ಗುರುವಾರ, 3 ಜುಲೈ 2025
×
ADVERTISEMENT

tower

ADVERTISEMENT

400 ಕೆ.ವಿ. ವಿದ್ಯುತ್ ಮಾರ್ಗದ ಕಂಬ ಕುಸಿತ: ಮೂರು ಕಾರ್ಮಿಕರ ಸಾವು, 6 ಜನರಿಗೆ ಗಾಯ

ಮಧ್ಯಪ್ರದೇಶದ ಸಿದ್ಧಿ ಬಳಿ 400 ಕಿಲೋ ವ್ಯಾಟ್‌ ಸಾಮರ್ಥ್ಯದ ವಿದ್ಯುತ್ ಮಾರ್ಗದ ಕಂಬ ಕುಸಿದ ಪರಿಣಾಮ ಮೂವರು ಕಾರ್ಮಿಕರು ಮೃತಪಟ್ಟು, ಆರು ಜನರಿಗೆ ಗಂಭೀರ ಗಾಯಗಳಾಗಿವೆ.
Last Updated 26 ಡಿಸೆಂಬರ್ 2024, 10:45 IST
400 ಕೆ.ವಿ. ವಿದ್ಯುತ್ ಮಾರ್ಗದ ಕಂಬ ಕುಸಿತ: ಮೂರು ಕಾರ್ಮಿಕರ ಸಾವು, 6 ಜನರಿಗೆ ಗಾಯ

ಶಿವಮೊಗ್ಗ | ಮೊಬೈಲ್‌ ಫೋನ್ ಟವರನ್ನೇ ಕದ್ದ ಕಳ್ಳರು!

ಮೊಬೈಲ್ ಫೋನ್ ಕಳ್ಳತನ ಆಗುವುದು ಸಹಜ. ಆದರೆ, ಕಳ್ಳರು ಇಲ್ಲಿ ಅಳವಡಿಸಿದ್ದ ಮೊಬೈಲ್‌ಫೋನ್ ನೆಟ್‌ವರ್ಕ್‌ ಟವರ್ ಕಳವು ಮಾಡಿದ್ದಾರೆ.
Last Updated 23 ಅಕ್ಟೋಬರ್ 2024, 16:27 IST
ಶಿವಮೊಗ್ಗ | ಮೊಬೈಲ್‌ ಫೋನ್ ಟವರನ್ನೇ ಕದ್ದ ಕಳ್ಳರು!

ಮಾಲಿನ್ಯ ನಿಯಂತ್ರಣಕ್ಕೆ ಹೊಗೆ ಮುಕ್ತ ಗೋಪುರ: IIT ವರದಿ SCಗೆ ಸಲ್ಲಿಸಲು ಸೂಚನೆ

ದೆಹಲಿಯಲ್ಲಿನ ಮಾಲಿನ್ಯ ನಿಯಂತ್ರಣಕ್ಕಾಗಿ ನಿರ್ಮಿಸಿರುವ ಹೊಗೆ ಮುಕ್ತ ಗೋಪುರದ ಕಾರ್ಯವಿಧಾನ ಕುರಿತು ಐಐಟಿ ಬಾಂಬೆ ನೀಡಿರುವ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸುವಂತೆ ದೆಹಲಿ ಸರ್ಕಾರದ ಪರಿಸರ ಸಚಿವ ಗೋಪಾಲ ರಾಯ್ ಅಧಿಕಾರಿಗಳಿಗೆ ಗುರುವಾರ ಸೂಚಿಸಿದ್ದಾರೆ.
Last Updated 22 ಆಗಸ್ಟ್ 2024, 13:11 IST
ಮಾಲಿನ್ಯ ನಿಯಂತ್ರಣಕ್ಕೆ ಹೊಗೆ ಮುಕ್ತ ಗೋಪುರ: IIT ವರದಿ SCಗೆ ಸಲ್ಲಿಸಲು ಸೂಚನೆ

ಮಡಿಕೇರಿ | ಜಿಲ್ಲೆಗೆ 62 ಬಿಎಸ್‌ಎನ್‌ಎಲ್‌ ಹೊಸ ಟವರ್‌

‘ಕ್ರಿಟಿಕಲ್ ಕೇರ್ ಯೂನಿಟ್ ಆಸ್ಪತ್ರೆ’ ಶೀಘ್ರ ಕಾಮಗಾರಿ ಆರಂಭ: ಪ್ರತಾಪ್ ಸಿಂಹ
Last Updated 29 ಜುಲೈ 2023, 5:19 IST
ಮಡಿಕೇರಿ | ಜಿಲ್ಲೆಗೆ 62 ಬಿಎಸ್‌ಎನ್‌ಎಲ್‌ ಹೊಸ ಟವರ್‌

MCD Polls: ಟಿಕೆಟ್ ನಿರಾಕರಿಸಿದ್ದಕ್ಕೆ ಟವರ್ ಏರಿದ ಎಎಪಿಯ ಮಾಜಿ ಕೌನ್ಸಿಲರ್

ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಚುನಾವಣೆಯಲ್ಲಿ ಟಿಕೆಟ್‌ ನಿರಾಕರಿಸಿರುವುದಕ್ಕೆ ಬೇಸರಗೊಂಡು ಎಎಪಿಯ ಮಾಜಿ ಕೌನ್ಸಿಲರ್‌ ಹಸೀಬ್‌ ಉಲ್ ಹಸನ್‌ ಎಂಬುವವರು ಭಾನುವಾರ ವಿದ್ಯುತ್‌ ಟವರ್‌ ಹತ್ತಿ ಪ್ರತಿಭಟಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 13 ನವೆಂಬರ್ 2022, 19:07 IST
MCD Polls: ಟಿಕೆಟ್ ನಿರಾಕರಿಸಿದ್ದಕ್ಕೆ ಟವರ್ ಏರಿದ ಎಎಪಿಯ ಮಾಜಿ ಕೌನ್ಸಿಲರ್

ನೋಯ್ಡಾ ಅವಳಿ ಕಟ್ಟಡಗಳ ನೆಲಸಮಕ್ಕೆ ಕಾರಣಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಅಕ್ರಮವಾಗಿ ನಿರ್ಮಿಸಿರುವ ಸೂಪರ್‌ಟೆಕ್‌ನ ಬಹು ಅಂತಸ್ತಿನ ಅವಳಿ ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ.100 ಮೀಟರ್ ಎತ್ತರದ ಅವಳಿ ಕಟ್ಟಡಗಳನ್ನು ಸುಪ್ರೀಂ ಕೋರ್ಟ್ ಆದೇಶದಂತೆ ನೆಲಸಮ ಮಾಡಲಾಗಿದೆ.
Last Updated 28 ಆಗಸ್ಟ್ 2022, 10:42 IST
ನೋಯ್ಡಾ ಅವಳಿ ಕಟ್ಟಡಗಳ ನೆಲಸಮಕ್ಕೆ ಕಾರಣಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ನೋಯ್ಡಾ: ಅವಳಿ ಗೋಪುರಗಳ ತೆರವು ಪ್ರಕ್ರಿಯೆ ಪ್ರಾರಂಭ

ನೋಯ್ಡಾದಲ್ಲಿ ಸೂಪರ್‌ಟೆಕ್‌ ಸಂಸ್ಥೆಯು ಅಕ್ರಮವಾಗಿ ನಿರ್ಮಿಸಿದ ಅವಳಿ ಗೋಪುರಗಳನ್ನು ಸ್ಫೋಟಕಗಳೊಂದಿಗೆ ನೆಲಸಮ ಮಾಡುವ ಪ್ರಕ್ರಿಯೆ ಶನಿವಾರ ಪ್ರಾರಂಭವಾಗಿದ್ದು, ಸುಮಾರು 100 ಮೀಟರ್‌ ವ್ಯಾಪ್ತಿಯ ಎಲ್ಲಾ ರಚನೆಗಳನ್ನು ಆಗಸ್ಟ್ 28 ರಂದು ಕೆಡವಲು ನಿರ್ಧರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 13 ಆಗಸ್ಟ್ 2022, 14:45 IST
ನೋಯ್ಡಾ: ಅವಳಿ ಗೋಪುರಗಳ ತೆರವು ಪ್ರಕ್ರಿಯೆ ಪ್ರಾರಂಭ
ADVERTISEMENT

ದೆಹಲಿ: ದೇಶದ ಮೊದಲ ‘ಸ್ಮಾಗ್‌ ಟವರ್‌’ ಉದ್ಘಾಟನೆ

ಗಾಳಿ ಶುದ್ಧಗೊಳಿಸುವ ಪ್ರಯತ್ನ
Last Updated 23 ಆಗಸ್ಟ್ 2021, 9:06 IST
ದೆಹಲಿ: ದೇಶದ ಮೊದಲ ‘ಸ್ಮಾಗ್‌ ಟವರ್‌’ ಉದ್ಘಾಟನೆ

ನೋಡಿ: ಮದುವೆ ಮಾಡಲಿಲ್ಲ ಎಂದು ಕುಡಿದ ಅಮಲಿನಲ್ಲಿ ಟವರ್ ಏರಿದ ಯುವಕ

Last Updated 14 ಜೂನ್ 2021, 14:21 IST
fallback

ಆಳ–ಅಗಲ: ಇಂಟರ್ನೆಟ್‌ಗೆ ಆಮೆ ವೇಗ

ವಿಶ್ವದಲ್ಲಿ ಅತಿಹೆಚ್ಚು ಮೊಬೈಲ್ ಇಂಟರ್ನೆಟ್‌ ಡೇಟಾ ಬಳಸುವ ದೇಶಗಳ ಸಾಲಿನಲ್ಲಿ ಭಾರತ ಮೊದಲ ಸಾಲಿನಲ್ಲಿದೆ. ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆಗೆ, ಹೆಚ್ಚು ಡೇಟಾ ಲಭ್ಯವಿದೆ. ಆದರೆ, ವೇಗದ ಮೊಬೈಲ್‌ ಇಂಟರ್ನೆಟ್‌ ಡೇಟಾ ಸೇವೆ ಲಭ್ಯವಿರುವ ದೇಶಗಳ ಸಾಲಿನಲ್ಲಿ ಭಾರತವು 131ನೇ ಸ್ಥಾನದಲ್ಲಿದೆ. ಅತ್ಯಂತ ಕಡಿಮೆ ವೇಗದ ಇಂಟರ್ನೆಟ್ ಡೇಟಾ ಲಭ್ಯವಿರುವ ದೇಶಗಳ ಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.
Last Updated 28 ಅಕ್ಟೋಬರ್ 2020, 0:54 IST
ಆಳ–ಅಗಲ: ಇಂಟರ್ನೆಟ್‌ಗೆ ಆಮೆ ವೇಗ
ADVERTISEMENT
ADVERTISEMENT
ADVERTISEMENT