ಮಂಗಳವಾರ, 18 ನವೆಂಬರ್ 2025
×
ADVERTISEMENT

Truth

ADVERTISEMENT

ವಿಶ್ಲೇಷಣೆ | ಗಾಂಧಿನಿಂದನೆಯ ಅಪ್ರಾಮಾಣಿಕತೆ

Ideological Debate: ಗಾಂಧಿಯನ್ನು ಪ್ರಶ್ನಿಸುವುದು ಸಂವಾದ ಸಂಸ್ಕೃತಿ, ಆದರೆ ಗಾಂಧಿಯಿಂದನೆ ಪರಿವಾರವಾದಿಗಳ ವೈಚಾರಿಕ ಅಪ್ರಾಮಾಣಿಕತೆಗೆಯಾಗಿದೆ. ಗಾಂಧಿಯವರ ವಿಚಾರಗಳ ವಿರೋಧವೂ ವಾಸ್ತವದ ಆಧಾರದ ಮೇಲೆ ಇರಬೇಕೆಂದು ಲೇಖನ ಒತ್ತಾಯಿಸುತ್ತದೆ.
Last Updated 3 ನವೆಂಬರ್ 2025, 1:18 IST
ವಿಶ್ಲೇಷಣೆ | ಗಾಂಧಿನಿಂದನೆಯ ಅಪ್ರಾಮಾಣಿಕತೆ

Ind-Pak Tensions: ಪಾಕಿಸ್ತಾನ ಮಾಧ್ಯಮಗಳು ಹರಡಿದ ಸುಳ್ಳುಗಳಿವು; ಸತ್ಯ ಇಲ್ಲಿದೆ

Fake News Pakistan: ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನದ ಮಾಧ್ಯಮಗಳಲ್ಲಿ ಹರಡಿದ ಸುಳ್ಳು ಸುದ್ದಿಗಳ ಹಿಂದೆ ಇರುವ ಸತ್ಯವನ್ನು ಪಿಐಬಿ ಬಹಿರಂಗಪಡಿಸಿದೆ
Last Updated 12 ಮೇ 2025, 14:09 IST
Ind-Pak Tensions: ಪಾಕಿಸ್ತಾನ ಮಾಧ್ಯಮಗಳು ಹರಡಿದ ಸುಳ್ಳುಗಳಿವು; ಸತ್ಯ ಇಲ್ಲಿದೆ

ಟ್ರಂಪ್‌ ಒಡೆತನದ ಸಾಮಾಜಿಕ ಮಾಧ್ಯಮ ‘ಟ್ರುತ್’ನಲ್ಲಿ ಖಾತೆ ತೆರೆದ ಪ್ರಧಾನಿ ಮೋದಿ

ಟ್ರಂಪ್ ಮೀಡಿಯಾ ಮತ್ತು ಟೆಕ್ನಾಲಜಿ ಗ್ರೂಪ್‌ ಒಡೆತನದ ಸಾಮಾಜಿಕ ಮಾಧ್ಯಮ ವೇದಿಕೆ ‘ಟ್ರುತ್ ಸೋಶಿಯಲ್‌’ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಖಾತೆ ತೆರೆದಿದ್ದಾರೆ.
Last Updated 18 ಮಾರ್ಚ್ 2025, 5:25 IST
ಟ್ರಂಪ್‌ ಒಡೆತನದ ಸಾಮಾಜಿಕ ಮಾಧ್ಯಮ ‘ಟ್ರುತ್’ನಲ್ಲಿ ಖಾತೆ ತೆರೆದ ಪ್ರಧಾನಿ ಮೋದಿ

ಸತ್ಯ ಹೇಳುವುದೇ ಸುಲಭ: ನ್ಯಾಯಾಧೀಶ

ಜೀವನದಲ್ಲಿ ಸತ್ಯ ಹೇಳುವುದು ಸುಲಭ. ಸುಳ್ಳು ಹೇಳುವುದು ಕಷ್ಟ. ಒಮ್ಮೆ ಸುಳ್ಳು ಹೇಳಿದರೆ, ಅದನ್ನು ಮುಚ್ಚಿ ಹಾಕಲು ಒಂದರ ಮೇಲೊಂದು ಸುಳ್ಳು ಹೇಳುತ್ತಲೇ ಹೋಗಬೇಕಾಗುತ್ತದೆ ಎಂದು ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಧೀಶ ಬಿ.ಜಯಂತಕುಮಾರ್ ಸಲಹೆ ಮಾಡಿದರು.
Last Updated 5 ಡಿಸೆಂಬರ್ 2023, 6:48 IST
ಸತ್ಯ ಹೇಳುವುದೇ ಸುಲಭ: ನ್ಯಾಯಾಧೀಶ

ಹೈಕೋರ್ಟ್ ಇರುವುದೇ ಧರ್ಮ ಸಂಸ್ಥಾಪನೆಗಾಗಿ...

ವೃದ್ಧರ ಸತ್ಯ ವಾಕ್ಯಕ್ಕೆ ತಲೆದೂಗಿದ ನ್ಯಾಯಪೀಠ
Last Updated 24 ಜನವರಿ 2023, 22:24 IST
ಹೈಕೋರ್ಟ್ ಇರುವುದೇ ಧರ್ಮ ಸಂಸ್ಥಾಪನೆಗಾಗಿ...

ಬೆರಗಿನ ಬೆಳಕು: ಸತ್ಯದ ಪೂರ್ಣದರ್ಶನ

ಚಂದ್ರಮಂಡಲಕ್ಕೆ ಹದಿನಾರು ಚೂರುಗಳಂತೆ, ಸತ್ಯವೆಂಬ ಚಂದ್ರನಿಗೆ ನೂರಾರು ಚೂರುಗಳು. ಅವುಗಳನ್ನು ಸೇರಿಸುತ್ತ, ಹದವರಿತು ಬೆಳೆಸಿದರೆ ಸಂಪೂರ್ಣ ಸತ್ಯದ ದರ್ಶನವಾದೀತು
Last Updated 31 ಜನವರಿ 2022, 19:30 IST
ಬೆರಗಿನ ಬೆಳಕು: ಸತ್ಯದ ಪೂರ್ಣದರ್ಶನ

ವಿಶ್ಲೇಷಣೆ | ಇತಿಹಾಸದ ಗ್ರಹಿಕೆ ಮತ್ತು ಸ್ಪಷ್ಟತೆ

ಇತಿಹಾಸದ ಕುರಿತು ವರ್ತಮಾನದಲ್ಲಿ ನಡೆಯುತ್ತಿರುವ ಚರ್ಚೆಗಳು ಇತಿಹಾಸದ್ದೇ ಚರ್ಚೆಗಳಲ್ಲ
Last Updated 20 ಆಗಸ್ಟ್ 2021, 19:45 IST
ವಿಶ್ಲೇಷಣೆ | ಇತಿಹಾಸದ ಗ್ರಹಿಕೆ ಮತ್ತು ಸ್ಪಷ್ಟತೆ
ADVERTISEMENT

ಫ್ಯಾಕ್ಟ್ ಚೆಕ್ | ಸಿಎನ್‌ಎನ್‌ನಿಂದ ತಾಲಿಬಾನಿಗಳ ಗುಣಗಾನ?

‘ಅಫ್ಗಾನಿಸ್ತಾನದಲ್ಲಿ ತಾಲಿಬಾನಿಗಳ ಪ್ರಾಬಲ್ಯ ಜೋರಾಗಿದ್ದು, ಕಾಬೂಲ್‌ ನಗರವನ್ನು ಪ್ರವೇಶಿಸುವಾಗ ಅವರು ಕೋವಿಡ್ ನಿಯಮಾವಳಿಗಳನ್ನು ಪಾಲಿಸಿದ್ದಾರೆ. ಮುಖಕ್ಕೆ ಮಾಸ್ಕ್‌ ಅಥವಾ ವಸ್ತ್ರಗಳನ್ನು ಧರಿಸಿದ್ದನ್ನು ಸಿಎನ್‌ಎನ್‌ ಅಂತರರಾಷ್ಟ್ರೀಯ ಸುದ್ದಿಸಂಸ್ಥೆ ಶ್ಲಾಘಿಸಿದೆ ಎಂಬ ಪೋಸ್ಟರ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ.
Last Updated 17 ಆಗಸ್ಟ್ 2021, 19:45 IST
ಫ್ಯಾಕ್ಟ್ ಚೆಕ್ | ಸಿಎನ್‌ಎನ್‌ನಿಂದ ತಾಲಿಬಾನಿಗಳ ಗುಣಗಾನ?

ಸಚ್ಚಿದಾನಂದ ಸತ್ಯ ಸಂದೇಶ: ವಿನಾಶಕ್ಕೆ ಹಾದಿ ಶತ್ರುತ್ವ

ಮನುಷ್ಯನ ಬದುಕೇ ಸಂಘರ್ಷದ ಬದುಕು ಅಂದುಕೊಳ್ಳುತ್ತೇವೆ. ಹಾಗೇ ನೋಡಿದರೆ, ಇಡೀ ಬ್ರಹ್ಮಾಂಡದಲ್ಲಿರುವ ಜೀವಿಗಳೆಲ್ಲ ಒಂದಕ್ಕೊಂದು ಸಂಘರ್ಷಿಸಿಕೊಂಡೇ ಬದುಕುತ್ತಿವೆ.
Last Updated 13 ಆಗಸ್ಟ್ 2021, 19:31 IST
ಸಚ್ಚಿದಾನಂದ ಸತ್ಯ ಸಂದೇಶ: ವಿನಾಶಕ್ಕೆ ಹಾದಿ ಶತ್ರುತ್ವ

ದಿನದ ಸೂಕ್ತಿ Podcast: ಸಾವು ಎಂಬ ಸತ್ಯದ ಅರಿವು

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.
Last Updated 14 ಏಪ್ರಿಲ್ 2021, 2:48 IST
ದಿನದ ಸೂಕ್ತಿ Podcast: ಸಾವು ಎಂಬ ಸತ್ಯದ ಅರಿವು
ADVERTISEMENT
ADVERTISEMENT
ADVERTISEMENT