ಶುಕ್ರವಾರ, 4 ಜುಲೈ 2025
×
ADVERTISEMENT

Twins

ADVERTISEMENT

ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಾಲ್ವರು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!

ಮಂಗಳೂರಿನಲ್ಲಿ ವಾಸವಾಗಿರುವ ತೆಲಂಗಾಣದ ತೇಜ ಅವರ ಪತ್ನಿ ಬನೋತ್‌ ದುರ್ಗಾ ಇಬ್ಬರು ಹೆಣ್ಣು, ಇಬ್ಬರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ.
Last Updated 7 ಜನವರಿ 2025, 7:13 IST
ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ನಾಲ್ವರು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!

ಚಿಕ್ಕೋಡಿ: ಆರೇ ತಿಂಗಳಿಗೆ ಜನಿಸಿದ ಅವಳಿ ಮಕ್ಕಳು! ಆರೋಗ್ಯ ಸ್ಥಿರ

ಚಿಕ್ಕೋಡಿ ತಾಲ್ಲೂಕಿನ ಯಕ್ಸಂಬಾದ ಮಹಿಳೆ ಆರೇ ತಿಂಗಳಿಗೆ ಅವಳಿ ಹೆಣ್ಣುಮಕ್ಕಳಿಗೆ ಜನ್ಮ ನೀಡಿದ್ದಾರೆ. ಎರಡೂವರೆ ತಿಂಗಳು ಶಿಶುಗಳಿಗೆ ವೈದ್ಯರು ಚಿಕಿತ್ಸೆ ನೀಡಿ, ಬದುಕಿಸಿದ್ದಾರೆ.
Last Updated 6 ಮಾರ್ಚ್ 2024, 7:44 IST
ಚಿಕ್ಕೋಡಿ: ಆರೇ ತಿಂಗಳಿಗೆ ಜನಿಸಿದ ಅವಳಿ ಮಕ್ಕಳು! ಆರೋಗ್ಯ ಸ್ಥಿರ

ಬಂಟ್ವಾಳ | ಸಜಿಪಮೂಡ ಪ್ರೌಢಶಾಲೆ: 5 ಜೋಡಿ ಅವಳಿ-ಜವಳಿ ವಿದ್ಯಾರ್ಥಿನಿಯರು

ಬಂಟ್ವಾಳ ತಾಲ್ಲೂಕಿನ ಸಜಿಪಮೂಡ ಸಕರ್ಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ಐದು ಜೋಡಿ ಅವಳಿ-ಜವಳಿ ಹೆಣ್ಮಕ್ಕಳು  ಒಂದೇ ತರಗತಿಯಲ್ಲಿ ಕಲಿಯುತ್ತಿರುವ ಮೂಲಕ ಗಮನ ಸೆಳೆದಿದ್ದಾರೆ
Last Updated 7 ಅಕ್ಟೋಬರ್ 2023, 18:46 IST
ಬಂಟ್ವಾಳ | ಸಜಿಪಮೂಡ ಪ್ರೌಢಶಾಲೆ: 5 ಜೋಡಿ ಅವಳಿ-ಜವಳಿ ವಿದ್ಯಾರ್ಥಿನಿಯರು

12 ತಾಸು ಶಸ್ತ್ರಚಿಕಿತ್ಸೆ: ಸಯಾಮಿ ಮಕ್ಕಳನ್ನು ಬೇರ್ಪಡಿಸಿದ ಏಮ್ಸ್‌ ವೈದ್ಯರು

ಸುದೀರ್ಘ12 ಗಂಟೆ 30 ನಿಮಿಷಗಳ ಶಸ್ತ್ರಚಿಕಿತ್ಸೆ ನಡೆಸಿ ಸಯಾಮಿ ಮಕ್ಕಳನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್‌) ವೈದ್ಯರು ಯಶಸ್ವಿಯಾಗಿ ಬೇರ್ಪಡಿಸಿದ್ದಾರೆ.
Last Updated 27 ಜುಲೈ 2023, 7:42 IST
12 ತಾಸು ಶಸ್ತ್ರಚಿಕಿತ್ಸೆ: ಸಯಾಮಿ ಮಕ್ಕಳನ್ನು ಬೇರ್ಪಡಿಸಿದ ಏಮ್ಸ್‌ ವೈದ್ಯರು

ನಟಿ ನಯನತಾರಾ – ವಿಘ್ನೇಶ್‌ಗೆ ಅವಳಿ ಗಂಡು ಮಕ್ಕಳು: ಚಿತ್ರ ಹಂಚಿಕೊಂಡ ದಂಪತಿ 

ಬಹುಭಾಷಾ ನಟಿ ನಯನತಾರಾ ಮತ್ತು ಚಿತ್ರ ನಿರ್ಮಾಪಕ ವಿಘ್ನೇಶ್ ಶಿವನ್ ದಂಪತಿಗೆ ಭಾನುವಾರ ಅವಳಿ ಗಂಡು ಮಕ್ಕಳು ಜನಿಸಿವೆ.
Last Updated 9 ಅಕ್ಟೋಬರ್ 2022, 14:42 IST
ನಟಿ ನಯನತಾರಾ – ವಿಘ್ನೇಶ್‌ಗೆ ಅವಳಿ ಗಂಡು ಮಕ್ಕಳು: ಚಿತ್ರ ಹಂಚಿಕೊಂಡ ದಂಪತಿ 

ಕಂಪನಿ ಉದ್ಯೋಗಿಯಿಂದ ಅವಳಿ ಮಕ್ಕಳನ್ನು ಪಡೆದ ಇಲಾನ್ ಮಸ್ಕ್

ಉದ್ಯಮಿ ಇಲಾನ್ ಮಸ್ಕ್ ಅವರ ಮಕ್ಕಳ ಸಂಖ್ಯೆ 9ಕ್ಕೆ ತಲುಪಿದೆ.
Last Updated 7 ಜುಲೈ 2022, 5:55 IST
ಕಂಪನಿ ಉದ್ಯೋಗಿಯಿಂದ ಅವಳಿ ಮಕ್ಕಳನ್ನು ಪಡೆದ ಇಲಾನ್ ಮಸ್ಕ್

ಬಾಡಿಗೆ ತಾಯ್ತನ ಮೂಲಕ ಅವಳಿ ಮಕ್ಕಳನ್ನು ಪಡೆದ ಪ್ರೀತಿ ಜಿಂಟಾ ದಂಪತಿ

ಖುಷಿಯ ಸಂಗತಿಯನ್ನು ಇನ್‌ಸ್ಟಾಗ್ರಾಂ ಮೂಲಕ ಪ್ರೀತಿ ಜಿಂಟಾ ಹಂಚಿಕೊಂಡಿದ್ದಾರೆ.
Last Updated 18 ನವೆಂಬರ್ 2021, 6:40 IST
ಬಾಡಿಗೆ ತಾಯ್ತನ ಮೂಲಕ ಅವಳಿ ಮಕ್ಕಳನ್ನು ಪಡೆದ ಪ್ರೀತಿ ಜಿಂಟಾ ದಂಪತಿ
ADVERTISEMENT

ಅಪ್ಪನಾದ ದಿನೇಶ್ ಕಾರ್ತಿಕ್; ಅವಳಿ ಮಕ್ಕಳಿಗೆ ಜನ್ಮ ನೀಡಿದ ದೀಪಿಕಾ ಪಳ್ಳಿಕಲ್

ಭಾರತೀಯ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಅವರ ಪತ್ನಿ, ಸ್ಕ್ವಾಷ್ ಆಟಗಾರ್ತಿ ಪಳ್ಳಿಕಲ್, ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
Last Updated 28 ಅಕ್ಟೋಬರ್ 2021, 15:34 IST
ಅಪ್ಪನಾದ ದಿನೇಶ್ ಕಾರ್ತಿಕ್; ಅವಳಿ ಮಕ್ಕಳಿಗೆ ಜನ್ಮ ನೀಡಿದ ದೀಪಿಕಾ ಪಳ್ಳಿಕಲ್

ಆಂಬುಲೆನ್ಸ್‌ನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಂಡಾ ನಿವಾಸಿ

ತಾಲ್ಲೂಕಿನ ಕೆರೆ ತಾಂಡಾ ನಿವಾಸಿ ಮಂಗಳವಾರ ತಡರಾತ್ರಿ ಆಸ್ಪತ್ರೆಗೆ ಹೋಗುವಾಗ ಆಂಬುಲೆನ್ಸ್‌ನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
Last Updated 8 ಸೆಪ್ಟೆಂಬರ್ 2021, 9:52 IST
ಆಂಬುಲೆನ್ಸ್‌ನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಂಡಾ ನಿವಾಸಿ

ಜೊತೆಯಾಗೇ ಹುಟ್ಟಿ, ಜೊತೆಯಾಗೆ ಇಹಲೋಕ ತೊರೆದ ಅವಳಿ ಸೋದರಿಯರು

ಹೊಳೆಹೊನ್ನೂರು ಸಮೀಪದ ಅರಹತೊಳಲು ಗ್ರಾಮದ ಗಂಗಮ್ಮ (51) ಮತ್ತು ಗೌರಮ್ಮ (51) ಅವಳಿ ಸಹೋದರಿಯರು ಬುಧವಾರ ನಿಧನರಾದರು.
Last Updated 22 ಮೇ 2021, 7:09 IST
ಜೊತೆಯಾಗೇ ಹುಟ್ಟಿ, ಜೊತೆಯಾಗೆ ಇಹಲೋಕ ತೊರೆದ ಅವಳಿ ಸೋದರಿಯರು
ADVERTISEMENT
ADVERTISEMENT
ADVERTISEMENT