೆಗೆ ತಯಾರಿ

ಭಾರತೀಯ ಆಡಳಿತ ಸೇವೆಗಳ (ಐಎಎಸ್‌) ಅಧಿಕಾರಿ ಟಿನಾ ಡಾಬಿ ಅವರು ಎರಡನೇ ಮದುವೆಯಾಗುತ್ತಿದ್ದು ಐಎಎಸ್‌ ಅಧಿಕಾರಿ ಪ್ರದೀಪ್‌ ಗಾವಂಡೆ ಜತೆ ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ.
Last Updated 29 ಮಾರ್ಚ್ 2022, 10:48 IST
Social Media ಟ್ರೆಂಡ್‌: IAS ಟಾಪರ್‌ ಟಿನಾ ನಿಶ್ಚಿತಾರ್ಥ; 2ನೇ ಮದುವೆಗೆ ತಯಾರಿ

ಟಿನಾ–ಅಥರ್‌ ವಿಚ್ಛೇದನ: ಅಧಿಕೃತವಾಗಿ ಬೇರೆಯಾದ ಐಎಎಸ್‌ ಟಾಪರ್‌ ದಂಪತಿ

ನವದೆಹಲಿ: ಭಾರತೀಯ ಆಡಳಿತ ಸೇವೆಗಳ (ಐಎಎಸ್‌) ಅಧಿಕಾರಿ ದಂಪತಿ ಟಿನಾ ಡಾಬಿ ಮತ್ತು ಅಥರ್‌ ಆಮಿರ್‌–ಉಲ್‌–ಶಫಿ ಖಾನ್‌ ಅವರು ಅಧಿಕೃತವಾಗಿ ಬೇರೆಯಾಗಿದ್ದಾರೆ. ಜೈಪುರ ನ್ಯಾಯಾಲಯವು ಐಎಎಸ್‌ ಟಾಪರ್‌ ದಂಪತಿಯ ವಿಚ್ಛೇದನ ಆದೇಶ ನೀಡಿದೆ. 2020ರ ನವೆಂಬರ್‌ನಲ್ಲೇ ಈ ದಂಪತಿ ಬೇರೆಯಾಗುತ್ತಿರುವುದಾಗಿ ಘೋಷಿಸಿದ್ದರು.
Last Updated 11 ಆಗಸ್ಟ್ 2021, 12:41 IST
ಟಿನಾ–ಅಥರ್‌ ವಿಚ್ಛೇದನ: ಅಧಿಕೃತವಾಗಿ ಬೇರೆಯಾದ ಐಎಎಸ್‌ ಟಾಪರ್‌ ದಂಪತಿ

ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ಐಎಎಸ್‌ ಜೋಡಿ ಟಿನಾ ಡಾಬಿ–ಅಥರ್ ಖಾನ್

ಜೈಪುರ: 2015ನೇ ಸಾಲಿನ ಐಎಎಸ್‌ ಪರೀಕ್ಷೆಯಲ್ಲಿ ಮೊದಲ ರ್‍ಯಾಂಕ್ ಪಡೆದಿದ್ದ ಟಿನಾ ಡಾಬಿ ಹಾಗೂ ಅವರ ಪತಿ ಅಥರ್‌ ಖಾನ್‌ ವಿಚ್ಛೇದನ ಪಡೆದುಕೊಳ್ಳಲು ನಿರ್ಧರಿಸಿದ್ದಾರೆ. 2018ರಲ್ಲಿ ಮದುವೆಯಾಗಿದ್ದ ಈ ದಂಪತಿ ಪರಸ್ಪರ ಒಪ್ಪಿಗೆಯ ಮೇರೆಗೆ ಇದೀಗ ಜೈಪುರ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದೆ. ಕಾಶ್ಮೀರ ಮೂಲದವರಾದ ಅಥರ್‌ ಖಾನ್‌ 2015ನೇ ಸಾಲಿನ ಐಎಎಸ್‌ ಪರೀಕ್ಷೆಯಲ್ಲಿ ಟೀನಾ ನಂತರದ ಸ್ಥಾನ (ಎರಡನೇ ರ್‍ಯಾಂಕ್ ) ಪಡೆದುಕೊಂಡಿದ್ದರು. ಟೀನಾ ಮತ್ತು ಅಥರ್‌ ತರಬೇತಿ ಸಂದರ್ಭದಲ್ಲಿ ಪರಸ್ಪರ ಪ್ರೀತಿಸಲಾರಂಭಿಸಿದ್ದರು ಎನ್ನಲಾಗಿದ್ದು, ಸದ್ಯ ರಾಜಸ್ಥಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
Last Updated 20 ನವೆಂಬರ್ 2020, 15:54 IST
ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ ಐಎಎಸ್‌ ಜೋಡಿ ಟಿನಾ ಡಾಬಿ–ಅಥರ್ ಖಾನ್

ಪೌರತ್ವ ಕಾಯ್ದೆ ಟೀಕಿಸಿದ ಐಎಎಸ್‌ ಅಧಿಕಾರಿ ಟಿನಾ ಡಾಬಿ; ಇದು 'ಫೇಕ್‌' ಪೇಜ್‌ ಕೆಲಸ

ಟಿನಾ ಅವರ ಪೋಸ್ಟ್‌ ಎಂದೇ ಭಾವಿಸಿರುವ ನೂರಾರು ಜನರಹಲವು ರೀತಿ ಪ್ರತಿಕ್ರಿಯೆಯನ್ನೂ ವ್ಯಕ್ತಪಡಿಸಿದ್ದಾರೆ.
Last Updated 18 ಡಿಸೆಂಬರ್ 2019, 7:03 IST
ಪೌರತ್ವ ಕಾಯ್ದೆ ಟೀಕಿಸಿದ ಐಎಎಸ್‌ ಅಧಿಕಾರಿ ಟಿನಾ ಡಾಬಿ; ಇದು 'ಫೇಕ್‌' ಪೇಜ್‌ ಕೆಲಸ
ADVERTISEMENT
ADVERTISEMENT
ADVERTISEMENT
ADVERTISEMENT