ಮಂಗಳವಾರ, 5 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Treatments

ADVERTISEMENT

ಸ್ಪಂದನ | ಗರ್ಭಿಣಿಯರಲ್ಲಿ ಬೆನ್ನುನೋವು; ಪರಿಹಾರ ವೇನು?

ಹೆಚ್ಚು ಭಾರದ ವಸ್ತುಗಳನ್ನ ಎತ್ತಬೇಡಿ, ನೆಲದಿಂದ ವಸ್ತುಗಳನ್ನ ಮೇಲಕ್ಕೆತ್ತುವಾಗ ಮಂಡಿಗಳನ್ನು ಮಡಚಿ (ಸೊಂಟವನ್ನಲ್ಲ) ಕುಳಿತುಕೊಳ್ಳುವಾಗ ಕುರ್ಚಿಯ ಹಿಂಭಾಗಕ್ಕೆ ಬೆನ್ನನ್ನು ಒತ್ತಿ ಕುಳಿತುಕೊಳ್ಳಿ ಅಥವಾ ಕೆಳಬೆನ್ನಿನ ಭಾಗಕ್ಕೆ ಸಣ್ಣ ದಿಂಬನ್ನ ಇಟ್ಟುಕೊಳ್ಳಿ.
Last Updated 24 ಮಾರ್ಚ್ 2023, 19:30 IST
ಸ್ಪಂದನ | ಗರ್ಭಿಣಿಯರಲ್ಲಿ ಬೆನ್ನುನೋವು; ಪರಿಹಾರ ವೇನು?

ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ,ಔಷಧಿಗೆ ದುಡ್ಡು ಕೊಡಬೇಡಿ: ಚಾಮರಾಜನಗರ ಡಿಎಚ್ಒ

ಡಿಎಚ್‌ಒ ಡಾ.ವಿಶ್ವೇಶ್ವರಯ್ಯ ಅವರೊಂದಿಗೆ ‘ಪ್ರಜಾವಾಣಿ’ ಫೋನ್‌ ಇನ್‌; ಓದುಗರಿಂದ ಅಭೂತಪೂರ್ವ ಸ್ಪಂದನೆ
Last Updated 12 ಅಕ್ಟೋಬರ್ 2022, 21:00 IST
ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ,ಔಷಧಿಗೆ ದುಡ್ಡು ಕೊಡಬೇಡಿ: ಚಾಮರಾಜನಗರ ಡಿಎಚ್ಒ

ಬೆಳಗಾವಿ: ವಿದ್ಯಾರ್ಥಿನಿ ಚಿಕಿತ್ಸೆಗಾಗಿ ಫೇಸ್‌ಬುಕ್‌ ಬಳಕೆ, ₹1.80 ಲಕ್ಷ ಸಂಗ್ರಹ

ಬೆಳಗಾವಿಜಿಲ್ಲೆಯ ರಾಯಬಾಗ ತಾಲ್ಲೂಕು ನಿಡಗುಂದಿಯ ಅಂಬೇಡ್ಕರ್ ನಗರದ ಕನ್ನಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ, ಕವಿ ವೀರಣ್ಣ ಮಡಿವಾಳರ ಅವರು ತಮ್ಮ ವಿದ್ಯಾರ್ಥಿನಿಯ ಚಿಕಿತ್ಸೆಗೆ ಅಗತ್ಯವಿದ್ದ ಹಣ ಹೊಂದಿಸಲು ಸಾಮಾಜಿಕ ಮಾಧ್ಯಮ ಬಳಸಿಕೊಂಡು ಮಾನವೀಯತೆ ಮೆರೆದಿದ್ದಾರೆ.
Last Updated 1 ಏಪ್ರಿಲ್ 2022, 14:09 IST
ಬೆಳಗಾವಿ: ವಿದ್ಯಾರ್ಥಿನಿ ಚಿಕಿತ್ಸೆಗಾಗಿ ಫೇಸ್‌ಬುಕ್‌ ಬಳಕೆ, ₹1.80 ಲಕ್ಷ ಸಂಗ್ರಹ

ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರ: ಸಮಂಜಸ ನಿರ್ಧಾರ

ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸುವುದಕ್ಕೆ ಶಿವಮೊಗ್ಗ ಮತ್ತು ಮೈಸೂರನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಏನು ಮಾನದಂಡ ಎಂದು ಮೋನಿಕ ಆರ್‌. ಪ್ರಶ್ನೆ ಮಾಡಿದ್ದಾರೆ.
Last Updated 12 ಮಾರ್ಚ್ 2021, 19:31 IST
fallback

ಮಗುವಿನ ಚಿಕಿತ್ಸೆಗೆ ₹16 ಕೋಟಿ ಸಂಗ್ರಹ: ಪೋಷಕರಿಂದ ಧನ್ಯವಾದ

ಕ್ರೌಡ್‌ಫಂಡಿಂಗ್‌ ಮೂಲಕ ಧನಸಹಾಯ
Last Updated 17 ಫೆಬ್ರವರಿ 2021, 8:06 IST
ಮಗುವಿನ ಚಿಕಿತ್ಸೆಗೆ ₹16 ಕೋಟಿ ಸಂಗ್ರಹ: ಪೋಷಕರಿಂದ ಧನ್ಯವಾದ

ಅಂಗವಿಕಲರಿಗೆ ‘ಮಹಾವೀರ’ ಆಸರೆ

ಕಾಲು, ಕೈ ಕಳೆದುಕೊಂಡವರಿಗೆ ಕೃತಕ ಕೈ–ಕಾಲುಗಳನ್ನು ಜೋಡಿಸುತ್ತಿರುವ ಧಾರವಾಡದ ಮಹಾವೀರ್ ಲಿಂಬ್ ಸೆಂಟರ್, ಇಪ್ಪತ್ತೆರಡು ವರ್ಷಗಳಿಂದ 35 ಸಾವಿರ ಮಂದಿ ಅಂಗವಿಕಲಕರ ಬದುಕಿಗೆ ‘ಊರುಗೋಲಾಗಿದೆ’.
Last Updated 16 ಏಪ್ರಿಲ್ 2019, 12:41 IST
ಅಂಗವಿಕಲರಿಗೆ ‘ಮಹಾವೀರ’ ಆಸರೆ

ಪುರುಷ ಸಂತಾನಹೀನತೆಗೆ ಚಿಕಿತ್ಸೆ

ಜೀವನಶೈಲಿಯಲ್ಲಿ ಬದಲಾವಣೆ ಎಂದರೆ ಮುಖ್ಯವಾಗಿ ಆಹಾರಾಭ್ಯಾಸದಲ್ಲಿ ಬದಲಾವಣೆ ತರಬೇಕು. ಹೆಚ್ಚು ಕ್ಯಾಲರಿ ಇರುವ ಆಹಾರವನ್ನು ಕಡಿಮೆ ಮಾಡಿ, ಹೆಚ್ಚು ಶಕ್ತಿ ನೀಡುವ ಆಹಾರವನ್ನು ಸೇವಿಸುವುದು ಮೊದಲ ಹಂತವಾಗಿರುತ್ತದೆ. ಹೀಗೆ ತೂಕದಲ್ಲಿ ಇಳಿಕೆ ಕಂಡವರಲ್ಲಿ ಬಂಜೆತನ ಕಡಿಮೆಯಾಗಿರುವುದೂ ಕಂಡು ಬಂದಿದೆ. ಬೊಜ್ಜು ಹಾಗೂ ಪುರುಷ ಬಂಜೆತನಕ್ಕೆ ಸಂಬಂಧಿಸಿದಂತೆ ನಡೆಸಿರುವ ಅಧ್ಯಯನಗಳು ಈ ಮಾತಿಗೆ ಸಾಕ್ಷಿ ಒದಗಿಸುತ್ತವೆ.
Last Updated 29 ಮಾರ್ಚ್ 2019, 19:30 IST
ಪುರುಷ ಸಂತಾನಹೀನತೆಗೆ ಚಿಕಿತ್ಸೆ
ADVERTISEMENT

ಸದ್ದಿಲ್ಲದೆ ದೃಷ್ಟಿ ಕಸಿಯುವ ಗ್ಲಾಕೊಮಾ

ಮಾರ್ಚ್‌ 10–16 ವಿಶ್ವ ಗ್ಲಾಕೊಮಾ ಜಾಗೃತಿ ವಾರ
Last Updated 8 ಮಾರ್ಚ್ 2019, 19:31 IST
ಸದ್ದಿಲ್ಲದೆ ದೃಷ್ಟಿ ಕಸಿಯುವ ಗ್ಲಾಕೊಮಾ
ADVERTISEMENT
ADVERTISEMENT
ADVERTISEMENT