ಗುರುವಾರ, 3 ಜುಲೈ 2025
×
ADVERTISEMENT

traffic offences

ADVERTISEMENT

ಉಜಿರೆ | ಸಂಚಾರ ನಿಯಮ ಪಾಲಿಸಿ: ಪಿಎಸ್‌ಐ ನಿಂಗಪ್ಪ

ತ್ತೀಚಿನ ದಿನಗಳಲ್ಲಿ ಯುವಕರು ಸಂಚಾರ ನಿಯಮ ಪಾಲಿಸದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಎಲ್ಲರೂ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಲಾಯಿಸಬೇಕು ಎಂದು ಬೆಳ್ತಂಗಡಿ ಸಂಚಾರ‌ ಠಾಣೆ ಪಿಎಸ್‌ಐ ನಿಂಗಪ್ಪ ಸಲಹೆ ನೀಡಿದರು.
Last Updated 1 ಜುಲೈ 2025, 14:23 IST
ಉಜಿರೆ | ಸಂಚಾರ ನಿಯಮ ಪಾಲಿಸಿ: ಪಿಎಸ್‌ಐ ನಿಂಗಪ್ಪ

ಅತಿ ವೇಗದ ವಾಹನ ಚಲಾವಣೆ: ₹2.30 ಲಕ್ಷ ದಂಡ ಸಂಗ್ರಹಿಸಿದ ಬೆಂಗಳೂರು ಪೊಲೀಸರು

ಮದ್ಯಪಾನ ಮಾಡಿ ಹಾಗೂ ಅತಿ ವೇಗದ ವಾಹನ ಚಲಾಯಿಸುವವರ ವಿರುದ್ಧ ಬೆಂಗಳೂರು ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Last Updated 3 ಫೆಬ್ರುವರಿ 2025, 3:10 IST
ಅತಿ ವೇಗದ ವಾಹನ ಚಲಾವಣೆ: ₹2.30 ಲಕ್ಷ ದಂಡ ಸಂಗ್ರಹಿಸಿದ ಬೆಂಗಳೂರು ಪೊಲೀಸರು

ಹಿಂಬದಿ ಸವಾರರಿಗೂ ಸೀಟ್‌ ಬೆಲ್ಟ್ ಕಡ್ಡಾಯ

ಮುಮ್ಮುಖವಾಗಿರುವ ಸೀಟುಗಳಲ್ಲಿ ಬೆಲ್ಟ್ ಧರಿಸದಿದ್ದರೆ ₹1 ಸಾವಿರ ದಂಡ
Last Updated 19 ಅಕ್ಟೋಬರ್ 2022, 20:53 IST
ಹಿಂಬದಿ ಸವಾರರಿಗೂ ಸೀಟ್‌ ಬೆಲ್ಟ್ ಕಡ್ಡಾಯ

42 ಬಾರಿ ನಿಯಮ ಉಲ್ಲಂಘಿಸಿದ್ದ ಸವಾರನಿಗೆ ₹ 20,200 ದಂಡ, ದ್ವಿಚಕ್ರ ವಾಹನ ಜಪ್ತಿ

ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ಅವರ ಅಭಿಮಾನಿ ಎಂದು ವಾಹನದ ಮೇಲೆ ಬರೆಸಿಕೊಂಡಿದ್ದ ಸವಾರ.
Last Updated 11 ಸೆಪ್ಟೆಂಬರ್ 2021, 16:36 IST
42 ಬಾರಿ ನಿಯಮ ಉಲ್ಲಂಘಿಸಿದ್ದ ಸವಾರನಿಗೆ ₹ 20,200 ದಂಡ, ದ್ವಿಚಕ್ರ ವಾಹನ ಜಪ್ತಿ

ನಿಯಮ ಪಾಲಿಸಿ, ಅಪಘಾತ ತಪ್ಪಿಸಿ: ತಿಪಟೂರಿನಲ್ಲಿ ರಸ್ತೆ ಸುರಕ್ಷತಾ ಸಪ್ತಾಹ

ತಿಪಟೂರಿನಲ್ಲಿ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಚಾಲನೆ
Last Updated 28 ಜನವರಿ 2021, 1:44 IST
ನಿಯಮ ಪಾಲಿಸಿ, ಅಪಘಾತ ತಪ್ಪಿಸಿ: ತಿಪಟೂರಿನಲ್ಲಿ ರಸ್ತೆ ಸುರಕ್ಷತಾ ಸಪ್ತಾಹ

ಸಂಚಾರ ವ್ಯವಸ್ಥೆ: ಇಲ್ಲಿ ಹೇಳೋರಿಲ್ಲ, ಕೇ‌ಳೋರೂ ಇಲ್ಲ

ಗುಂಡ್ಲುಪೇಟೆ: ಎಲ್ಲೆಂದರಲ್ಲಿ ವಾಹನ ನಿಲುಗಡೆ, ಜನಸಾಮಾನ್ಯರಿಗೆ ತೊಂದರೆ, ವರ್ತಕರಿಂದ ಪಾದಚಾರಿ ಮಾರ್ಗ ಒತ್ತುವರಿ
Last Updated 2 ಫೆಬ್ರುವರಿ 2020, 19:45 IST
ಸಂಚಾರ ವ್ಯವಸ್ಥೆ: ಇಲ್ಲಿ ಹೇಳೋರಿಲ್ಲ, ಕೇ‌ಳೋರೂ ಇಲ್ಲ

ಸಂಚಾರ ನಿಯಮ ಉಲ್ಲಂಘನೆ ದಂಡ ಇಳಿಸಲು ನಿರ್ಧಾರ: ಯಡಿಯೂರಪ್ಪ

ಸಂಚಾರ ನಿಯಮ ಉಲ್ಲಂಘನೆ ದಂಡ ಇಳಿಸಲು ನಿರ್ಧಾರ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬುಧವಾರ ಹೇಳಿದ್ದಾರೆ.
Last Updated 11 ಸೆಪ್ಟೆಂಬರ್ 2019, 13:53 IST
ಸಂಚಾರ ನಿಯಮ ಉಲ್ಲಂಘನೆ ದಂಡ ಇಳಿಸಲು ನಿರ್ಧಾರ: ಯಡಿಯೂರಪ್ಪ
ADVERTISEMENT
ADVERTISEMENT
ADVERTISEMENT
ADVERTISEMENT