ಬೈಕ್ ಸವಾರರ ಮಾಹಿತಿ ಹಂಚಿಕೆ ವೇದಿಕೆ: ಟ್ರೇಲ್ಸ್ ಆಫ್ ಇಂಡಿಯಾ
ಭಾರತದಲ್ಲಿನ ಮೋಟಾರ್ ಬೈಕ್ ಸವಾರರು ತಮ್ಮ ಅನುಭವಗಳನ್ನು ಹಂಚಿಕೊಳ್ಳಲು, ಪ್ರಯಾಣದ ವೇಳೆ ಉದ್ಭವವಾಗುವ ಅನುಮಾನಗಳನ್ನು ಬಗೆಹರಿಸಿಕೊಳ್ಳಲು, ಸಲಹೆ ಮತ್ತು ಎಚ್ಚರಿಕೆಗಳನ್ನು ಪರಸ್ಪರ ಹಂಚಿಕೊಳ್ಳುವುದಕ್ಕಾಗಿ ರೂಪುಗೊಂಡಿರುವುದು ಟ್ರೇಲ್ಸ್ ಆಫ್ ಇಂಡಿಯಾ (Trails of India).Last Updated 1 ನವೆಂಬರ್ 2018, 15:44 IST