ಆಕರ್ಷಕ ದರ ಆಮೀಷವೊಡ್ಡಿದ ಟೂರಿಸ್ಟ್ ಕಂಪನಿ; ಮದೀನಾದಲ್ಲಿ ಉಮ್ರಾ ಯಾತ್ರಿಗಳ ಪರದಾಟ
ಕಡಿಮೆ ದರದಲ್ಲಿ ಉಮ್ರಾ ಯಾತ್ರೆ (ಹಜ್) ಮಾಡಿಸುವುದಾಗಿ ಕರೆದುಕೊಂಡು ಹೋಗಿರುವ ಟೂರಿಸ್ಟ್ ಕಂಪನಿ ಮದೀನಾದಲ್ಲಿ ಬಿಟ್ಟಿದೆ. ಅಲ್ಲಿಂದ ಕರೆದುಕೊಂಡು ಬಾರದೆ ಕೈಕೊಟ್ಟಿದೆ. ಹಾಗಾಗಿ ವಾಪಸ್ ಬರಲು 83 ಯಾತ್ರಿಗಳು ಪರದಾಡುತ್ತಿದ್ದಾರೆ.Last Updated 6 ಜುಲೈ 2019, 14:07 IST