ಶನಿವಾರ, 3 ಜನವರಿ 2026
×
ADVERTISEMENT

Train Delay

ADVERTISEMENT

ಡಿ. 17ರಿಂದ ಬೆಂಗಳೂರಿಗೆ ಬರುವ, ತೆರಳುವ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

Rail Traffic Diversion: ಬೆಂಗಳೂರು: ತುಮಕೂರು ಮತ್ತು ಮಲ್ಲಸಂದ್ರ ನಿಲ್ದಾಣಗಳ ನಡುವೆ ಎಂಜಿನಿಯರಿಂಗ್ ಕಾಮಗಾರಿಗಳು ನಿಗದಿಯಾಗಿದ್ದರಿಂದ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
Last Updated 13 ಡಿಸೆಂಬರ್ 2025, 5:22 IST
ಡಿ. 17ರಿಂದ ಬೆಂಗಳೂರಿಗೆ ಬರುವ, ತೆರಳುವ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಯಡಕುಮೇರಿ ಬಳಿ ಹಳಿಗೆ ಉರುಳಿದ ಬಂಡೆಗಳು: ನಿಲ್ದಾಣದಲ್ಲೇ ಉಳಿದ 3 ರೈಲುಗಳು

Railway Disruption ಯಡಕುಮೇರಿ ಮತ್ತು ಶಿರಿಬಾಗಿಲು ನಡುವೆ ಬಂಡೆ ಉರುಳಿಕೆಯಿಂದ ಮೂರು ರೈಲುಗಳು ನಿಲ್ದಾಣದಲ್ಲಿ ನಿಲ್ಲಿಸಲಾಯಿತು, ಹಳಿಯನ್ನು ತೆರವುಗೊಳಿಸಿ ಸಂಚಾರ ಪುನರಾರಂಭ.
Last Updated 21 ಜೂನ್ 2025, 5:12 IST
ಯಡಕುಮೇರಿ ಬಳಿ ಹಳಿಗೆ ಉರುಳಿದ ಬಂಡೆಗಳು: ನಿಲ್ದಾಣದಲ್ಲೇ ಉಳಿದ 3 ರೈಲುಗಳು

ಛತ್ತೀಸಗಢ: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು

ಛತ್ತೀಸಗಢದ ಬಿಲಾಸ್‌ಪುರ ರೈಲ್ವೆ ವಿಭಾಗದಲ್ಲಿ ಕಲ್ಲಿದ್ದಲು ತುಂಬಿದ ಗೂಡ್ಸ್ ರೈಲಿನ ಕನಿಷ್ಠ 20 ಬೋಗಿಗಳು ಹಳಿತಪ್ಪಿವೆ. ಇದರಿಂದ ಪ್ರಯಾಣಿಕ ರೈಲುಗಳ ಸಂಚಾರದ ಮೇಲೆ ಪರಿಣಾಮ ಬೀರಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
Last Updated 26 ನವೆಂಬರ್ 2024, 10:14 IST
ಛತ್ತೀಸಗಢ: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು

ಹೆಜ್ಜಾಲ–ಕೆಂಗೇರಿ ರೈಲ್ವೆ ಅಂಡರ್‌ಪಾಸ್ ಕಾಮಗಾರಿ: ರೈಲು ಸಂಚಾರ 2 ತಾಸು ವಿಳಂಬ

ಹೆಜ್ಜಾಲ –ಕೆಂಗೇರಿ ನಡುವಣ ರೈಲ್ವೆ ಅಂಡರ್‌ಪಾಸ್ ಕಾಮಗಾರಿ ವಿಳಂಬದಿಂದಾಗಿ, ಬೆಂಗಳೂರು–ಮೈಸೂರು ಮಾರ್ಗದ ರೈಲುಗಳು ಬುಧವಾರ ಬೆಳಿಗ್ಗೆ ಹಳಿಗಳಲ್ಲೇ ಸುಮಾರು ಒಂದೂವರೆ ತಾಸು ನಿಂತವು.
Last Updated 10 ಜುಲೈ 2024, 4:47 IST
ಹೆಜ್ಜಾಲ–ಕೆಂಗೇರಿ ರೈಲ್ವೆ ಅಂಡರ್‌ಪಾಸ್ ಕಾಮಗಾರಿ: ರೈಲು ಸಂಚಾರ 2 ತಾಸು ವಿಳಂಬ

ಹುಬ್ಬಳ್ಳಿ | ರೈಲು ಸೇವೆಯಲ್ಲಿ ವ್ಯತ್ಯಯ

ಗುಂಟೂರು ವಿಭಾಗದ ಚೀಕಟಿಗಲಪಾಲೆಂ- ಶಾವಲ್ಯಪುರಂ ನಿಲ್ದಾಣಗಳ ನಡುವೆ ಜೋಡಿ ಮಾರ್ಗದ ಕಾಮಗಾರಿ ಸಲುವಾಗಿ ಈ ಕೆಳಗಿನ ರೈಲುಗಳನ್ನು ಭಾಗಶಃ ರದ್ದು ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ವಲಯ ಪ್ರಕಟಣೆ ತಿಳಿಸಿದೆ.
Last Updated 24 ಜುಲೈ 2023, 14:45 IST
ಹುಬ್ಬಳ್ಳಿ | ರೈಲು ಸೇವೆಯಲ್ಲಿ ವ್ಯತ್ಯಯ

ಕಲಬುರಗಿ: ಸುಗಮ ಪ್ರಯಾಣ ಯಾವಾಗಿನಿಂದ?

'ಹಾಸನ–ಸೋಲಾಪುರ ಎಕ್ಸ್‌ಪ್ರೆಸ್‌ ರೈಲಿನ ಕಾಯ್ದಿರಿಸಿದ ಬೋಗಿಯಲ್ಲಿನ ಜನಸಂದಣಿ ನೋಡಿ ಸಂಸದ ಉಮೇಶ ಜಾಧವ ಅವರೆ. ನಮ್ಮ ಬಡವರು, ಅಮಾಯಕರು, ಉತ್ತರ ಕರ್ನಾಟಕದ ಜನರು ಸೀಟಿ ಪಡೆಯಲು ಹೇಗೆ ಹೆಣಗಾಡುತ್ತಿದ್ದಾರೆ’ ಎಂದು ಸ್ಥಳೀಯರು ಜನಪ್ರತಿನಿಧಿಗಳ ವಿರುದ್ಧ ಕಿಡಿಕಾರಿದ್ದಾರೆ.
Last Updated 31 ಜನವರಿ 2023, 5:15 IST
ಕಲಬುರಗಿ: ಸುಗಮ ಪ್ರಯಾಣ ಯಾವಾಗಿನಿಂದ?

ಬೆಂಗಳೂರು | ಅಗ್ನಿಪಥ: ರೈಲುಗಳ ಸಂಚಾರ ರದ್ದು

ಅಗ್ನಿಪಥ ಯೋಜನೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ನಡೆಯುತ್ತಿರುವುದರಿಂದ ಬೆಂಗಳೂರಿನಿಂದ ಹೊರಡಬೇಕಿದ್ದ ಮತ್ತು ಬೆಂಗಳೂರಿಗೆ ಬರಬೇಕಿದ್ದ ಹಲವು ರೈಲುಗಳು ರದ್ದಾಗಿವೆ.
Last Updated 17 ಜೂನ್ 2022, 20:00 IST
ಬೆಂಗಳೂರು | ಅಗ್ನಿಪಥ: ರೈಲುಗಳ ಸಂಚಾರ ರದ್ದು
ADVERTISEMENT

ಅಗ್ನಿಪಥ ವಿರುದ್ಧ ಆಕ್ರೋಶ ತೀವ್ರ, ರೈಲು ಬೋಗಿಗಳಿಗೆ ಬೆಂಕಿ

ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ, ಹರಿಯಾಣದಲ್ಲಿ ಪ್ರತಿಭಟನೆ,
Last Updated 16 ಜೂನ್ 2022, 20:30 IST
ಅಗ್ನಿಪಥ ವಿರುದ್ಧ ಆಕ್ರೋಶ ತೀವ್ರ, ರೈಲು ಬೋಗಿಗಳಿಗೆ ಬೆಂಕಿ

ವಿಡಿಯೊ | ಕೆಪಿಎಸ್‌ಸಿ ಪರೀಕ್ಷೆ: ರೈಲು ವಿಳಂಬ- ತಪ್ಪಿದ ಅವಕಾಶ

Last Updated 15 ಡಿಸೆಂಬರ್ 2021, 2:14 IST
ವಿಡಿಯೊ | ಕೆಪಿಎಸ್‌ಸಿ ಪರೀಕ್ಷೆ: ರೈಲು ವಿಳಂಬ- ತಪ್ಪಿದ ಅವಕಾಶ

PHOTOS | ರೈಲು ವಿಳಂಬ: KPSC ಪರೀಕ್ಷೆಗೆ ಗೈರಾದ ಆಕಾಂಕ್ಷಿಗಳಿಂದ ಪ್ರತಿಭಟನೆ

ಕಲಬುರಗಿಯಲ್ಲಿ ಮಂಗಳವಾರ ನಡೆಯಬೇಕಿದ್ದ KPSC ಪರೀಕ್ಷೆಗೆ ಹಾಜರಾಗಲು ತೆರಳುತ್ತಿದ್ದ ಅಕಾಂಕ್ಷಿಗಳಿದ್ದ ರೈಲು ವಿಳಂಬವಾಗಿ ತೊಂದರೆ ಅನುಭವಿಸುವಂತಾಯಿತು.
Last Updated 14 ಡಿಸೆಂಬರ್ 2021, 7:27 IST
PHOTOS | ರೈಲು ವಿಳಂಬ: KPSC ಪರೀಕ್ಷೆಗೆ ಗೈರಾದ ಆಕಾಂಕ್ಷಿಗಳಿಂದ ಪ್ರತಿಭಟನೆ
err
ADVERTISEMENT
ADVERTISEMENT
ADVERTISEMENT