ಚಿರತೆ ದಾಳಿಗೆ ಬಾಲಕ ಬಲಿ: ತಿರುಪತಿ ಕಾಲುದಾರಿಗೆ ತಂತಿಬೇಲಿ ನಿರ್ಮಿಸಲು ಟಿಟಿಡಿ ನಿರ್ಧಾರ
ತಿರುಪತಿಯ ಅಲಿಪಿರಿ ಕಾಲುದಾರಿ ಮಾರ್ಗದಲ್ಲಿ ಗುರುವಾರ ರಾತ್ರಿ ಮೂರು ವರ್ಷದ ಬಾಲಕನ ಮೇಲೆ ಚಿರತೆ ದಾಳಿಯಾದ ಬೆನ್ನಲ್ಲೇ, ಅಲಿಪಿರಿ ಮತ್ತು ಶ್ರೀವಾರಿ ಮೆಟ್ಟುವಿನ ಕಾಲುದಾರಿಗಳ ಮಾರ್ಗದ ಎರಡೂ ಬದಿಗಳಲ್ಲಿ ತಂತಿಬೇಲಿ ನಿರ್ಮಿಸುವುದಾಗಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಶುಕ್ರವಾರ ಘೋಷಿಸಿದೆ.Last Updated 23 ಜೂನ್ 2023, 11:13 IST