‘ಟಿಪ್ ಟಿಪ್ ಬರ್ಸಾ’ ರಿಮಿಕ್ಸ್
‘ಮೊಹ್ರಾ’ ಚಲನಚಿತ್ರದ ‘ಟಿಪ್ ಟಿಪ್ ಬರ್ಸಾ ಪಾನಿ’ ಬಾಲಿವುಡ್ನ ಪ್ರಸಿದ್ಧ ಮಳೆ ಹಾಡುಗಳ ಪಟ್ಟಿಯಲ್ಲಿ ಒಂದು. ಈ ಹಾಡು ಬಾಯಿಯಲ್ಲಿ ಗುನುಗಿದಾಕ್ಷಣ ಹಳದಿ ಸೀರೆಯಲ್ಲಿ, ಮಳೆಯಲ್ಲಿ ನೆನೆಯುತ್ತ ನಾಯಕನನ್ನು ಒಲಿಸಿಕೊಳ್ಳುವ ನಾಯಕಿ ರವೀನಾ ಟಂಡನ್ ಹಾಗೂ ಅಕ್ಷಯ್ಕುಮಾರ್ ನೆನಪಾಗುತ್ತಾರೆ.Last Updated 1 ಜುಲೈ 2019, 19:30 IST