ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Tractor Accident

ADVERTISEMENT

ನಾಲೆಗೆ ಉರುಳಿದ ಟ್ರ್ಯಾಕ್ಟರ್‌: 9 ಮಂದಿ ಸಾವು

ಉತ್ತರಪ್ರದೇಶದ ಸಹರನ್‌ಪುರ ಜಿಲ್ಲೆಯ ರೇಧಿಬೋಡ್ಕಿ ಗ್ರಾಮದ ಬಳಿ ಟ್ರ್ಯಾಕ್ಟರ್‌ ಟ್ರ್ಯಾಲಿ ನಾಲೆಗೆ ಉರುಳಿ ನಾಲ್ವರು ಮಕ್ಕಳು ಸೇರಿದಂತೆ ಒಂಬತ್ತು ಮಂದಿ ಮೃತಪಟ್ಟಿದ್ದಾರೆ.
Last Updated 24 ಆಗಸ್ಟ್ 2023, 15:35 IST
ನಾಲೆಗೆ ಉರುಳಿದ ಟ್ರ್ಯಾಕ್ಟರ್‌: 9 ಮಂದಿ ಸಾವು

ಹಿರೇಬಾಗೇವಾಡಿ: ಟ್ರ್ಯಾಕ್ಟರ್‌ಗೆ ಟಿಪ್ಪರ್ ಡಿಕ್ಕಿ, ಚಾಲಕ ಸ್ಥಳದಲ್ಲೇ ಸಾವು

ಹಿರೇಬಾಗೇವಾಡಿ ಸಮೀಪದ ಸುವರ್ಣ ವಿಧಾನಸೌಧದ ಬಳಿ ಬುಧವಾರ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ರಸ್ತೆಯಲ್ಲಿ ಟ್ರ್ಯಾಕ್ಟರಿಗೆ ಟಿಪ್ಪರ್ ಡಿಕ್ಕಿ ಹೊಡೆದು ಟ್ರ್ಯಾಕ್ಟರ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
Last Updated 25 ಜನವರಿ 2023, 8:00 IST
ಹಿರೇಬಾಗೇವಾಡಿ: ಟ್ರ್ಯಾಕ್ಟರ್‌ಗೆ ಟಿಪ್ಪರ್ ಡಿಕ್ಕಿ, ಚಾಲಕ ಸ್ಥಳದಲ್ಲೇ ಸಾವು

ಟ್ರ್ಯಾಕ್ಟರ್ ಏರಿ ಆಟ: ಟ್ರೇಲರ್ ತಗುಲಿ ಬಾಲಕ ಸಾವು

ಬೆಂಗಳೂರು: ನಿಂತಿದ್ದ ಟ್ರ್ಯಾಕ್ಟರ್ ಏರಿ ಆಟವಾಡಲು ಹೋಗಿದ್ದ ಬಾಲಕ ತಮೋಜ್ಞ ಎಂಬಾತ ಟ್ರೇಲರ್ ತಗುಲಿ ಮೃತಪಟ್ಟಿದ್ದು, ಈ ಸಂಬಂಧ ವೈಟ್‌ ಫೀಲ್ಡ್ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಐದೂವರೆ ವರ್ಷದ ಬಾಲಕ ತಮೋಜ್ಞ, ಚಿಕ್ಕ ಬೆಳ್ಳಂದೂರು ಬಳಿಯ ಕಾನ್ವೆಂಟ್‌ನಲ್ಲಿ ಯು.ಕೆ.ಜಿ ಓದುತ್ತಿದ್ದ ಕಾನ್ವೆಂಟ್‌ ಸಮೀಪದ ರಸ್ತೆಯಲ್ಲಿ ಬಿಬಿ ಎಂಪಿ ವತಿಯಿಂದ ದುರಸ್ತಿ ಕಾಮಗಾರಿ ನಡೆಸಲಾಗುತ್ತಿದ್ದು, ಟ್ರ್ಯಾಕ್ಟರ್ ಬಳಸಲಾಗುತ್ತಿತ್ತು. ಮಳೆ ಸುರಿದಿದ್ದರಿಂದ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಚಾಲಕ ಟ್ರ್ಯಾಕ್ಟರ್‌ ರಸ್ತೆಯಲ್ಲಿ ನಿಲ್ಲಿಸಿ ಕೀಯನ್ನು ಮರೆತು ಟ್ರ್ಯಾಕ್ಟರ್‌ ನಲ್ಲೇ ಬಿಟ್ಟು ಮನೆಗೆ ಹೋಗಿದ್ದ. ಟ್ರ್ಯಾಕ್ಟರ್ ಸಹ ಒಂದನೇ ಗೇರ್‌ನಲ್ಲಿತ್ತು’ ಎಂದು ಸಂಚಾರ ಪೊಲೀಸರು ಹೇಳಿದರು.
Last Updated 15 ಡಿಸೆಂಬರ್ 2022, 20:29 IST
ಟ್ರ್ಯಾಕ್ಟರ್ ಏರಿ ಆಟ: ಟ್ರೇಲರ್ ತಗುಲಿ ಬಾಲಕ ಸಾವು

ನಿಪ್ಪಾಣಿ: ಕಬ್ಬು ತುಂಬಿದ ಟ್ರ್ಯಾಕ್ಟರ್‌ ಉರುಳಿ ಚಾಲಕ ಸಾವು

ಕಾರದಗಾ– ಭೋಜ ಗ್ರಾಮಗಳ ಮಧ್ಯೆ ಹೆದ್ದಾರಿಯಲ್ಲಿ ಶುಕ್ರವಾರ ಕಬ್ಬು ಹೇರಿಕೊಂಡು ಹೊರಟಿದ್ದ ಟ್ರ್ಯಾಕ್ಟರ್‌ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 4 ನವೆಂಬರ್ 2022, 8:29 IST
fallback

ಉತ್ತರ ಪ್ರದೇಶ | ಹಳ್ಳಕ್ಕೆ ಬಿದ್ದ ಟ್ರ್ಯಾಕ್ಟರ್ ಟ್ರಾಲಿ: 26 ಯಾತ್ರಾರ್ಥಿಗಳ ಸಾವು

ಶನಿವಾರ ತಡರಾತ್ರಿ ಸಂಭವಿಸಿದ ಭೀಕರ ಅಪಘಾತ
Last Updated 2 ಅಕ್ಟೋಬರ್ 2022, 5:15 IST
ಉತ್ತರ ಪ್ರದೇಶ | ಹಳ್ಳಕ್ಕೆ ಬಿದ್ದ ಟ್ರ್ಯಾಕ್ಟರ್ ಟ್ರಾಲಿ: 26 ಯಾತ್ರಾರ್ಥಿಗಳ ಸಾವು

ಕಲಬುರಗಿ: ಹಳ್ಳದ ನೀರಿಗೆ ಕೊಚ್ಚಿ ಹೋದ ಟ್ರ್ಯಾಕ್ಟರ್, ವ್ಯಕ್ತಿ ಸಾವು

ಕಲಬುರಗಿಯ ಕಡಣಿ ಗ್ರಾಮದ‌ ಬಳಿ ತುಂಬಿ ಹರಿಯುತ್ತಿದ್ದ ಹಳ್ಳ ದಾಟುವ ವೇಳೆ ಟ್ರ್ಯಾಕ್ಟರ್ ಸಮೇತ ಇಬ್ಬರು ನೀರಿನಲ್ಲಿ ಕೊಚ್ಚಿ ಹೋಗಿದ್ದು‌, ಒಬ್ಬ ಮೃತಪಟ್ಟ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.
Last Updated 23 ಜುಲೈ 2022, 8:00 IST
ಕಲಬುರಗಿ: ಹಳ್ಳದ ನೀರಿಗೆ ಕೊಚ್ಚಿ ಹೋದ ಟ್ರ್ಯಾಕ್ಟರ್, ವ್ಯಕ್ತಿ ಸಾವು

ಟ್ರ್ಯಾಕ್ಟರ್‌ ಡಿಕ್ಕಿ: ಬೈಕ್‌ ಸವಾರ ಸ್ಥಳದಲ್ಲೇ ಸಾವು

ಪಟ್ಟಣ ಸಮೀಪದ ಮದನೂರು-ರಾಂಪುರ ಕ್ರಾಸ್ ಬಳಿ ಬುಧವಾರ ಬೈಕ್‌ಗೆ ಟ್ರ್ಯಾಕ್ಟರ್ ಡಿಕ್ಕಿ ಹೊಡೆದು ಬೈಕ್‌ ಸವಾರ ರಾಮದಾಸ್ ಮೋಹನ್ ಚಾಪೆ (45) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 22 ಜುಲೈ 2022, 5:17 IST
fallback
ADVERTISEMENT

ದೇವನಹಳ್ಳಿ: ನಿಂತಿದ್ದ ಟ್ರ್ಯಾಕ್ಟರ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ನಿಂತಿದ್ದ ಟ್ರ್ಯಾಕ್ಟರ್‌ಗೆ ಕೆಎಸ್‌ಆರ್‌ಟಿಸಿ ಬಸ್ಸೊಂದು ಮಂಗಳವಾರ ಡಿಕ್ಕಿ ಹೊಡೆದಿದೆ.
Last Updated 31 ಮೇ 2022, 10:01 IST
ದೇವನಹಳ್ಳಿ: ನಿಂತಿದ್ದ ಟ್ರ್ಯಾಕ್ಟರ್‌ಗೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ

ಕನಕಗಿರಿ: ಟ್ರ್ಯಾಕ್ಟರ್ ಪಲ್ಪಿ; ನಾಲ್ಕು ಜನ ಸಾವು

ಕನಕಗಿರಿ: ಸಮೀಪದ ನವಲಿ ಗ್ರಾಮದ ರೈಸ್ ಟೆಕ್ ಪಾರ್ಕ್ ಪರಿಸರದಲ್ಲಿ ಟ್ರ್ಯಾಕ್ಟರ್ ಪಲ್ಟಿಯಾಗಿ ನಾಲ್ಕು ಜನ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
Last Updated 11 ಮಾರ್ಚ್ 2022, 12:21 IST
ಕನಕಗಿರಿ: ಟ್ರ್ಯಾಕ್ಟರ್ ಪಲ್ಪಿ; ನಾಲ್ಕು ಜನ ಸಾವು

ಯಾದಗಿರಿ: ಹತ್ತಿ ಬಿಡಿಸಿ ಬರುವಾಗ ಟ್ರ್ಯಾಕ್ಟರ್‌ ಪಲ್ಟಿ, ಇಬ್ಬರು ಮಹಿಳೆಯರು ಸಾವು

ಯಾದಗಿರಿ: ವಡಗೇರಾ ತಾಲ್ಲೂಕಿನ ನಾಯ್ಕಲ್‌ ಗ್ರಾಮದ ಹೊರವಲಯದ ಕೆರೆ ತಿರುವಿನಲ್ಲಿ ಟ್ರ್ಯಾಕ್ಟರ್‌ ಪಲ್ಟಿಯಾಗಿ ಇಬ್ಬರು ಕೂಲಿಕಾರ ಮಹಿಳೆಯರು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಮಂಗಳವಾರ ಸಂಭವಿಸಿದೆ.
Last Updated 21 ಡಿಸೆಂಬರ್ 2021, 12:45 IST
ಯಾದಗಿರಿ: ಹತ್ತಿ ಬಿಡಿಸಿ ಬರುವಾಗ ಟ್ರ್ಯಾಕ್ಟರ್‌ ಪಲ್ಟಿ, ಇಬ್ಬರು ಮಹಿಳೆಯರು ಸಾವು
ADVERTISEMENT
ADVERTISEMENT
ADVERTISEMENT