ಬುಧವಾರ, 21 ಜನವರಿ 2026
×
ADVERTISEMENT

Train Accident

ADVERTISEMENT

ಸ್ಪೇನ್‌: ರೈಲು ಅಪಘಾತದಲ್ಲಿ 39 ಮಂದಿ ಸಾವು

Train Collision Spain: ಸ್ಪೇನ್‌ನ ಅಡಮುಜ್‌ ಬಳಿ ಎರಡು ರೈಲುಗಳ ಡಿಕ್ಕಿಯಿಂದ 39 ಮಂದಿ ಸಾವಿಗೀಡಾಗಿದ್ದು, 159 ಜನರು ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 29 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 19 ಜನವರಿ 2026, 15:49 IST
ಸ್ಪೇನ್‌: ರೈಲು ಅಪಘಾತದಲ್ಲಿ 39 ಮಂದಿ ಸಾವು

ಸ್ಪೇನ್ | ಹಳಿ ತಪ್ಪಿ ಮತ್ತೊಂದು ರೈಲಿಗೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು; 21 ಸಾವು

Spain Train Accident: ಹಳಿ ತಪ್ಪಿದ ಹೈಸ್ಪೀಡ್‌ ರೈಲೊಂದು ಪಕ್ಕದ ಹಳಿಯಲ್ಲಿ ಸಂಚರಿಸುತ್ತಿದ್ದ ಮತ್ತೊಂದು ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 21 ಜನರು ಮೃತಪಟ್ಟು, 100ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಕಾರ್ಡೋಬಾದ ಆಡಮುಜ್ ಬಳಿ ಭಾನುವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 19 ಜನವರಿ 2026, 5:30 IST
ಸ್ಪೇನ್ | ಹಳಿ ತಪ್ಪಿ ಮತ್ತೊಂದು ರೈಲಿಗೆ ಡಿಕ್ಕಿ ಹೊಡೆದ ಹೈಸ್ಪೀಡ್ ರೈಲು; 21 ಸಾವು

ಥಾಯ್ಲೆಂಡ್‌ನಲ್ಲಿ ಚಲಿಸುತ್ತಿದ್ದ ರೈಲಿನ ಮೇಲೆ ಉರುಳಿದ ಕ್ರೇನ್: 29 ಮಂದಿ ಸಾವು

Thailand Train Accident: ಈಶಾನ್ಯ ಥಾಯ್ಲೆಂಡ್‌ನಲ್ಲಿ ಚಲಿಸುತ್ತಿದ್ದ ಪ್ರಯಾಣಿಕ ರೈಲಿನ ಮೇಲೆ ನಿರ್ಮಾಣ ಕ್ರೇನ್ ಬಿದ್ದ ಪರಿಣಾಮ, ರೈಲು ಹಳಿ ತಪ್ಪಿ‌ ಬೆಂಕಿ ಅವಘಡ ಸಂಭವಿಸಿ ಕನಿಷ್ಠ 29 ಜನರು ಮೃತಪಟ್ಟಿದ್ದಾರೆ.
Last Updated 14 ಜನವರಿ 2026, 15:35 IST
ಥಾಯ್ಲೆಂಡ್‌ನಲ್ಲಿ ಚಲಿಸುತ್ತಿದ್ದ ರೈಲಿನ ಮೇಲೆ ಉರುಳಿದ ಕ್ರೇನ್: 29 ಮಂದಿ ಸಾವು

ಉತ್ತರಾಖಂಡ: ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ರೈಲುಗಳ ಡಿಕ್ಕಿ, 88 ಜನರಿಗೆ ಗಾಯ

Train Accident: ಉತ್ತರಾಖಂಡದ ಚಮೋಲಿ ಜಿಲ್ಲೆಯ ವಿಷ್ಣುಗಡ-ಪಿಪಲ್ಕೋಟಿ ಜಲವಿದ್ಯುತ್ ಯೋಜನೆಯ ಸುರಂಗದೊಳಗೆ ಎರಡು ರೈಲುಗಳ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ 88 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 31 ಡಿಸೆಂಬರ್ 2025, 5:34 IST
ಉತ್ತರಾಖಂಡ: ಜಲವಿದ್ಯುತ್ ಯೋಜನೆಯ ಸುರಂಗದಲ್ಲಿ ರೈಲುಗಳ ಡಿಕ್ಕಿ, 88 ಜನರಿಗೆ ಗಾಯ

ಅಸ್ಸಾಂನಲ್ಲಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ: ಗಾಯಗೊಂಡಿದ್ದ ಮತ್ತೊಂದು ಆನೆಯೂ ಸಾವು

Elephant Death: ಅಸ್ಸಾಂನ ಹೋಜಾಯಿ ಜಿಲ್ಲೆಯಲ್ಲಿ ಸಾಯಿರಂಗ್‌–ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಆನೆ ಮೃತಪಟ್ಟಿದೆ. ಇದರೊಂದಿಗೆ ಸಾವಿಗೀಡಾದ ಆನೆಗಳ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ.
Last Updated 21 ಡಿಸೆಂಬರ್ 2025, 13:33 IST
ಅಸ್ಸಾಂನಲ್ಲಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ: ಗಾಯಗೊಂಡಿದ್ದ ಮತ್ತೊಂದು ಆನೆಯೂ ಸಾವು

ಅಸ್ಸಾಂ | ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ: 7 ಆನೆಗಳು ಸ್ಥಳದಲ್ಲೇ ಸಾವು

Train Elephant Collision: ಅಸ್ಸಾಂನ ಹೊಜೈ ಜಿಲ್ಲೆಯಲ್ಲಿ ಸೈರಾಂಗ್‌-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ ಹೊಡೆದ ಪರಿಣಾಮ ಏಳು ಆನೆಗಳು ಸ್ಥಳದಲ್ಲೇ ಮೃತಪಟ್ಟಿದ್ದು, ಒಂದು ಆನೆ ಗಂಭೀರವಾಗಿ ಗಾಯಗೊಂಡಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಡಿಸೆಂಬರ್ 2025, 4:16 IST
ಅಸ್ಸಾಂ | ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ: 7 ಆನೆಗಳು ಸ್ಥಳದಲ್ಲೇ ಸಾವು

ಉತ್ತರ ಪ್ರದೇಶದ | ರೈಲು ಡಿಕ್ಕಿ: 6 ಮಹಿಳೆಯರ ಸಾವು

Train Accident: ರೈಲು ಹರಿದು ಆರು ಮಹಿಳೆಯರು ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ಬುಧವಾರ ಮುಂಜಾನೆ ನಡೆದಿದೆ.
Last Updated 5 ನವೆಂಬರ್ 2025, 15:46 IST
 ಉತ್ತರ ಪ್ರದೇಶದ | ರೈಲು ಡಿಕ್ಕಿ: 6 ಮಹಿಳೆಯರ ಸಾವು
ADVERTISEMENT

ಛತ್ತೀಸಗಢ: ಗೂಡ್ಸ್ ರೈಲಿಗೆ ಪ್ಯಾಸೆಂಜರ್ ರೈಲು ಡಿಕ್ಕಿ; 8 ಮಂದಿ ಸಾವು

Passenger Train Crash: ಛತ್ತೀಸಗಢದ ಬಿಲಾಸ್‌ಪುರ ನಿಲ್ದಾಣದ ಬಳಿ ಪ್ಯಾಸೆಂಜರ್‌ ರೈಲೊಂದು ಗೂಡ್ಸ್‌ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಮೃತಪಟ್ಟಿದ್ದು, 14 ಜನರು ಗಾಯಗೊಂಡಿದ್ದಾರೆ.
Last Updated 4 ನವೆಂಬರ್ 2025, 15:46 IST
ಛತ್ತೀಸಗಢ: ಗೂಡ್ಸ್ ರೈಲಿಗೆ ಪ್ಯಾಸೆಂಜರ್ ರೈಲು ಡಿಕ್ಕಿ; 8 ಮಂದಿ ಸಾವು

ಹಳಿ ದಾಟುವಾಗ ರೈಲು ಡಿಕ್ಕಿ: ದೀಪಾವಳಿ ಮುಗಿಸಿ ಮನೆಗೆ ಹೋಗುವಾಗ ನಾಲ್ವರ ಸಾವು

Railway Mishap: ಬಿಹಾರದ ಬೇಗುಸರಾಯ್ ಜಿಲ್ಲೆಯ ಭರೌನಿ–ಕತಿಹಾರ್ ರೈಲು ನಿಲ್ದಾಣಗಳ ಮಧ್ಯೆ ತಾಯಿ, ಮಗಳು ಸೇರಿ ನಾಲ್ವರು ಮೃತಪಟ್ಟ ಘಟನೆ ನಡೆದಿದೆ. ದೀಪಾವಳಿ ಜಾತ್ರೆ ಮುಗಿಸಿಕೊಂಡು ಮನೆಗೆ ತೆರಳುವಾಗ ರೈಲು ಡಿಕ್ಕಿಯಾಗಿದೆ.
Last Updated 23 ಅಕ್ಟೋಬರ್ 2025, 2:21 IST
ಹಳಿ ದಾಟುವಾಗ ರೈಲು ಡಿಕ್ಕಿ: ದೀಪಾವಳಿ ಮುಗಿಸಿ ಮನೆಗೆ ಹೋಗುವಾಗ ನಾಲ್ವರ ಸಾವು

ಉತ್ತರಪ್ರದೇಶ | ರೈಲು ಡಿಕ್ಕಿ: ತಾಯಿ, ಮಗ ಸಾವು

ಉತ್ತರಪ್ರದೇಶದ ಹಥಾರಸ್‌ನಲ್ಲಿ ರೈಲು ಡಿಕ್ಕಿ ಹೊಡೆದು ಮಾನಸಿಕ ಕಾಯಿಲೆಯಿಂದ ಬಳಲುತಿದ್ದ ತಾಯಿ ಹಾಗೂ ಆಕೆಯ ಮಗ ಮೃತಪಟ್ಟಿದ್ದಾರೆ.
Last Updated 10 ಆಗಸ್ಟ್ 2025, 12:24 IST
ಉತ್ತರಪ್ರದೇಶ | ರೈಲು  ಡಿಕ್ಕಿ: ತಾಯಿ, ಮಗ ಸಾವು
ADVERTISEMENT
ADVERTISEMENT
ADVERTISEMENT