ಸೋಮವಾರ, 24 ನವೆಂಬರ್ 2025
×
ADVERTISEMENT

Tulu Film

ADVERTISEMENT

Tulu Film Imbu: ‘ಇಂಬು’ವಿನಲ್ಲಿ ದರ್ಶನ ಪಾತ್ರಿಯ ಕಥೆ

Tulu Film: ಶಿವಧ್ವಜ್‌ ಶೆಟ್ಟಿ ನಿರ್ದೇಶನದ ‘ಇಂಬು’ ಚಿತ್ರ ಇಂಡಿಯನ್‌ ಪನೋರಮ 2025 ಸ್ಪರ್ಧೆಗೆ ಆಯ್ಕೆಗೊಂಡಿದೆ. ಚಿತ್ರ ಹಾಗೂ ತಮ್ಮ ಸಿನಿಪಯಣ ಕುರಿತು ಅವರು ಮಾತನಾಡಿದ್ದಾರೆ.
Last Updated 16 ನವೆಂಬರ್ 2025, 23:30 IST
Tulu Film Imbu: ‘ಇಂಬು’ವಿನಲ್ಲಿ ದರ್ಶನ ಪಾತ್ರಿಯ ಕಥೆ

11, 12ರಂದು ಬೆಂಗಳೂರಿನಲ್ಲಿ 'ದಸ್ಕತ್' ತುಳು ಚಿತ್ರ ಪ್ರದರ್ಶನ

ತುಳು ಚಿತ್ರರಂಗದಲ್ಲಿ ಈಗಾಗಲೇ ಸಂಚಲನ ಮೂಡಿಸಿರುವ ಸಿನಿಮಾ ದಸ್ಕತ್. ಇದೀಗ ಜ.11, 12 (ಶನಿವಾರ ಮತ್ತು ಭಾನುವಾರ) ಬೆಂಗಳೂರಿನ ತುಳುವರಿಗಾಗಿ ಪ್ರದರ್ಶನ ಆಯೋಜಿಸಲಾಗಿದೆ.
Last Updated 9 ಜನವರಿ 2025, 13:38 IST
11, 12ರಂದು ಬೆಂಗಳೂರಿನಲ್ಲಿ 'ದಸ್ಕತ್' ತುಳು ಚಿತ್ರ ಪ್ರದರ್ಶನ

‘ತುಡರ್’ ತುಳು ಸಿನಿಮಾ ತೆರೆಗೆ

ಮಂಗಳೂರು: ಸುಮುಖ ಪ್ರೊಡಕ್ಷನ್ಸ್ ಲಾಂಛನದಲ್ಲಿ ತಯಾರಾದ ‘ತುಡರ್’ ತುಳು ಸಿನಿಮಾ ಶುಕ್ರವಾರ ಬಿಡುಗಡೆಯಾಯಿತು.
Last Updated 14 ಜೂನ್ 2024, 12:47 IST
‘ತುಡರ್’ ತುಳು ಸಿನಿಮಾ ತೆರೆಗೆ

ಬಿಡುಗಡೆಗೆ ಸಜ್ಜಾದ ‘ಯಾನ್ ಸೂಪರ್ ಸ್ಟಾರ್' ತುಳು ಸಿನಿಮಾ

ದಯಾನಂದ ಶೆಟ್ಟಿ ನಿರ್ಮಾಣದಲ್ಲಿ ಹಾಗೂ ಸಂತೋಷ್ ಶೆಟ್ಟಿ ನಿರ್ದೇಶನದಲ್ಲಿ ತಯಾರಾದ ‘ಯಾನ್ ಸೂಪರ್ ಸ್ಟಾರ್’ ತುಳು ಸಿನಿಮಾ ಇದೇ ಶುಕ್ರವಾರ (ಸೆ 22ರಂದು) ಬಿಡುಗಡೆಯಾಗಲಿದೆ.
Last Updated 21 ಸೆಪ್ಟೆಂಬರ್ 2023, 16:14 IST
ಬಿಡುಗಡೆಗೆ ಸಜ್ಜಾದ ‘ಯಾನ್ ಸೂಪರ್ ಸ್ಟಾರ್' ತುಳು ಸಿನಿಮಾ

ಕೋಸ್ಟಲ್‌ ಫಿಲ್ಮ್‌ ಅವಾರ್ಡ್‌– ಜೂನ್‌ 4ರಂದು ಪ್ರದಾನ

ಮೂಲ್ಕಿ ಸುಂದರ್‌ರಾಮ್‌ ಶೆಟ್ಟಿ ಸಭಾಂಗಣದಲ್ಲಿ ಕಾರ್ಯಕ್ರಮ
Last Updated 23 ಮೇ 2023, 16:24 IST
ಕೋಸ್ಟಲ್‌ ಫಿಲ್ಮ್‌ ಅವಾರ್ಡ್‌– ಜೂನ್‌ 4ರಂದು ಪ್ರದಾನ

ತುಳು ಚಿತ್ರ ‘ಗೌಜಿ ಗಮ್ಮತ್‌’ ಶೀಘ್ರದಲ್ಲೇ ತೆರೆಗೆ

ಮೋವಿನ್‌ ಫಿಲಮ್ಸ್‌ ಬ್ಯಾನರ್‌ನಡಿ ನಿರ್ಮಾಣವಾಗುತ್ತಿರುವ ತುಳು ಸಿನಿಮಾ ‘ಗೌಜಿ ಗಮ್ಮತ್‌’ ಶೀಘ್ರದಲ್ಲೇ ತೆರೆಕಾಣಲಿದೆ. ಸಂಕ್ರಾಂತಿಯಂದು ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
Last Updated 19 ಜನವರಿ 2023, 16:09 IST
ತುಳು ಚಿತ್ರ ‘ಗೌಜಿ ಗಮ್ಮತ್‌’ ಶೀಘ್ರದಲ್ಲೇ ತೆರೆಗೆ

'ರಾಜ್‌ ಸೌಂಡ್ಸ್‌ ಆ್ಯಂಡ್‌ ಲೈಟ್ಸ್‌’ ತುಳು ಸಿನಿಮಾದ ಶತ ಸಂಭ್ರಮ

ತುಳು ಚಿತ್ರ ಪ್ರೋತ್ಸಾಹಿಸಿ: ದೇವದಾಸ್ ಕಾಪಿಕಾಡ್‌
Last Updated 8 ಸೆಪ್ಟೆಂಬರ್ 2022, 16:27 IST
'ರಾಜ್‌ ಸೌಂಡ್ಸ್‌ ಆ್ಯಂಡ್‌ ಲೈಟ್ಸ್‌’ ತುಳು ಸಿನಿಮಾದ ಶತ ಸಂಭ್ರಮ
ADVERTISEMENT

ಆ.18ರಿಂದ ‘ಅಬತರ’ ತುಳು ಸಿನಿಮಾ ಬಿಡುಗಡೆ

15 ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ ಚಿತ್ರ
Last Updated 16 ಆಗಸ್ಟ್ 2022, 15:38 IST
ಆ.18ರಿಂದ ‘ಅಬತರ’ ತುಳು ಸಿನಿಮಾ ಬಿಡುಗಡೆ

ಯೂ–ಟ್ಯೂಬ್‌ನಲ್ಲಿ ತುಳು ಸಿನಿಮಾ ಪೆಪ್ಪೆರೆರೆ ಪೆರೆರೆರೆ ಪ್ರಸಾರ: ದೂರು ದಾಖಲು

ನಿಶಾನ್ ವರುಣ್ ಮೂವೀಸ್ ಸಂಸ್ಥೆಯು ನಿರ್ಮಿಸಿದ ‘ಪೆಪ್ಪೆರೆರೆ ಪೆರೆರೆರೆ’ ಎಂಬ ತುಳು ಚಲನಚಿತ್ರವನ್ನು ಯು–ಟ್ಯೂಬ್‌ನಲ್ಲಿ ಪ್ರಸಾರ ಮಾಡಿದ್ದ ‘ತುಳು ಸೂಪರ್ ಕಾಮಿಡಿ 2.0’ ವಿರುದ್ಧ ಕಂಕನಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 4 ಜುಲೈ 2022, 15:38 IST
ಯೂ–ಟ್ಯೂಬ್‌ನಲ್ಲಿ ತುಳು ಸಿನಿಮಾ ಪೆಪ್ಪೆರೆರೆ ಪೆರೆರೆರೆ ಪ್ರಸಾರ: ದೂರು ದಾಖಲು

ಆಗಸ್ಟ್‌ನಲ್ಲಿ ಅಬತರ, ಅಕ್ಟೋಬರ್‌ನಲ್ಲಿ ಇಲ್ಲ್ ಒಕ್ಕೆಲ್ ತೆರೆಗೆ

ಬಿಡುಗಡೆಯ ಗೊಂದಲ ನಿವಾರಣೆ: ಒಗ್ಗಟ್ಟು ಪ್ರದರ್ಶಿಸಿದ ತುಳು ಸಿನಿಮಾ ನಿರ್ಮಾಪಕರು
Last Updated 11 ಜೂನ್ 2022, 12:55 IST
ಆಗಸ್ಟ್‌ನಲ್ಲಿ ಅಬತರ, ಅಕ್ಟೋಬರ್‌ನಲ್ಲಿ ಇಲ್ಲ್ ಒಕ್ಕೆಲ್ ತೆರೆಗೆ
ADVERTISEMENT
ADVERTISEMENT
ADVERTISEMENT