ರೂಪೇಶ್ ನಟನೆಯ ‘ಜೈ‘ ಚಿತ್ರದ ಟ್ರೇಲರ್ ಬಿಡುಗಡೆ ಮಾಡಲಿರುವ ನಟ ಸುನೀಲ್ ಶೆಟ್ಟಿ
Kannada Cinema: ಕನ್ನಡ ಬಿಗ್‌ಬಾಸ್ ವಿಜೇತ ರೂಪೇಶ್ ಶೆಟ್ಟಿ ನಿರ್ದೇಶಿಸಿ ನಟಿಸಿರುವ ‘ಜೈ‘ ಚಿತ್ರದ ಟ್ರೇಲರ್ ಅನ್ನು ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರು ಬೆಂಗಳೂರಿನ ಮಂತ್ರಿಮಾಲ್‌ನಲ್ಲಿ ಬಿಡುಗಡೆ ಮಾಡಲಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.Last Updated 7 ನವೆಂಬರ್ 2025, 7:12 IST