ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Travel Insurence

ADVERTISEMENT

ಸುರಕ್ಷಿತ ಪ್ರವಾಸಕ್ಕೆ ವಿಮೆ ಸುರಕ್ಷೆ

ಪ್ರವಾಸ ವಿಮೆ ಮಾಡಿಸುವುದರಿಂದ ಸುರಕ್ಷಿತ ಪ್ರಯಾಣ ಖಾತ್ರಿ ದೊರೆಯುವುದಷ್ಟೇ ಅಲ್ಲ, ಆರ್ಥಿಕ ಸಮಸ್ಯೆಗಳಿಗೆ ಸಿಲುಕುವ ಸಾಧ್ಯತೆಯೂ ಇರುವುದಿಲ್ಲ. ಕೃತಕ ಬುದ್ಧಿಮತ್ತೆ, ಮಷಿನ್ ಲರ್ನಿಂಗ್‌ ಮತ್ತು ಚಾಟ್‌ಬೋಟ್‌ನಂತಹ ನವೀನ ತಂತ್ರಜ್ಞಾನಗಳಿಂದಾಗಿ ಪ್ರವಾಸ ವಿಮೆಯನ್ನು ಸುಲಭವಾಗಿ ಮತ್ತು ಅತಿ ಕಡಿಮೆ ಅವಧಿಯಲ್ಲಿ ಮಾಡಿಸಬಹುದು.
Last Updated 19 ನವೆಂಬರ್ 2019, 19:30 IST
ಸುರಕ್ಷಿತ ಪ್ರವಾಸಕ್ಕೆ ವಿಮೆ ಸುರಕ್ಷೆ

ಪ್ರವಾಸ ವಿಮೆಯ ಲಾಭಗಳು

ಪ್ರವಾಸದಲ್ಲಿದ್ದೀರಿ ಎಂದರೆ ಅಪಘಾತ ಸಂಭವಿಸುವ ಸಾಧ್ಯತೆ ಇರುತ್ತದೆ. ಅನಾರೋಗ್ಯಕ್ಕೂ ನೀವು ತುತ್ತಾಗಬಹುದು. ಅನಿರೀಕ್ಷಿತಾವಾಗಿ ಎದುರಾಗುವ ಇಂಥ ಸಂದರ್ಭಗಳನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಪ್ರವಾಸ ವಿಮೆಯೂ ಇಂತಹ ಅನಿರೀಕ್ಷಿತಗಳನ್ನು ತಡೆಯಲಾರದು. ಆದರೆ ಅನಿರೀಕ್ಷಿತ ಘಟನೆಗಳಿಂದಾಗುವ ಆರ್ಥಿಕ ನಷ್ಟವನ್ನು ಭರಿಸುವ ನಿಟ್ಟಿನಲ್ಲಿ ಅವು ನೆರವಾಗುತ್ತವೆ.
Last Updated 4 ಜೂನ್ 2019, 19:45 IST
ಪ್ರವಾಸ ವಿಮೆಯ ಲಾಭಗಳು
ADVERTISEMENT
ADVERTISEMENT
ADVERTISEMENT
ADVERTISEMENT