ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Tweet

ADVERTISEMENT

RRR ಚಿತ್ರದ ನಟ ರೇ ಸ್ಟೀವನ್ಸನ್‌ ಸಾವಿಗೆ ಸಂತಾಪ‍ ಸೂಚಿಸಿದ ರಾಜಮೌಳಿ

ಎಸ್.ಎಸ್‌ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌‘ ಚಿತ್ರದಲ್ಲಿ ಬ್ರಿಟಿಷ್ ಗವರ್ನರ್ ಸ್ಕಾಟ್ ಬಕ್ಸ್ಟನ್ ಪಾತ್ರದಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದ ಹಾಲಿವುಡ್‌ ನಟ ರೇ ಸ್ಟೀವನ್ಸನ್ ತಮ್ಮ 58ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ರೇ ಅವರ ಸಾವಿಗೆ ರಾಜಮೌಳಿ ಸಂತಾಪ ವ್ಯಕ್ತಪಡಿಸಿದ್ದಾರೆ.
Last Updated 23 ಮೇ 2023, 7:28 IST
RRR ಚಿತ್ರದ ನಟ ರೇ ಸ್ಟೀವನ್ಸನ್‌ ಸಾವಿಗೆ ಸಂತಾಪ‍ ಸೂಚಿಸಿದ ರಾಜಮೌಳಿ

ವಿಧಾನಸಭೆ ಚುನಾವಣೆ: ಬಿಜೆಪಿ ಸೇರಲಿರುವ ನಟ ಸುದೀಪ್: ಪ್ರಕಾಶ್ ರಾಜ್ ಹೇಳಿದ್ದೇನು?

ಚಂದನವನದ ಸ್ಟಾರ್‌ ನಟರಾದ ಕಿಚ್ಚ ಸುದೀಪ್‌ ಹಾಗೂ ದರ್ಶನ್‌ ತೂಗುದೀಪ ಅವರು ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ನಟ ಪ್ರಕಾಶ್‌ ರಾಜ್‌ ‘ನಮ್ಮ ಕಿಚ್ಚ ಮಾರಿಕೊಳ್ಳುವವರಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.
Last Updated 5 ಏಪ್ರಿಲ್ 2023, 8:04 IST
ವಿಧಾನಸಭೆ ಚುನಾವಣೆ: ಬಿಜೆಪಿ ಸೇರಲಿರುವ ನಟ ಸುದೀಪ್: ಪ್ರಕಾಶ್ ರಾಜ್ ಹೇಳಿದ್ದೇನು?

ಮತ ಎಣಿಕೆಗೆ 2 ದಿನ ಬೇಕಾ? ಎಂದು ಕೇಳಿದ ಉಪೇಂದ್ರ– ನೆಟ್ಟಿಗರಿಂದ ಪರ–ವಿರೋಧ ಚರ್ಚೆ

ಕರ್ನಾಟಕ ವಿಧಾನಸಭೆ ಚುನಾವಣೆಗೆ ವೇಳಾಪಟ್ಟಿಯನ್ನು ಇಂದು ಕೇಂದ್ರ ಚುನಾವಣಾ ಆಯೋಗ ಘೋಷಣೆ ಮಾಡಿದೆ. ಏತನ್ಮಧ್ಯೆ ಇಂದು ಟ್ವಿಟರ್‌ನಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆ ಬಹುಚರ್ಚಿತ ಟ್ರೆಂಡಿಂಗ್ ವಿಷಯವಾಗಿದೆ. ಇದೇ ವೇಳೆ ನಟ ಉಪೇಂದ್ರ ಅವರು ಡಿಜಿಟಲ್‌ನ ಈ ಕಾಲದಲ್ಲಿ ಮತ ಎಣಿಕೆಗೆ ಎರಡು ದಿನ ಬೇಕೆ ಎಂದು ಟ್ವಿಟರ್‌ನಲ್ಲಿ ಪ್ರಶ್ನಸಿದ್ದಾರೆ. ಈ ಕುರಿತು ಪರ ವಿರೋಧ ಚರ್ಚೆಯಾಗಿವೆ.
Last Updated 29 ಮಾರ್ಚ್ 2023, 15:37 IST
ಮತ ಎಣಿಕೆಗೆ 2 ದಿನ ಬೇಕಾ? ಎಂದು ಕೇಳಿದ ಉಪೇಂದ್ರ– ನೆಟ್ಟಿಗರಿಂದ ಪರ–ವಿರೋಧ ಚರ್ಚೆ

ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಸ್ವಪಕ್ಷೀಯರಿಂದಲೇ ಪ್ರಮಾಣಪತ್ರ: ಜೆಡಿಎಸ್‌

‘ಬಿಜೆಪಿ ಸರ್ಕಾರದಲ್ಲಿನ ಭ್ರಷ್ಟಾಚಾರದ ಕುರಿತು ವಿರೋಧ ಪಕ್ಷದವರು ಟೀಕಿಸುವುದಕ್ಕಿಂತ, ಅವರ ಪಕ್ಷದವರೇ ಬಾಯಿ ಬಿಡುತ್ತಿದ್ದಾರೆ. ಜಲ ಸಂಪನ್ಮೂಲ ಇಲಾಖೆಯಲ್ಲಿ ₹ 22,200 ಕೋಟಿ ಮೊತ್ತದ ಕಾಮಗಾರಿಗಳಲ್ಲಿನ ಅಕ್ರಮದ ಕುರಿತು ಬಿಜೆಪಿ ಶಾಸಕ, ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಗೂಳಿಹಟ್ಟಿ ಶೇಖರ್‌ ಆರೋಪಿಸಿರುವುದು ಸರ್ಕಾರದ ಲಜ್ಜೆಗೇಡಿತನವನ್ನು ಬಹಿರಂಗಗೊಳಿಸಿದೆ’ ಎಂದು ಜೆಡಿಎಸ್‌ ಹೇಳಿದೆ.
Last Updated 7 ಫೆಬ್ರವರಿ 2023, 4:13 IST
ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಸ್ವಪಕ್ಷೀಯರಿಂದಲೇ ಪ್ರಮಾಣಪತ್ರ: ಜೆಡಿಎಸ್‌

ಟ್ವಿಟರ್ ಅಕ್ಷರ ಮಿತಿ 280ರಿಂದ 4000ಕ್ಕೆ ಏರಿಕೆ: ಇಲಾನ್ ಮಸ್ಕ್

ಟ್ವೀಟ್ ಮಾಡುವಾಗ ಅಕ್ಷರ ಮಿತಿ ಏರಿಕೆ ಮಾಡಲು ಮಸ್ಕ್ ನಿರ್ಧಾರ
Last Updated 12 ಡಿಸೆಂಬರ್ 2022, 13:31 IST
ಟ್ವಿಟರ್ ಅಕ್ಷರ ಮಿತಿ 280ರಿಂದ 4000ಕ್ಕೆ ಏರಿಕೆ: ಇಲಾನ್ ಮಸ್ಕ್

ಮೊರ್ಬಿ ಸೇತುವೆ ದುರಂತ ಟ್ವೀಟ್ ಪ್ರಕರಣ: ಟಿಎಂಸಿಯ ಸಾಕೇತ್ ಗೋಖಲೆ ಮತ್ತೆ ಬಂಧನ

ಗುಜರಾತ್‌ನ ಮೊರ್ಬಿ ಸೇತುವೆ ದುರಂತದ ಕುರಿತು ಸುಳ್ಳು ಟ್ವೀಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿದ್ದ ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ವಕ್ತಾರ ಸಾಕೇತ್ ಗೋಖಲೆ ಅವರಿಗೆ ಅಹಮದಾಬಾದ್ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಗುರುವಾರ ಜಾಮೀನು ಮಂಜೂರು ಮಾಡಿತು.
Last Updated 9 ಡಿಸೆಂಬರ್ 2022, 1:58 IST
ಮೊರ್ಬಿ ಸೇತುವೆ ದುರಂತ ಟ್ವೀಟ್ ಪ್ರಕರಣ: ಟಿಎಂಸಿಯ ಸಾಕೇತ್ ಗೋಖಲೆ ಮತ್ತೆ ಬಂಧನ

ಅಮಿತಾಭ್‌ ಬಚ್ಚನ್‌, ಕಿಶೋರ್‌ ಕುಮಾರ್ ಅವರಿಂದ ಹಿಂದಿ ಕಲಿತೆ: ಕಿಚ್ಚ ಸುದೀಪ್‌

ಅಮಿತಾಬ್‌ ಬಚ್ಚನ್‌ ಅವರ ಸಿನಿಮಾಗಳು ಮತ್ತು ಗಾಯಕ ಕಿಶೋರ್ ಕುಮಾರ್‌ ಅವರ ಹಾಡುಗಳಿಂದ ನಾನು ಹಿಂದಿಯನ್ನು ಕಲಿತೆ ಎಂದು ನಟ ಸುದೀಪ್‌ ಹೇಳಿದ್ದಾರೆ.
Last Updated 1 ಆಗಸ್ಟ್ 2022, 13:37 IST
ಅಮಿತಾಭ್‌ ಬಚ್ಚನ್‌, ಕಿಶೋರ್‌ ಕುಮಾರ್ ಅವರಿಂದ ಹಿಂದಿ ಕಲಿತೆ: ಕಿಚ್ಚ ಸುದೀಪ್‌
ADVERTISEMENT

ಧಾರ್ಮಿಕ ಭಾವನೆಗೆ ಧಕ್ಕೆ: ಪತ್ರಕರ್ತ ಜುಬೇರ್ ಪೊಲೀಸ್ ಕಸ್ಟಡಿ 4 ದಿನ ವಿಸ್ತರಣೆ

ಟ್ವೀಟ್‌ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಪತ್ರಕರ್ತ ಮೊಹಮ್ಮದ್‌ ಜುಬೇರ್‌ ಪೊಲೀಸ್ ಕಸ್ಟಡಿ, ವಿಚಾರಣೆಯನ್ನು ದೆಹಲಿ ನ್ಯಾಯಾಲಯ ನಾಲ್ಕು ದಿನ ವಿಸ್ತರಣೆ ಮಾಡಿದೆ.
Last Updated 28 ಜೂನ್ 2022, 13:14 IST
ಧಾರ್ಮಿಕ ಭಾವನೆಗೆ ಧಕ್ಕೆ: ಪತ್ರಕರ್ತ ಜುಬೇರ್ ಪೊಲೀಸ್ ಕಸ್ಟಡಿ 4 ದಿನ ವಿಸ್ತರಣೆ

ಟ್ವೀಟ್‌ನಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ; ಪತ್ರಕರ್ತ ಮೊಹಮ್ಮದ್ ಜುಬೇರ್ ಬಂಧನ

ನವದೆಹಲಿ: ಟ್ವೀಟ್‌ವೊಂದರ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪಗಳ ಮೇಲೆ ಫ್ಯಾಕ್ಟ್‌ ಚೆಕಿಂಗ್‌ ವೆಬ್‌ಸೈಟ್‌ 'ಆಲ್ಟ್‌ ನ್ಯೂಸ್' ಸಹ ಸಂಸ್ಥಾಪಕ ಮೊಹಮ್ಮದ್‌ ಜುಬೇರ್‌ ಅವರನ್ನು ದೆಹಲಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
Last Updated 28 ಜೂನ್ 2022, 2:26 IST
ಟ್ವೀಟ್‌ನಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ; ಪತ್ರಕರ್ತ ಮೊಹಮ್ಮದ್ ಜುಬೇರ್ ಬಂಧನ

ಖರ್ಗೋನ್ ಹಿಂಸಾಚಾರದ ಬಗ್ಗೆ ಟ್ವೀಟ್‌: ದಿಗ್ವಿಜಯ್‌ ವಿರುದ್ಧ ಮತ್ತೆ 4 ಎಫ್‌ಐಆರ್

ಭೋಪಾಲ್‌: ಮಧ್ಯ ಪ್ರದೇಶದ ಖರ್ಗೋನ್‌ನಲ್ಲಿ ನಡೆದ ಮತೀಯ ಹಿಂಸಾಚಾರದ ಬಗ್ಗೆ ಕಾಂಗ್ರೆಸ್‌ ಸಂಸದ ದಿಗ್ವಿಜಯ್‌ ಸಿಂಗ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಅಭಿಪ್ರಾಯದ ಸಂಬಂಧ ಮತ್ತೆ ನಾಲ್ಕು ಎಫ್‌ಐಆರ್‌ಗಳನ್ನು ಪೊಲೀಸರು ದಾಖಲಿಸಿದ್ದಾರೆ. ಧಾರ್ಮಿಕ ವೈಷಮ್ಯ ಹರಡುವ ಪ್ರಯತ್ನ ಎಂದು ಆರೋಪಿಸಲಾಗಿದೆ. ಸ್ಥಳೀಯ ನಿವಾಸಿ ಪ್ರಕಾಶ್‌ ಮಂಡೆ ಅವರು ನೀಡಿದ್ದ ದೂರಿನ ಆಧಾರದ ಮೇಲೆ ಮಂಗಳವಾರ ಸಂಜೆ ಭೋಪಾಲ್‌ನಲ್ಲಿ ದಿಗ್ವಿಜಯ್‌ ಸಿಂಗ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು.
Last Updated 13 ಏಪ್ರಿಲ್ 2022, 11:37 IST
ಖರ್ಗೋನ್ ಹಿಂಸಾಚಾರದ ಬಗ್ಗೆ ಟ್ವೀಟ್‌: ದಿಗ್ವಿಜಯ್‌ ವಿರುದ್ಧ ಮತ್ತೆ 4 ಎಫ್‌ಐಆರ್
ADVERTISEMENT
ADVERTISEMENT
ADVERTISEMENT