ತುಳಜಾಭವಾನಿ ದರ್ಶನಕ್ಕೆ ಸಚಿವರ ಸೈಕಲ್ ಯಾತ್ರೆ
ಸಹಕಾರ ಸಚಿವ ಬಂಡೆಪ್ಪ ಕಾಶೆಂಪೂರ ಮೂರನೇ ಬಾರಿಗೆ ವಿಧಾನಸಭೆಗೆ ಆಯ್ಕೆಯಾಗಿರುವ ಪ್ರಯುಕ್ತ ಹರಕೆ ತೀರಿಸಲು ಮಹಾರಾಷ್ಟ್ರದ ತುಳಜಾಪುರದಲ್ಲಿರುವ ತುಳಜಾಭವಾನಿ ದರ್ಶನ ಪಡೆಯಲು ಭಾನುವಾರ ಸೈಕಲ್ ಯಾತ್ರೆ ಆರಂಭಿಸಿದರು.Last Updated 21 ಅಕ್ಟೋಬರ್ 2018, 19:29 IST