ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Tokyo Olympics

ADVERTISEMENT

World Championships: ನೀರಜ್ ಫೈನಲ್‌ಗೆ ಲಗ್ಗೆ, ಒಲಿಂಪಿಕ್ಸ್‌ಗೆ ಅರ್ಹತೆ

ಇಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಹೆಮ್ಮೆಯ ಜಾವೆಲಿನ್ ಥ್ರೋ ಸ್ಪರ್ಧಿ ನೀರಜ್ ಚೋಪ್ರಾ ಫೈನಲ್‌ಗೆ ಪ್ರವೇಶಿಸಿದ್ದಾರೆ.
Last Updated 25 ಆಗಸ್ಟ್ 2023, 10:35 IST
World Championships: ನೀರಜ್ ಫೈನಲ್‌ಗೆ ಲಗ್ಗೆ, ಒಲಿಂಪಿಕ್ಸ್‌ಗೆ ಅರ್ಹತೆ

ನೀರಜ್ ಚೋಪ್ರಾ ಯೂಟ್ಯೂಬ್ ವಾಹಿನಿ ಆರಂಭ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ ಅಥ್ಲೀಟ್ ನೀರಜ್ ಚೋಪ್ರಾ ಯೂಟ್ಯೂಬ್ ವಾಹಿನಿ ಆರಂಭವಾಗಿದೆ.
Last Updated 22 ಮಾರ್ಚ್ 2022, 19:49 IST
ನೀರಜ್ ಚೋಪ್ರಾ ಯೂಟ್ಯೂಬ್ ವಾಹಿನಿ ಆರಂಭ

ಲಾರೆಸ್‌ ‘ವರ್ಲ್ಡ್‌ ಬ್ರೇಕ್‌ಥ್ರೂ’ ಪ್ರಶಸ್ತಿ: ನೀರಜ್ ನಾಮನಿರ್ದೇಶನ

ಟೋಕಿಯೊ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಜಾವೆಲಿನ್ ಥ್ರೊ ಪಟು, ಭಾರತದ ನೀರಜ್ ಚೋಪ್ರಾ ಅವರು ಪ್ರತಿಷ್ಠಿತ ಲಾರೆಸ್‌ ವರ್ಷದ ಬ್ರೇಕ್‌ಥ್ರೂ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.
Last Updated 3 ಫೆಬ್ರವರಿ 2022, 12:45 IST
ಲಾರೆಸ್‌ ‘ವರ್ಲ್ಡ್‌ ಬ್ರೇಕ್‌ಥ್ರೂ’ ಪ್ರಶಸ್ತಿ: ನೀರಜ್ ನಾಮನಿರ್ದೇಶನ

ಟೋಕಿಯೊ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಲವ್ಲಿನಾ ಈಗ ಡಿಎಸ್‌ಪಿ!

ಕಳೆದ ವರ್ಷ ಜಪಾನ್‌ನಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಭಾರತದ ಹೆಮ್ಮೆಯ ಬಾಕ್ಸರ್ ಲವ್ಲಿನಾ ಬೋರ್ಗೊಹೈನ್ ಅವರನ್ನು ಅಸ್ಸಾಂ ಪೊಲೀಸ್ ಇಲಾಖೆಯಲ್ಲಿ ಡೆಪ್ಯೂಟಿ ಸೂಪರಿಟೆಂಡೆಂಟ್ ಆಫ್ ಪೊಲೀಸ್ (ಡಿಎಸ್‌ಪಿ) ಆಗಿ ನೇಮಕ ಮಾಡಲಾಗಿದೆ.
Last Updated 12 ಜನವರಿ 2022, 7:35 IST
ಟೋಕಿಯೊ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಲವ್ಲಿನಾ ಈಗ ಡಿಎಸ್‌ಪಿ!

ಕುಸ್ತಿ: ಸ್ವದೇಶಿ ಕೋಚ್‌ಗಳ ತರಬೇತಿ ಬಯಸಿದ ಬಜರಂಗ್ ಪೂನಿಯಾ, ರವಿ ದಹಿಯಾ

ಒಲಿಂಪಿಕ್ಸ್ ಕಂಚಿನ ಪದಕ ವಿಜೇತ, ಭಾರತದ ಕುಸ್ತಿಪಟು ಬಜರಂಗ್ ಪೂನಿಯಾ ಅವರು ಸ್ವದೇಶದ ಕೋಚ್‌ ತರಬೇತಿಯಲ್ಲೇ 2024ರ ಪ್ಯಾರಿಸ್‌ ಕೂಟಕ್ಕೆ ಸಜ್ಜುಗೊಳ್ಳಲು ನಿರ್ಧರಿಸಿದ್ದಾರೆ. ಮಹತ್ವದ ಸಮಯವನ್ನು ಅನ್ಯ ದೇಶದಲ್ಲಿ ವಿದೇಶಿ ಕೋಚ್‌ಗಳ ಜೊತೆಗೆ ವ್ಯಯಿಸಲು ಅವರು ಬಯಸಿಲ್ಲ.
Last Updated 7 ಜನವರಿ 2022, 13:46 IST
ಕುಸ್ತಿ: ಸ್ವದೇಶಿ ಕೋಚ್‌ಗಳ ತರಬೇತಿ ಬಯಸಿದ ಬಜರಂಗ್ ಪೂನಿಯಾ, ರವಿ ದಹಿಯಾ

ಸಿಎಸ್‌ಕೆಯಿಂದ ನೀರಜ್‌ಗೆ ಒಂದು ಕೋಟಿ ಬಹುಮಾನ

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಫ್ರ್ಯಾಂಚೈಸಿಯು ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅಥ್ಲೀಟ್‌ ನೀರಜ್ ಚೋಪ್ರಾ ಅವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡಿ ಗೌರವಿಸಿದೆ
Last Updated 31 ಅಕ್ಟೋಬರ್ 2021, 12:09 IST
ಸಿಎಸ್‌ಕೆಯಿಂದ ನೀರಜ್‌ಗೆ ಒಂದು ಕೋಟಿ ಬಹುಮಾನ

ನೀರಿನಾಳದಲ್ಲಿ ಜಾವೆಲಿನ್ ಎಸೆದ ಒಲಿಂಪಿಕ್ ವೀರ ನೀರಜ್ ಚೋಪ್ರಾ: ವಿಡಿಯೊ ವೈರಲ್

ಬೆಂಗಳೂರು; ಟೋಕಿಯೊ ಒಲಿಂಪಿಕ್ಸ್‌ನ ಭರ್ಚಿ ಎಸೆತದಲ್ಲಿ (ಜಾವೆಲಿನ್ ಥ್ರೊ) ಬಂಗಾರದ ಪದಕ ಪಡೆದು ಇಡೀ ಭಾರತವೇ ಹೆಮ್ಮೆ ಪಡುವಂತೆ ಮಾಡಿರುವ ನೀರಜ್ ಚೋಪ್ರಾ ಇದೀಗ ವಿಶ್ರಾಂತಿಯಲ್ಲಿ ಇದ್ದಾರೆ. ಸದ್ಯ ಮಾಲ್ಡೀವ್ಸ್ ಪ್ರವಾಸ ಕೈಗೊಂಡಿರುವ ಅವರು ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದಾರೆ. ಈ ವೇಳೆಯೂ ಅವರು ಜಾವೆಲಿನ್ ಬಗ್ಗೆಯೇ ಯೋಚಿಸುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ ಸಿಕ್ಕಿದೆ.
Last Updated 2 ಅಕ್ಟೋಬರ್ 2021, 7:14 IST
ನೀರಿನಾಳದಲ್ಲಿ ಜಾವೆಲಿನ್ ಎಸೆದ ಒಲಿಂಪಿಕ್ ವೀರ ನೀರಜ್ ಚೋಪ್ರಾ: ವಿಡಿಯೊ ವೈರಲ್
ADVERTISEMENT

ಒಲಿಂಪಿಕ್ಸ್ ಸಾಧಕರಿಗೆ ಉದ್ಯೋಗದಲ್ಲಿ ಬಡ್ತಿ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಿದ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್, ಗೋಲ್ ಕೀಪರ್ ಸವಿತಾ ಪುನಿಯಾ ಮತ್ತು ಪ್ಯಾರಾಲಿಂಪಿಕ್ ಪದಕ ವಿಜೇತರಾದ ಮಾರಿಯಪ್ಪನ್ ತಂಗವೇಲು ಮತ್ತು ಶರದ್ ಕುಮಾರ್ ಅವರಿಗೆ ಮಂಗಳವಾರ ಭಾರತೀಯ ಕ್ರೀಡಾ ಪ್ರಾಧಿಕಾರವು (ಸಾಯ್‌) ಉದ್ಯೋಗದಲ್ಲಿ ಬಡ್ತಿ ನೀಡಿದೆ.
Last Updated 28 ಸೆಪ್ಟೆಂಬರ್ 2021, 16:16 IST
ಒಲಿಂಪಿಕ್ಸ್ ಸಾಧಕರಿಗೆ ಉದ್ಯೋಗದಲ್ಲಿ ಬಡ್ತಿ

ವಿಡಿಯೊ: ಅವತಾರ ಪುರುಷನಾದ ಚಿನ್ನದ ಹುಡುಗ ನೀರಜ್‌ ಚೋಪ್ರಾ

ಟೊಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್‌ ಚೋಪ್ರಾ ಈಗಕಂಪನಿಯೊಂದರ ಸಿಇಒ, ಟಿವಿ ವರದಿಗಾರ, ಬ್ಯಾಂಕ್ ನೌಕರ, ಸಿನಿಮಾ ನಿರ್ದೇಶಕ ಹೀಗೆ ವಿವಿಧ ಅವತಾರಗಳಲ್ಲಿ ಕಾಣಿಸಿಕೊಂಡಿದ್ದಾರೆ.
Last Updated 21 ಸೆಪ್ಟೆಂಬರ್ 2021, 10:53 IST
ವಿಡಿಯೊ: ಅವತಾರ ಪುರುಷನಾದ ಚಿನ್ನದ ಹುಡುಗ ನೀರಜ್‌ ಚೋಪ್ರಾ

PHOTOS | Paralympics: 5 ಚಿನ್ನ, 8 ಬೆಳ್ಳಿ, 6 ಕಂಚು; ಒಟ್ಟು 19 ಪದಕದೊಂದಿಗೆ ಭಾರತ ಐತಿಹಾಸಿಕ ಸಾಧನೆ

ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ 5ಚಿನ್ನ, 8ಬೆಳ್ಳಿ ಹಾಗೂ 6 ಕಂಚಿನ ಪದಕ ಸೇರಿದಂತೆ ಒಟ್ಟು 19 ಪದಕಗಳನ್ನು ಗೆದ್ದಿರುವ ಭಾರತ, ಐತಿಹಾಸಿಕ ಸಾಧನೆ ಮಾಡಿದೆ. ಅಲ್ಲದೆ ಒಟ್ಟಾರೆಯಾಗಿ 24ನೇ ಸ್ಥಾನದೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಲಂಡನ್ ಹಾಗೂ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಕ್ರಮವಾಗಿ ಒಂದು ಹಾಗೂ ನಾಲ್ಕು ಪದಕಗಳನ್ನು ಜಯಿಸಿತ್ತು.
Last Updated 5 ಸೆಪ್ಟೆಂಬರ್ 2021, 13:33 IST
PHOTOS | Paralympics: 5 ಚಿನ್ನ, 8 ಬೆಳ್ಳಿ, 6 ಕಂಚು; ಒಟ್ಟು 19 ಪದಕದೊಂದಿಗೆ ಭಾರತ ಐತಿಹಾಸಿಕ ಸಾಧನೆ
err
ADVERTISEMENT
ADVERTISEMENT
ADVERTISEMENT